• ಕುಂದಾಪುರ: ಕೊಚುವೇಲಿ ರೈಲಿಗೆ ಸ್ವಾಗತ

  ಕುಂದಾಪುರ: ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ವತಿಯಿಂದ ರವಿವಾರ ಕೊಚುವೇಲಿ ಗಂಗಾನಗರ ರೈಲು ನಿಲುಗಡೆ ಆರಂಭದ ಪ್ರಯುಕ್ತ ಇಲ್ಲಿನ ಮೂಡ್ಲಕಟ್ಟೆ ರೈಲು ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು. ಸುಮಾರು 8 ವರ್ಷಗಳ ಹಿಂದೆ ಬೆಂಗಳೂರು ರಾತ್ರಿ ರೈಲು ಕುಂದಾಪುರ…

 • ಕುಂದಾಪುರ: ಆಧಾರ್‌ಗಾಗಿ ಮುಗಿಬಿದ್ದ ಜನತೆ

  ಕುಂದಾಪುರ: ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗವು, ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರವಿವಾರ ನಡೆಸಿದ ಆಧಾರ್‌ ಅದಾಲತ್‌ಗೆ ಸಾವಿರಾರು ಮಂದಿ ಆಗಮಿಸಿ ಕೆಲವರಿಗಷ್ಟೇ ಪ್ರಯೋಜನ ದೊರೆತ ಕಾರಣ ಅನೇಕರು ನಿರಾಶರಾಗಿ ವಾಪಸಾದರು. ಅಂಚೆ…

 • ರಾಜ್ಯ ವಾಲಿಬಾಲ್‌ ತಂಡದಲ್ಲಿ ನವೀನ್‌ ಕಾಂಚನ್‌

  ಕೊಲ್ಲೂರು: ವಾಲಿಬಾಲ್‌ ಅಖಾಡದಲ್ಲಿ ಆಲ್‌ರೌಂಡರ್‌ ಪ್ರದರ್ಶನದ ಮೂಲಕ ಭರವಸೆಯ ಪ್ರತಿಭೆಯಾಗಿ ಮೂಡಿ ಬಂದಿರುವ ಯುವ ಆಟಗಾರ ನವೀನ್‌ ಕಾಂಚನ್‌ ಸೀನಿಯರ್‌ ನ್ಯಾಷನಲ್‌ ವಾಲಿಬಾಲ್‌ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ತಂಡದಲ್ಲಿ ಆಡುತ್ತಿದ್ದಾರೆ. ಸೆ.27ರಿಂದ ಪಂಜಾಬ್‌ನಲ್ಲಿ ನಡೆಯುತ್ತಿರುವ ಹಿರಿಯರ ರಾಷ್ಟ್ರೀಯ ವಾಲಿಬಾಲ್‌…

 • ಪೂರ್ಣಗೊಳ್ಳದ ಕೆರಾಡಿ – ವಂಡ್ಸೆ ಸಂಪರ್ಕ ರಸ್ತೆ

  ವಂಡ್ಸೆ: ಕೆರಾಡಿ ಮಾರ್ಗವಾಗಿ ಬೆಳ್ಳಾಲ, ನಂದೊಳ್ಳಿ, ನ್ಯಾಗಳಮನೆ, ಹಿಜಾಣ, ವಂಡ್ಸೆ ಮೂಲಕ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ, ಶಾಲಾ – ಮಕ್ಕಳ ಅನುಕೂಲಕ್ಕಾಗಿ ಇದ್ದ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಪ್ರತಿದಿನ ಈ ಮಾರ್ಗದಲ್ಲಿ ಸುಮಾರು…

 • ಕಾಳಿಂಗಗಳ ಸಮಗ್ರ ಅಧ್ಯಯನಕ್ಕೆ “ಚಿಪ್‌’

