ದೇವೇಗೌಡರು ಇಳಿವಯಸ್ಸಲ್ಲೂ ಸುತ್ತಾಡುವುದನ್ನು ಕಂಡಾಗ ನೋವಾಗುತ್ತದೆ: ಸಚಿವ ರಾಜಣ್ಣ ವ್ಯಂಗ್ಯ

Team Udayavani, Apr 4, 2024, 8:46 PM IST

ದೇವೇಗೌಡರು ಇಳಿವಯಸ್ಸಲ್ಲೂ ಸುತ್ತಾಡುವುದನ್ನು ಕಂಡಾಗ ನೋವಾಗುತ್ತದೆ: ಸಚಿವ ರಾಜಣ್ಣ ವ್ಯಂಗ್ಯ

ತುಮಕೂರು:  ಮಗ, ಮೊಮ್ಮಗ, ಅಳಿಯನಿಗಾಗಿ ದೇವೇಗೌಡರು ಈ ಇಳಿವಯಸ್ಸಿನಲ್ಲೂ ಸುತ್ತುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತದೆ. ಅಧಿಕಾರದ ಆಸೆಗೆ ಅವರ ಮಕ್ಕಳು, ಮೊಮ್ಮಕ್ಕಳು ಸಾಯುವ ಕಾಲದಲ್ಲಿಯೂ ಅವರಿಗೆ ನೆಮ್ಮದಿ ಕೊಡಲಿಲ್ಲವಲ್ಲ ಎಂದು ಅನುಕಂಪ ಮೂಡುತ್ತದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇ ಗೌಡರ ನಾಮಪತ್ರ ಸಲ್ಲಿಕೆ ವೇಳೆ ಜನರ‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಕುರಿತು ದೇವೇಗೌಡರು, ದೇವೇಗೌಡರ ಕುರಿತು ಯಡಿಯೂರಪ್ಪ ಬೈದು ಬಳಸಿದ ಭಾಷೆಗಳ ದಾಖಲೆ ಇದೆ. ಇದನ್ನು ಅವಲೋಕಿಸಿದರೆ ಅವರದ್ದು ಅಪವಿತ್ರ ಮೈತ್ರಿ ಎಂಬುದು ಸ್ಪಷ್ಟ. ಇದು ದೇವೇಗೌಡರು ತಮ್ಮ ಕುಟುಂಬದಲ್ಲಿಯೇ ಅಧಿಕಾರ ಉಳಿಯಬೇಕೆಂಬ ಕಾರಣಕ್ಕೆ ಮಾಡಿಕೊಂಡ ಒಪ್ಪಂದ ಎಂದು ಟೀಕಿಸಿದರು.

ದೇವೇಗೌಡರು ತುಮಕೂರಿಗೆ ಬಂದು ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಮತ ಕೇಳುತ್ತಿಲ್ಲ. ಬದಲಿಗೆ ದೇವೇಗೌಡರನ್ನು ಸೋಲಿಸಿದವರನ್ನು ಸೋಲಿಸಿ ಎಂದು ಕರೆ ಕೊಡುತ್ತಿದ್ದಾರೆ. 2019ರ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ಇದೇ ಜಿ.ಎಸ್‌.ಬಸವರಾಜು ಮತ್ತು ವಿ.ಸೋಮಣ್ಣ. ದೇವೇಗೌಡರು ಕೇಳುತ್ತಿರುವುದು ಕೂಡ ಅವರನ್ನು ಸೋಲಿಸಿ ಎಂದು ರಾಜಣ್ಣ ಹೇಳಿದರು.

