• ವಾರಾಣಸಿಯತ್ತ ದೇಶದ ಗಮನ, ಮತ್ತೆ ಮೋದಿಗೇ ಕಾಶಿವಾಸಿಗಳ ನಮನ?

  ಇಡೀ ದೇಶದ ದೃಷ್ಟಿಯೀಗ ವಿಶ್ವನಾಥನ ಸನ್ನಿಧಾನ ಕ್ಷೇತ್ರ ವಾರಾಣಸಿಯ ಮೇಲೆ ನೆಟ್ಟಿದೆ. ಈ ಬಾರಿ ಪ್ರಧಾನಿ ಮೋದಿಯವರೇ ಘರ್‌ ಘರ್‌ನಲ್ಲೂ ಸದ್ದು ಮಾಡುತ್ತಾರಾ ಅಥವಾ ಗಂಗಾತೀರದ ಮತದಾರರು ಅನ್ಯ ಅಭ್ಯರ್ಥಿಗಳಿಗೆ ಹರ ಹರ ಎನ್ನುತ್ತಾರಾ? ಸದ್ಯದ ಬಹುತೇಕ ಸಮೀಕ್ಷೆಗಳು…

 • ಪಾಟ್ನಾಗೆ ಯಾರು ಸಾಹೇಬ್‌?

  ಬಿಹಾರದ ಪಾಟ್ನಾ ಸಾಹಿಬ್‌ ಕ್ಷೇತ್ರದ ಮೇಲೀಗ ದೇಶದ ದೃಷ್ಟಿ ನೆಟ್ಟಿದೆ. ಅತ್ಯಂತ ಹೈಪ್ರೊಫೈಲ್‌ ಕಣವೆಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಶತ್ರುಘ್ನ ಸಿನ್ಹಾರಿಗೆ ಎದುರಾಳಿಯಾಗಿ ಕೇಂದ್ರ ಸಚಿವ, ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಅಖಾಡಕ್ಕೆ…

 • ಸಿಂಧಿಯಾಗೆ ಜೈ ಅನ್ನುತ್ತಾ ಗುಣಾ?

  ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ರಾಜ ವಂಶಸ್ಥರಾದ ಸಿಂಧಿಯಾ ಕುಟುಂಬ ಈ ಕ್ಷೇತ್ರದಲ್ಲಿ ಎಂದಿಗೂ ಸೋಲು ಕಂಡಿಲ್ಲ. ಕಾಂಗ್ರೆಸ್‌ನಲ್ಲಿ ತಾರಾ ವರ್ಚಸ್ಸು ಹೊಂದಿರುವ, ಸತತ 4 ಬಾರಿ ಸಂಸದರಾಗಿರುವ ಜೋತಿರಾದಿತ್ಯ ಸಿಂಧಿಯಾಗೆ ಈ ಬಾರಿ ತುಸು…

 • ಸ್ಲಂ, ಅನಧಿಕೃತ ಕಾಲನಿಗಳಲ್ಲೇ ಕದನ

  ದೆಹಲಿಯ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿರುವ ಈಶಾನ್ಯ ದೆಹಲಿಯಲ್ಲಿ ಈ ಬಾರಿ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌, ಹಾಲಿ ಸಂಸದ, ದೆಹಲಿ ಬಿಜೆಪಿಯ ಅಧ್ಯಕ್ಷ ಮನೋಜ್‌ ತಿವಾರಿ, ಆಪ್‌ನ ದಿಲಿಪ್‌ ಪಾಂಡೆ ನಡುವೆ ಸ್ಪರ್ಧೆ ನಡೆದಿದೆ. 2008ರಲ್ಲಿ…

 • ವಾಯವ್ಯ ದೆಹಲಿಯಲ್ಲಿ ಯಾರ ಪರ ಒಲವು?

  ನಾರ್ತ್‌ ವೆಸ್ಟ್‌ ದೆಹಲಿ ಅಥವಾ ವಾಯವ್ಯ ದೆಹಲಿಯ ಲೋಕಸಭಾ ಕ್ಷೇತ್ರದ ಹುರಿಯಾಳುಗಳಲ್ಲಿ ಭಾರಿ ಬದಲಾವಣೆಯಾಗಿದೆ. ಬಿಜೆಪಿಯ ದಲಿತ ಮುಖ ಎಂದು ಬಿಂಬಿತಗೊಂಡಿದ್ದ ಡಾ.ಉದಿತ್‌ ರಾಜ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಆಮ್‌ ಆದ್ಮಿ ಪಕ್ಷದ ವತಿಯಿಂದ ಗುಗನ್‌ ಸಿಂಗ್‌…

