• ಆರ್ಥಿಕ ಹಿಂಜರಿತಕ್ಕೆ ಹಿತ್ತಲ ಗಿಡ ಮದ್ದಾಗಬಹುದಲ್ಲ !

  ಇದು ನೂರು ದಿನಗಳ ಸಾಧನೆಯ ಬಗೆಗಲ್ಲ. ಆದರೆ ಕೆಲವು ಮಹತ್ವದ ತೀರ್ಮಾನದ ಸಂಭ್ರಮಕ್ಕೆ ಬಿದ್ದ ಕಪ್ಪುಚುಕ್ಕೆ ಅಳಿಯಬಹುದೇ ಎಂಬುದರ ಬಗೆಗಿನದು. ಆರ್ಥಿಕ ಹಿಂಜರಿತ ಇಡೀ ದೇಶವನ್ನು ಬಾಧಿಸುತ್ತಿರುವಾಗ, ಅದರಿಂದ ಹೊರಬರುವ ಬಗೆ ಕುರಿತು ಮೋದಿ ನೇತೃತ್ವದ ಎನ್‌ಡಿಎ ಸರಕಾರ…

 • ದೂರದೃಷ್ಟಿ, ಪ್ರಗತಿಗಾಮಿ ವಿದೇಶಾಂಗ ನೀತಿ

  ನೂರು ದಿನಗಳಲ್ಲಿ ಮುಂದುವರಿದಿರುವುದು ಹಿಂದಿನ 5 ವರ್ಷಗಳಲ್ಲಿನ ವಿದೇಶಾಂಗ ನೀತಿಯೇ ಎಂಬುದು ಸ್ಪಷ್ಟ. ಈ ಬಾರಿ ವಿದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧದ ಬಲವರ್ಧನೆಯ ಜತೆ ಜತೆ ಭಾರತ ಆರ್ಥಿಕವಾಗಿ ಸದೃಢತೆಯನ್ನು ಸಾಧಿಸುವ ನಿಟ್ಟಿನಲ್ಲೂ ಕೆಲವೊಂದು ಉಪಕ್ರಮಗಳಿಗೆ ಮುಂದಾಗುತ್ತಿರುವುದು ವಿಶೇಷ. *ಹರೀಶ್‌…

 • ಆರ್ಥಿಕ ಹಿಂಜರಿತದ ಪರಿಯಿಂದ ಹೊರಬರುವ ಬಗೆ ಬೇಕು

  ರಾಜತಾಂತ್ರಿಕವಾಗಿ ಹಾಗೂ ಆಂತರಿಕ ಭದ್ರತೆ ಸಂಬಂಧ ನೂರು ದಿನಗಳಲ್ಲಿ ಅತ್ಯಂತ ಮಹತ್ವವೆನಿಸಬಹುದಾದ ತೀರ್ಮಾನಗಳನ್ನು ಜಾರಿಗೊಳಿಸಿದ್ದರೂ ಹಿನ್ನಡೆ ಅನುಭವಿಸಿರುವುದು ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳುವಲ್ಲಿ. ನಿರಂತರ ಜಿಡಿಪಿ ಕುಸಿತ, ವಾಹನೋದ್ಯಮವೂ ಸೇರಿದಂತೆ ಉತ್ಪಾದನಾ ಕ್ಷೇತ್ರಗಳಲ್ಲಿನ ಕುಸಿತ ಹಾಗೂ ಉದ್ಯೋಗ ಕಡಿತ, ಗ್ರಾಮೀಣ…

 • ನೀರಿಗೆ ಮಂತ್ರಾಲಯವೂ ಬಂತು ಅಭಿಯಾನವೂ ಆರಂಭವಾಯಿತು

  ಮೋದಿ ವಿಶೇಷವೆನಿಸಿದ್ದು ಮತ್ತು ಜನಪ್ರಿಯರಾಗಿದ್ದು ಮತ್ತೊಂದು ಕಾರಣಕ್ಕೆ. ಅದೆಂದರೆ, ಸಣ್ಣ ಸಣ್ಣದೆನಿಸುವ ಅಥವಾ ದೊಡ್ಡದಲ್ಲ ಎಂದು ನಿರ್ಲಕ್ಷ್ಯಿಸಿ ಬಿಡುವ ಉದ್ದೇಶಗಳಿಗೆ ಜನರನ್ನು ಸಂಘಟಿಸುತ್ತಿರುವುದು. ಮೊದಲ ಅವಧಿಯಲ್ಲೂ ಸ್ವಚ್ಛತಾ ಅಭಿಯಾನ ಎಂದು ಕರೆ ಕೊಟ್ಟರು, ಮತ್ತಷ್ಟು ಇಂಥ ಅಭಿಯಾನಗಳಿಗೆ ದನಿ…

 • ಮುಂಗಾರು ಅಧಿವೇಶನ : ನಿರ್ಧಾರಗಳಿಗೆ ಬರ ಬರಲಿಲ್ಲ

  ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಸತ್‌ ಕಲಾಪಗಳಿಗೆ ಇರುವ ಮಾನ್ಯತೆ ಬೇರಾವುದಕ್ಕೂ ಇಲ್ಲ. ಯಾಕೆಂದರೆ ಇಡೀ ಪ್ರಜಾತಂತ್ರ ನಡೆಯುವುದು ಇಲ್ಲಿ ಕೈಗೊಳ್ಳಲಾಗುವ ನಿರ್ಧಾರ, ನಿರ್ಣಯಗಳಿಂದ. ಅಧಿವೇಶನಗಳೆಂದರೆ ಗದ್ದಲದ ಗೂಡು ಎಂಬ ಆರೋಪಕ್ಕೆ ಗುರಿಯಾಗುತ್ತಿರುವ ಹೊತ್ತಿನಲ್ಲೇ ಎನ್‌ಡಿ ಎ ಸರಕಾರದ ಮೊದಲ ಅಧಿವೇಶನ…

 • ಇ.ಡಿ.ಗಂತೂ ಸದ್ಯಕ್ಕೆ ಕೈ ತುಂಬ ಕೆಲಸ!