ಟಾಪ್ ನ್ಯೂಸ್

Shiruru-Hill

Shiruru Hill Colapse: ಹೆದ್ದಾರಿಯ ಒಂದು ಬದಿ ಮಣ್ಣು ತೆರವು ಕಾರ್ಯ ಪೂರ್ಣ

1–dd-sasd

Bangladesh;ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಂದ ಜೈಲಿಗೆ ಬೆಂಕಿ:ನೂರಾರು ಕೈದಿಗಳು ಬಂಧಮುಕ್ತ

Rain Heavy

Dakshina kannada; ಜಿಲ್ಲಾದ್ಯಂತ ಜುಲೈ 20ರಂದು ಪಿಯುಸಿವರೆಗೆ ರಜೆ

Siddaramaih 3

Valmiki Corp. scam ನಡೆದಿದೆ,ಕಠಿನ ಕ್ರಮ ಎಂದ ಸಿಎಂ: ಸದನದ ಬಾವಿಯಲ್ಲಿ ಕೋಲಾಹಲ

rain

Heavy Rain ; ಜುಲೈ 20ರಂದೂ ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ ಘೋಷಣೆ

Hubli: ಕಾಂಗ್ರೆಸ್ ನಿಂದ ಚುನಾವಣೆ ವೇಳೆ ಬಡವರ ಪರ ಎಂಬ ನಾಟಕ: ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್ ನಿಂದ ಚುನಾವಣೆ ವೇಳೆ ಬಡವರ ಪರ ಎಂಬ ನಾಟಕ: ಪ್ರಹ್ಲಾದ ಜೋಶಿ

1-ank

Shiruru hill collapse; ಕೊನೆಗೂ ಗ್ಯಾಸ್‌ ಟ್ಯಾಂಕರ್‌ ಖಾಲಿ ಮಾಡಿದ ಜಿಲ್ಲಾಡಳಿತ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide (2)

Ballari: ಕಾರ್ಖಾನೆಯಲ್ಲಿ ಸಿಲಿಂಡರ್ ಸ್ಫೋಟ; ಒಬ್ಬ ಸಾವು, ನಾಲ್ವರಿಗೆ ಗಾಯ

Shiruru-Hill

Shiruru Hill Colapse: ಹೆದ್ದಾರಿಯ ಒಂದು ಬದಿ ಮಣ್ಣು ತೆರವು ಕಾರ್ಯ ಪೂರ್ಣ

Siddaramaih 3

Valmiki Corp. scam ನಡೆದಿದೆ,ಕಠಿನ ಕ್ರಮ ಎಂದ ಸಿಎಂ: ಸದನದ ಬಾವಿಯಲ್ಲಿ ಕೋಲಾಹಲ

1-ank

Shiruru hill collapse; ಕೊನೆಗೂ ಗ್ಯಾಸ್‌ ಟ್ಯಾಂಕರ್‌ ಖಾಲಿ ಮಾಡಿದ ಜಿಲ್ಲಾಡಳಿತ!

Sharadi-Ghat

Shiradi Ghatನಲ್ಲಿ ನಾಳೆಯಿಂದ ವಾಹನ ಸಂಚಾರಕ್ಕೆ ಅವಕಾಶ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

suicide (2)

Ballari: ಕಾರ್ಖಾನೆಯಲ್ಲಿ ಸಿಲಿಂಡರ್ ಸ್ಫೋಟ; ಒಬ್ಬ ಸಾವು, ನಾಲ್ವರಿಗೆ ಗಾಯ

1-gtt

Yadgir: ಕಲುಷಿತ ನೀರು‌ ಸೇವಿಸಿ 14 ಜನರು ಅಸ್ವಸ್ಥ

Shiruru-Hill

Shiruru Hill Colapse: ಹೆದ್ದಾರಿಯ ಒಂದು ಬದಿ ಮಣ್ಣು ತೆರವು ಕಾರ್ಯ ಪೂರ್ಣ

1–dd-sasd

Bangladesh;ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಂದ ಜೈಲಿಗೆ ಬೆಂಕಿ:ನೂರಾರು ಕೈದಿಗಳು ಬಂಧಮುಕ್ತ

Rain Heavy

Dakshina kannada; ಜಿಲ್ಲಾದ್ಯಂತ ಜುಲೈ 20ರಂದು ಪಿಯುಸಿವರೆಗೆ ರಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.