ಸಿಎಜಿಯಲ್ಲಿ 182 ಹುದ್ದೆಗಳು

Team Udayavani, Sep 11, 2019, 5:55 AM IST

ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಗ್ರೂಪ್‌ ಸಿ ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಾರಂಭವಾಗಿದೆ. ಆಡಿಟರ್‌,ಅಕೌಂಟೆಂಟ್‌ ಮತ್ತು ಕ್ಲರ್ಕ್‌ ಹುದ್ದೆ ಸೇರಿದಂತೆ ಒಟ್ಟು 182 ಹುದ್ದೆಗಳು ಖಾಲಿ ಇದ್ದು ಕ್ರೀಡಾ ಕೋಟಾದಲ್ಲಿ ಹುದ್ದೆಗಳ ನೇಮಕಾತಿ ನಡೆಯಲಿದೆ. ಕ್ರೀಡಾ ಅರ್ಹತೆ ಜತೆಗೆ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಇದೆ. 18 ರಿಂದ 27 ವರ್ಷ ವಯೋಮಿತಿ. ಸೆ. 30ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ www.cag.govinಸಂರ್ಪಕಿಸಿ.

2.ಐಓಸಿಯಲ್ಲಿ ವಿವಿಧ ಹುದ್ದೆಗಳು
ಇಂಡಿಯನ್‌ ಆಯಿಲ್‌ ಕಾಪೊರೇಷನ್‌ ಲಿಮಿಟೆಡ್‌ನ‌ಲ್ಲಿ ಎಂಜಿನಿಯರ್‌ ಅಸಿಸ್ಟೆಂಟ್‌, ಟೆಕ್ನಿಕಲ್‌ ಅಟೆಂಡೆಂಟ್‌, ಜ್ಯೂನಿಯರ್‌ ಆಫೀಸ್‌ ಅಸಿಸ್ಟೆಂಟ್‌ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು ಎಂಜಿನಿಯರ್‌ ಪದವಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಸೆ. 23ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ www.iocl.co.inನಲ್ಲಿ ಸಂರ್ಪಕಿಸಿ..

3. ಅಂಚೆ ಇಲಾಖೆಯಲ್ಲಿ ಡಾಕ್‌ ಸೇವಕ್‌ ಹುದ್ದೆಗಳು
ಭಾರತೀಯ ಅಂಚೆ ಇಲಾಖೆಯು ಕರ್ನಾಟಕದಲ್ಲಿ 2,637 ಡಾಕ್‌ ಸೇವಕ್‌ ಮತ್ತು ಕಾರ್‌ ಡ್ರೈವರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಸೆ.16ರ ಒಳಗೆ ಅರ್ಜಿ ಸಲ್ಲಿಸಬಹುದು. 18ರಿಂದ 40 ವರ್ಷ ವಯೋಮಿತಿಯ ಎಸೆಸ್ಸೆಲ್ಸಿ ಮುಗಿಸಿರುವ ಸಾಮಾನ್ಯ ಕಂಪ್ಯೂಟರ್‌ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ indianpost.gov.in ನಲ್ಲಿ ಸಂರ್ಪಕಿಸಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