  ಈ ನೂರು ದಿನಗಳಲ್ಲಿ ಸಾಕಷ್ಟು ಮುನ್ನೆಲೆಗೆ ಬಂದಿರುವುದು ಇಡಿ (ಎನ್‌ಫೋರ್ಸ್‌ಮೆಂಟ್‌ ಡೈರೆಕ್ಟೋರೇಟ್‌). ಎಲ್ಲರೂ ರಾಜಕೀಯ ದ್ವೇಷಕ್ಕಾಗಿ ಇಂಥ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ವಿಪಕ್ಷಗಳಿಂದ ಕೇಳಿಬರುತ್ತಿದೆ. ಆದರೂ ಒಂದು ಸಂಸ್ಥೆ ಇದೆ ಎಂದು ಗೊತ್ತಾದದ್ದೇ ಈಗ. ಒಟ್ಟು…

 • ಅಂದು ಮಂದಗತಿ, ಈಗ ಕ್ಷಿಪ್ರಗತಿ !

  ನೂರು ದಿನಗಳ ಆಡಳಿತ ಕಂಡರೆ ಒಂದು ಕಣ್ಣೆದುರು ಬರುವ ಸಂಗತಿಯೆಂದರೆ ನಡೆ ಚುರುಕಾಗಿದೆ ಎಂಬುದು. ಅಂದರೆ ಹಿಂದಿನ ಐದು ವರ್ಷಗಳ ಮುಂದುವರಿದ ನಡೆ ಎಂಬಂತೆ ತೋರುತ್ತದೆ. ಇದು ಒಂದು ಲೆಕ್ಕದಲ್ಲಿ ಆರೋಗ್ಯಕರವಾದದ್ದೇ. – ಸುಷ್ಮಿತಾ ಜೈನ್‌ 2014 ರಲ್ಲಿ…

 • ‘ಟ್ವೀಟರ್‌’ ನಲ್ಲಿ ಮಿಶ್ರ ಪ್ರತಿಕ್ರಿಯೆ

  ಮೋದಿ ಶತದಿನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಂದು ಎಲ್ಲರೂ ಸ್ವೀಟು ಕೊಟ್ಟು ಸಂಭ್ರಮಿಸಿಲ್ಲ, ಟೀಕೆಯ ಕಹಿಯನ್ನೂ ಉಣಿಸಿದ್ದಾರೆ. ಶೂನ್ಯ ಸಂಪಾದನೆಯೆಂದು ವ್ಯಾಖ್ಯಾನಿಸಿರುವುದೂ ಇದೆ. — ಕಾರ್ತಿಕ್‌ ಆಮೈ ಮೋದಿ ಸರಕಾರ ದ ನೂರು ದಿನಗಳಿಗೆ ಟ್ವೀಟರ್‌ನಲ್ಲಿ…

 • ರಕ್ಷಣಾ ಕ್ಷೇತ್ರ-ರಾಷ್ಟ್ರೀಯ ಭದ್ರತೆಗೆ ಆನೆಬಲ

  ಮೋದಿ ಆಡಳಿತಕ್ಕೆ ನೂರು ದಿನ ಸಂದಿರುವ ಸಂದರ್ಭದಲ್ಲಿ ಕಣ್ಣಿಗೆ ರಾಚುವ ಸಾಧನೆ ಎನಿಸುವ ಸಾಲಿನಲ್ಲಿ ರಕ್ಷಣಾ ಕ್ಷೇತ್ರವೂ ಸೇರಿದೆ. ಪ್ರಮುಖವಾಗಿ ಮೂರು ಸೇನೆಗೆ ಸೇರಿದಂತೆ ಒಬ್ಬ ಸೇನಾ ದಂಡ ನಾಯಕನನ್ನು ನೇಮಿಸುವ ಪ್ರಸ್ತಾವವೂ ಇದೆ. * ನಾಗೇಂದ್ರ ತ್ರಾಸಿ…

 • ನಮೋ ಆಡಳಿತ ಪಥ…

  ಹಲವು ಮಹತ್ತರ ಭರವಸೆಗಳ ಬೆನ್ನೇರಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಎನ್‌ಡಿಎ 2.0 ಸರ್ಕಾರ ಸೆ. 6ರಂದು 100 ದಿನಗಳನ್ನು ಪೂರೈಸಿದೆ. ಮೊದಲ ಆಡಳಿತಾವಧಿಗೆ ಹೋಲಿಸಿದರೆ ಈ ಬಾರಿ ಕೇಂದ್ರ ಸರ್ಕಾರ ಕೆಲವೇ ಸಮಯದಲ್ಲಿ ಹಲವು ಕಾನೂನುಗಳನ್ನು,…

ಹೊಸ ಸೇರ್ಪಡೆ