 • ಸರಣ್‌ನಲ್ಲಿ ಕುತೂಹಲದ ಹೋರಾಟ

  ದೇಶಾದ್ಯಂತ 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ, ಛಪ್ರಾ ಲೋಕಸಭಾ ಕ್ಷೇತ್ರವನ್ನು ಪುನರ್‌ವಿಂಗಡಿಸಿದ ಸಂದರ್ಭದಲ್ಲಿ ಸರಣ್‌ ಎಂಬ ಹೊಸ ಕ್ಷೇತ್ರ ರಚಿಸಲಾಯಿತು. 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ರಾಜೀವ್‌ ಪ್ರತಾಪ್‌ ರೂಡಿ ಮತ್ತು ಆರ್‌ಜೆಡಿ ವತಿಯಿಂದ ಬಿಹಾರದ ಮಾಜಿ ಮುಖ್ಯಮಂತ್ರಿ…

 • ಗುರುದಾಸ್‌ಪುರದಲ್ಲಿ ಸನ್ನಿ ದೇವಲ್‌ ಭರ್ಜರಿ ಪ್ರಚಾರ

  ಗುರುದಾಸ್‌ಪುರ (ಪಂಜಾಬ್‌ ): ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟಪರೀಕ್ಷೆಗೆ ಇಳಿದಿರುವ ಬಾಲಿವುಡ್‌ನ‌ ಖ್ಯಾ ತ ನಟ ಸನ್ನಿ ದೇವಲ್‌ ಅವರು ಭರ್ಜರಿ ಪ್ರಚಾರನಡೆಸುತ್ತಿದ್ದಾರೆ. ಬಿಜೆಪಿಯ ತಾರಾ ಪ್ರಚಾರಕರಾಗಿರುವ ಸನ್ನಿ ದೇವಲ್‌ ಹೋದಲ್ಲೆಲ್ಲಾ ಭಾರೀ ಸಂಖ್ಯೆಯ ಜನರು ಸೇರುತ್ತಿದ್ದಾರೆ. ಗುರುದಾಸ್‌ಪುರದಲ್ಲಿ ಭರ್ಜರಿ…

 • ನಿಷಾಧ್‌ ವರ್ಸಸ್‌ ನಿಷಾಧ್‌

  ಬಿಹಾರದ ಮುಝಫ‌್ಫರಪುರದಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನದ ನಡುವೆ ಕದನವೇರ್ಪಟ್ಟಿದೆ. ವಿಶೇಷವೆಂದರೆ ಎನ್‌ಡಿಎ ಮತ್ತು ಮಹಾಘಟಬಂಧನಗಳು ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಬ್ಬರ ಸರ್‌ನೇಮ್‌ಗಳೂ ಒಂದೇ ಇದೆ. ಬಿಜೆಪಿಯು ಹಾಲಿ ಸಂಸದ ಅಜಯ್‌ ನಿಷಾಧ್‌ರಿಗೆ ಟಿಕೆಟ್ ನೀಡಿದ್ದರೆ, ಮಹಾಘಟಬಂಧನದ ಒತ್ತಾಸೆಯ…

 • ಯಾರಿಗೆ ಸಿಗಲಿದೆ ‘ಮಧು’ಬನಿ?

  ಬಿಹಾರದ ಮಧುಬನಿ ಲೋಕಸಭಾ ಕ್ಷೇತ್ರಕ್ಕೆ ಐದನೇ ಹಂತ (ಮೇ 6)ದಲ್ಲಿ ಮತದಾನ ನಡೆಯಲಿದೆ. ಹಿಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ನಾಯಕರು ಯಾರೂ ಈ ಬಾರಿಯ ಕಣದಲ್ಲಿ ಇಲ್ಲ. ಬಿಜೆಪಿ ವತಿಯಿಂದ ಅಶೋಕ್‌ ಕುಮಾರ್‌ ಯಾದವ್‌, ವಿಕಾಸ್‌ಶೀಲ್ ಇನ್‌ಸಾನ್‌ ಪಾರ್ಟಿಯಿಂದ…

 • ಯಾರಿಗೆ ಒಲಿಯುತ್ತೆ ಉನ್ನಾವ್‌?

  ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲೊಂದು ಉನ್ನಾವ್‌. ಇದು ಲೋಕಸಭಾ ಕ್ಷೇತ್ರವೂ ಹೌದು. ದೇಶದಲ್ಲಿ ಅತ್ಯಂತ ಗುಣಮಟ್ಟದ ಚರ್ಮೋದ್ದಿಮೆಗೆ ಈ ಸ್ಥಳ ಹೆಸರುವಾಸಿಯಾಗಿದೆ. ನಾಲ್ಕನೇ ಹಂತದಲ್ಲಿ (ಏ.29) ಇಲ್ಲಿ ಚುನಾವಣೆ ನಡೆಯಲಿದೆ. 1952ರಲ್ಲಿ ರಚನೆಯಾಗಿರುವ ಈ ಲೋಕಸಭಾ ಕ್ಷೇತ್ರದಲ್ಲಿ 1971ರವರೆಗೆ…

 • ರಂಗೀಲಾ ಖದರ್‌ ತಂದೀತೇ ಮತ?

  ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಒಟ್ಟು ಆರು ಲೋಕಸಭಾ ಕ್ಷೇತ್ರಗಳು ಇವೆ. ಈ ಪೈಕಿ ಮುಂಬೈ ಉತ್ತರ ಕ್ಷೇತ್ರದಿಂದ 2014ರ ಚುನಾವಣೆಯಲ್ಲಿ ಗೆದ್ದದ್ದು ಕರ್ನಾಟಕ ಮೂಲದವರಾದ ಗೋಪಾಲ ಚಿನ್ನಯ್ಯ ಶೆಟ್ಟಿ. ಕಳೆದ ಬಾರಿ ಕಾಂಗ್ರೆಸ್‌ ವತಿಯಿಂದ ಸಂಜಯ ನಿರುಪಮ್‌…

 • ಮಾಯಾ ನನ್ನ ಪರ ಮಾತನಾಡಲಿದ್ದಾರೆ

  ಈ ಬಾರಿ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಯಕ, ವಿವಾದಾತ್ಮಕ ಹೇಳಿಕೆಗಳಿಂದ ಕುಖ್ಯಾತಿ ಗಳಿಸಿರುವ ಅಜಂ ಖಾನ್‌ ಮತ್ತು ಬಿಜೆಪಿ ನಾಯಕಿ, ಚಿತ್ರನಟಿ ಜಯಪ್ರದಾ ನಡುವೆ ತೀವ್ರ ಪೈಪೋಟಿ ಇದೆ. 2 ಅವಧಿಗೆ ಸಮಾಜವಾದಿ ಪಕ್ಷದ…

 • ತಿರುವನಂತಪುರದಲ್ಲಿ ಯಾರ ಪರ ತೀರ್ಪು?

  ಕೇರಳದಲ್ಲಿ ಈ ಬಾರಿ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡು ಕ್ಷೇತ್ರದಷ್ಟೇ ತಿರುವನಂತಪುರ ಲೋಕಸಭಾ ಕ್ಷೇತ್ರ ಕೂಡ ಮಹತ್ವ ಪಡೆದಿದೆ. ಕ್ಷೇತ್ರದ ಸಂಸದರಾಗಿರುವ ಶಶಿ ತರೂರ್‌ ಹ್ಯಾಟ್ರಿಕ್‌ ಗೆಲುವಿಗೆ ಹವಣಿಸುತ್ತಿದ್ದರೆ, ಈ ಬಾರಿ ಕಮಲ ಅರಳಿಸಲೇಬೇಕೆಂಬ ಪಣ ತೊಟ್ಟು ಬಿಜೆಪಿ…

 • ಮೋಹನ್‌ ಹ್ಯಾಟ್ರಿಕ್‌ಗೆ ರಿಜ್ವಾನ್‌ ಬ್ರೇಕ್‌ ಹಾಕ್ತಾರಾ?

  ಬೆಂಗಳೂರು:ಮಿನಿ ಇಂಡಿಯಾ ಖ್ಯಾತಿಯ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಬಿಜೆಪಿಯ ಪಿ.ಸಿ.ಮೋಹನ್‌ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ನಡುವೆ ನೇರ ಪೈಪೋಟಿ ನಡೆದಿದೆ. ನಟ ಪ್ರಕಾಶ ರಾಜ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು…

 • ದೋಸ್ತಿಗಳ ಭದ್ರಕೋಟೆ ಭೇದಿಸಿಯಾರೇ ಅಶ್ವಥ್‌?

  ಬೆಂಗಳೂರು : ಪ್ರಾದೇಶಿಕವಾಗಿ ತದ್ವಿರುದ್ಧ ದಿಕ್ಕಿನಲ್ಲಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. ರಾಜಕೀಯವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವಿನ ಜಿದ್ದಾಜಿದ್ದಿ ಕ್ಷೇತ್ರವಾಗಿದ್ದರೂ, ಈ ಬಾರಿ ಇಬ್ಬರೂ ಬದ್ದ…

ಹೊಸ ಸೇರ್ಪಡೆ