  ಕುಂದಾಪುರ: ವಿಶ್ವದಲ್ಲಿಯೇ ಅತೀ ಹೆಚ್ಚು ಕಾಳಿಂಗ ಸರ್ಪಗಳ ವಾಸ ಸ್ಥಾನವಾಗಿರುವ ಪಶ್ಚಿಮ ಘಟ್ಟ ಪ್ರದೇಶದ ಆಗುಂಬೆಯಲ್ಲಿ ಅವುಗಳ ಸಮಗ್ರ ಅಧ್ಯಯನಕ್ಕಾಗಿ 2 ಗಂಡು ಕಾಳಿಂಗ ಸರ್ಪಗಳಿಗೆ ಜಿಪಿಎಸ್‌ ಮಾದರಿ ಚಿಪ್‌ ಅಳವಡಿಸಲಾಗಿದೆ. ಆಗುಂಬೆ ಮಳೆಕಾಡು ಅಧ್ಯಯನ (ರೈನ್‌ ಫಾರೆಸ್ಟ್‌…

 • “ಗಾಂಧೀಜಿ ತಣ್ತೀಗಳನ್ನು ಜನರಿಗೆ ತಿಳಿಸುವ ಉದ್ದೇಶ’

  ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಕೊಲ್ಲೂರು, ಜಡ್ಕಲ್‌-ಮೂದೂರು, ಮಾರಣಕಟ್ಟೆಯಲ್ಲಿ ಗಾಂಧಿ ಸಂಕಲ್ಪದ ಪಾದಯಾತ್ರೆ ನಡೆಯಿತು. ಕೊಲ್ಲೂರು ದೇಗುಲದಿಂದ…

 • ಮಲೆನಾಡ ತಪ್ಪಲಿನ ಗ್ರಾಮಗಳು ಕಾಣಲಿ ಅಭಿವೃದ್ಧಿಯ ಪಯಣ

  ಬೈಂದೂರು: ಭವಿಷ್ಯದ ಮಹತ್ವಾಕಾಂಕ್ಷೆಯ ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರಿನ ಗ್ರಾಮೀಣ ಭಾಗಗಳು ಮೂಲ ಸಮಸ್ಯೆಗಳಿಂದ ನಲುಗುತ್ತಿವೆ. ರಸ್ತೆ, ಸೇತುವೆ, ಕೃಷಿ ಸಮಸ್ಯೆಗಳ ಬೇಡಿಕೆಯಲ್ಲಿ ಧ್ವನಿ ಕಳೆದುಕೊಂಡು ಗ್ರಾಮೀಣ ಭಾಗದ ಜನರಿಗೆ ಒಂದಿಷ್ಟು ಅನುದಾನದ ಆಶ್ರಯ ದೊರೆಯಬೇಕಿದೆ. ಹದಗೆಟ್ಟು ಹೋಗಿರುವ…

 • ಕುಂದಾಪುರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟನೆ

  ಕುಂದಾಪುರ: ಮಕ್ಕಳ ಸುಪ್ತ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡಿದಾಗ ಅದು ವ್ಯಕ್ತವಾಗಲು ಸಾಧ್ಯ. ಉದಯವಾಣಿ ಇಂತಹ ಅನೇಕ ಪ್ರತಿಭಾ ಪ್ರೋತ್ಸಾಹದ ಕೆಲಸಗಳನ್ನು ಅನೇಕ ಸಮಯದಿಂದ ಮಾಡಿಕೊಂಡು ಬಂದಿದೆ ಎಂದು ಶಿಕ್ಷಪ್ರಭಾ ಅಕಾಡೆಮಿ ಆಫ್ ಕಾಮರ್ಸ್‌ ಎಜುಕೇಶನ್‌ ಕುಂದಾಪುರ ಇದರ…

 • “ಕರ್ತವ್ಯದಲ್ಲಿ ಬೇಜವಾಬ್ದಾರಿ; ಅಧಿಕಾರಿಗಳಿಗೆ ನೋಟಿಸ್‌ ನೀಡಿ’

  ಬೈಂದೂರು: ಕೊಡೇರಿ ಕಿರು ಬಂದರು ಕಾಮಗಾರಿಗೆ 27 ಕೋಟಿ ರೂ. ಅನುದಾನ 2016ರಲ್ಲಿ ಮಂಜೂರಾಗಿದೆ. 2019 ಜನವರಿ ಒಳಗೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಇದುವರೆಗೆ ಕಾಮಗಾರಿ ಪ್ರಗತಿ ಕಂಡಿಲ್ಲ. ಈ ಕುರಿತು ಎರಡೆರಡು ಬಾರಿ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳಲ್ಲಿ…

 • ಕೊರವಡಿ : ಚಿಕಿತ್ಸೆ ಫಲಕಾರಿಯಾಗದೆ ಕುಮಾರಿ ಶ್ರಾವ್ಯ ನಿಧನ

  ತೆಕ್ಕಟ್ಟೆ : ಕಳೆದ ಒಂದುವರೆ ವರುಷಗಳಿಂದ ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ನಿವಾಸಿ ಉದಯ ಅವರ ಪುತ್ರಿ ಶ್ರಾವ್ಯ(10) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಬಡ ಕುಟುಂಬಕ್ಕೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿದೆ ಎನ್ನುವ ಈ ಕುರಿತು…

 • ಕಂಬದಕೋಣೆ ಬಾಲಕರು ನೀರುಪಾಲು ಪ್ರಕರಣ: ಮತ್ತೋರ್ವ ಬಾಲಕನ ಶವಪತ್ತೆ

  ಬೈಂದೂರು: ಕಂಬದಕೋಣೆ ಗ್ರಾಮದ ಎಡಮಾವಿನ ಹೊಳೆಗೆ ಸ್ನಾನಕ್ಕೆಂದು ತೆರಳಿ ವಿದ್ಯಾರ್ಥಿಗಳು ನೀರುಪಾಲಾದ ಇಬ್ಬರು ಮಕ್ಕಳಲ್ಲಿ ಮತ್ತೊಬ್ಬನ ಶವ ಶನಿವಾರ ಪತ್ತೆಯಾಗಿದೆ. ಗುರುವಾರ ವಿದ್ಯಾರ್ಥಿಗಳಾದ ವಂಶಿತ್ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ ನೀರುಪಾಲಾಗಿದ್ದರು. ಇವರಲ್ಲಿ ರಿತೇಶ್ ಶವ ಇಂದು ರೈಲ್ವೇ…

 • ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ

  ತೆಕ್ಕಟ್ಟೆ : ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೊಗೆಬೆಟ್ಟು ನಿವಾಸಿ ಕಟ್ಟಡ ಕೂಲಿ ಕಾರ್ಮಿಕ ಚಂದ್ರಶೇಖರ್‌ ಮೊಗವೀರ (42)ಅವರು ಕಳೆದ ಮೂರು ವರ್ಷಗಳ ಹಿಂದೆ ತೀರ್ಥಹಳ್ಳಿ ಸಮೀಪದಲ್ಲಿ ನಡೆದ ವಾಹನ ಅವಘಡದಿಂದಾಗಿ ತನ್ನ ಎರಡು ಕಾಲುಗಳ ಸ್ವಾಧೀನತೆ ಕಳೆದುಕೊಂಡು…

 • ಮೀನುಗಾರರಿಗೆ ಕಂಟಕ ತಂದಿದೆ ಕಾರ್ಗಿಲ್‌ ಮೀನು

  ಬೈಂದೂರು: ಕೆಲವೇ ವರ್ಷಗಳ ಹಿಂದೆ ಕಾರ್ಗಿಲ್‌ ಯುದ್ಧ ಇಡೀ ದೇಶದ ಗಮನ ಸೆಳೆದಿತ್ತು. ಆದರೆ ಈಗ ಮಂಗಳೂರಿನಿಂದ ಕಾರವಾರದವರೆಗಿನ ಕಡಲತಡಿಯ ಮೀನುಗಾರರು ಕಾರ್ಗಿಲ್‌ ಎನ್ನುವ ಒಂದು ಹೆಸರು ಕೇಳಿದರೆ ನಿದ್ದೆಯಲ್ಲೂ ಭಯ ಬೀಳುವಂತಾಗಿದೆ.ಇವರು ಕಾರ್ಗಿಲ್‌ ಯುದ್ಧದ ಬಗ್ಗೆ ತಲೆಕೆಡಿಸಿಕೊಂಡಿಲ್ಲ….

 • ಗುಳ್ಳಾಡಿ: ಗೂಳಿ ತಿವಿದು ರೈತ ಸಾವು

  ತೆಕ್ಕಟ್ಟೆ: ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುಳ್ಳಾಡಿ ಎಂಬಲ್ಲಿ ತಾನು ಸಾಕಿದ ಎತ್ತು ಮಾಲಕನನ್ನೇ ತಿವಿದು ಕೊಂದ ಘಟನೆ ಅ. 18ರ ಮಧ್ಯಾಹ್ನ ಸಂಭವಿಸಿದೆ. ಹಿರಿಯ ಸಾವಯವ ಕೃಷಿಕ ಗುಳ್ಳಾಡಿ ಪದ್ಮನಾಭ ಭಟ್‌ (70) ಅವರು ಹಲವು ವರ್ಷಗಳಿಂದ…

 • ಬಾಳ್ಕಟ್ಟು ಅಪಾಯಕಾರಿ ತಿರುವು, ಶಿಥಿಲ ಸೇತುವೆಗೆ ಸಿಕ್ಕಿಲ್ಲ ಮುಕ್ತಿ

  ಸಿದ್ದಾಪುರ: ಶಿವಮೊಗ್ಗ ಜಿಲ್ಲೆಯನ್ನು ಉಡುಪಿ ಜಿಲ್ಲೆಗೆ ಬೆಸೆಯುವ ಪ್ರಮುಖ ಹೆದ್ದಾರಿಯಾಗಿರುವ ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿಯ ಅಭಿವೃದ್ಧಿಗಾಗಿ ಸಿಆರ್‌ಎಫ್‌ ಫಂಡ್‌ನ‌ 10 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಮುಗಿದಿದೆ. ಆದರೆ ಈ ಕಾಮಗಾರಿಯಲ್ಲಿ ಅಂಪಾರು- ಸಿದ್ದಾಪುರ ಮಧ್ಯೆ ಇರುವ ಬಾಳ್ಕಟ್ಟು…

 • ಮುಕ್ತಾಯದ ಹಂತದಲ್ಲಿ ಮಳೆಗಾಲದ ಯಕ್ಷಗಾನ ತಿರುಗಾಟ

  ವಿಶೇಷ ವರದಿ–ಬಸ್ರೂರು: ಪ್ರತಿ ಬಾರಿಯಂತೆ ಈ ಬಾರಿಯೂ ಬಹುತೇಕ ಯಕ್ಷಗಾನ ಮೇಳಗಳು ಮಳೆಗಾಲದ ತಿರುಗಾಟ ನಡೆಸಿಯಾಗಿದೆ. ಮೇ ತಿಂಗಳಲ್ಲಿ ತಿರುಗಾಟದ ಕೊನೆಯ ದೇವರ ಸೇವೆಯಾಟದ ಅನಂತರ ವೃತ್ತಿ ಮೇಳಗಳಿಗೆ, ಹರಕೆಯಾಟದ ಮೇಳಗಳಿಗೆ ದೀರ್ಘ‌ಕಾಲ ರಜೆಯಿರುತ್ತದೆ,ಈ ರಜಾಕಾಲ ಅಂದರೆ ಜುಲೆ„…

 • ಹದಗೆಟ್ಟ ಗಾವಳಿ-ಶಿರಿಯಾರ ಜಿಲ್ಲಾ ಮುಖ್ಯ ರಸ್ತೆ

  ವಿಶೇಷ ವರದಿ-ಬಿದ್ಕಲ್‌ಕಟ್ಟೆ: ಉಡುಪಿಯಿಂದ ಬಾರಕೂರು ಮೂಲಕವಾಗಿ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಗಾವಳಿಯಿಂದ ಶಿರಿಯಾರದವರೆಗಿನ ಜಿಲ್ಲಾ ಮುಖ್ಯ ರಸ್ತೆಯ ಹಲವೆಡೆಗಳಲ್ಲಿ ಹೊಂಡ – ಗುಂಡಿ ಗಳಿಂದಾಗಿ ಸಂಚಾರ ದುಸ್ತರವೆನಿಸಿದೆ. ಗಾವಳಿ ಬಳಿ ಕೆಲವು ತಿಂಗಳ ಹಿಂದೆ ಮಾಡಿದ ಡಾಮರೀಕರಣವೂ ಅಲ್ಲಲ್ಲಿ…

 • ಯೋಗ ಸಾಧಕಿ ಧನ್ವಿ ಮರವಂತೆಗೆ ಸ್ವಾಗತ

  ಕುಂದಾಪುರ: ಅತಿ ಸಣ್ಣ ವಯಸ್ಸಿನ ಯೋಗ ಸಾಧಕಿ ಮಲೇಶಿಯಾ ದಲ್ಲಿ ಏರ್ಪಡಿಸಲಾದ ಅತೀ ಸಣ್ಣ ವಯಸ್ಸಿನ ಯೋಗ ಸ್ಪರ್ಧೆ – 2019 ರಲ್ಲಿ ಚಿನ್ನದ ಪದಕ ವಿಜೇತೆ ಧನ್ವಿ ಪೂಜಾರಿ ಮರವಂತೆ ಅವರನ್ನು ಗುರುವಾರ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ…

 • ಕೆದೂರು:ಪಾಳುಬಿದ್ದ ಸಾರ್ವಜನಿಕ ವಿದ್ಯಾರ್ಥಿನಿಲಯ

  ತೆಕ್ಕಟ್ಟೆ : ಕೆದೂರು ಗ್ರಾ.ಪಂ. ವ್ಯಾಪ್ತಿಯ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾಕ ವಿದ್ಯಾರ್ಥಿಗಳ ಸಾರ್ವಜನಿಕ ವಿದ್ಯಾರ್ಥಿ ನಿಲಯ ನಿರ್ವಹಣೆ ಇಲ್ಲದೆ ಸಂಪೂರ್ಣ ನಿರ್ಲಕ್ಷéಕ್ಕೆ ಒಳಗಾಗಿದೆ. 1985ರಲ್ಲಿ ಕುಂದಾಪುರದ ಅಂದಿನ ಶಾಸಕ ಕೆ. ಪ್ರತಾಪಚಂದ್ರ ಶೆಟ್ಟಿ ( ಇಂದಿನ…

 • ಕುಂದಾಪುರ ಫ್ಲೈಓವರ್‌: ಅ. 20ರಂದು ಪ್ರತಿಭಟನೆ

  ಕುಂದಾಪುರ: ಶಾಸ್ತ್ರಿ ಸರ್ಕಲ್‌ ಫ್ಲೈಓವರ್‌ ಹಾಗೂ ಬಸ್ರೂರು ಮೂರುಕೈ ಅಂಡರ್‌ ಪಾಸ್‌ ಕಾಮಗಾರಿ ಪೂರ್ಣ ಗೊಳಿಸಲು ಕೊನೆಗೂ ಪ್ರತಿ ಭಟನೆಗೆ ದಿನ ನಿಗದಿಯಾಗಿದೆ. ಅ. 20ರಂದು ಕೆಲವಾರು ಸಂಘಟನೆಗಳು ಒಟ್ಟುಗೂಡಿ ಪ್ರತಿಭಟನೆಗೆ ಮುಂದಾಗಲಿವೆ. ಕೇಮಾರು ಸಾಂದೀಪನಿ ಸಾಧನಾ ಶ್ರಮದ…

ಹೊಸ ಸೇರ್ಪಡೆ