2021; ಹೊಸ ವರ್ಷಕ್ಕೆ ಪದಾರ್ಪಣೆ….ಭಯ, ಆತಂಕವಿಲ್ಲದೆ ಬದುಕು ಸಾಗಲಿ

ಹೊಸ ಹೊಸ ವಿಚಾರಗಳನ್ನು ಹುಟ್ಟು ಹಾಕುವ ತಯಾರಿ ಅಂತೂ ನಡೆದಿದೆ ನನ್ನಲ್ಲಿ .

Team Udayavani, Dec 30, 2020, 5:50 PM IST

2021; ಹೊಸ ವರ್ಷಕ್ಕೆ ಪದಾರ್ಪಣೆ….ಭಯ, ಆತಂಕವಿಲ್ಲದೆ ಬದುಕು ಸಾಗಲಿ

ಹೊಸತನ ಅನ್ನುವುದು ಸೃಷ್ಟಿಯ ನಿಯಮ, ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ತುಡಿಯುತ್ತಿರುತ್ತದೆ. ಆದರೆ 2020ರ ದಿನಗಳನ್ನು ನಾವು ಭಯ, ಸಂಶಯ , ನಿರ್ಬಂದನೆ ಗಳಿಂದ ಕಳೆದಿರುವೆವು. ಈ ದಿನಗಳೆಲ್ಲವನ್ನು ಮರೆತು ಮುಂಬರುವ ಹೊಸ ದಿನವನ್ನು ಹೊಸ ಹುರುಪಿನಿಂದ ಆರಂಭಿಸೋಣ. 2020ರಲ್ಲಿ ಎಷ್ಟೇ ಕೆಟ್ಟದಾಗಿರಲಿ, ಆದರೆ ಆ ಕಷ್ಟದ ದಿನವನ್ನೆಲ್ಲಾ ಹೇಗೆ ದಾಟಿದೆವು ಎನ್ನುವುದೇ ವಿಸ್ಮಯ.

ನೋಡ ನೋಡುತ್ತಿದ್ದಂತೆ ದಿನಗಳು ಕಳೆದು ಹೊಸ ವರುಷ ಬಂದಿsದೆ . ನಾನು ಹಲವಾರು ಯೋಜನೆಗಳನ್ನು ಮನಸಿನಲ್ಲಿ ಕಟ್ಟಿಕೊಂಡಿದೆ  ಆದರೆ ನಡೆದದ್ದು ಬೆರಳೆಣಿಕೆಯಷ್ಟು   ಇನ್ನೂ ಉಳಿದಿದೆ ಬೆಟ್ಟದಷ್ಟು ಯೋಜನೆಗಳು , ಹಾಗಾಗಿ ಈ ಹೊಸದಿನಗಳಲ್ಲಿ ನನ್ನ  ಚಿತ್ತ ಅವೆಲ್ಲವನ್ನೂ ನೆರವೇರಿಸುವ ಮೇಲಿರುತ್ತದೆ.

ಮುಂದಿನ ದಿನಗಳಲ್ಲಿ ಯಾವುದೇ ನಿರ್ಬಂಧ ಗಳಿಲ್ಲದೆ . ಮೊದಲಿನಂತೆಯೇ ತರಗತಿಗಳು ನಡೆದು ದಿನವೂ ಗಡಿಬಿಡಿಯಿಂದ ತಯಾರಾಗಿ ಬಸ್ಸಿಗೆ ಕಾಯುತ್ತಾ ಬಸ್ಸ್ ಬಂದ ತಕ್ಷಣ ಬಸ್ ಹತ್ತಿ ಕಾಲೇಜು ಸೇರಿ ಗೆಳತಿ/ಯ ರೊಂದಿಗೆ ಸೇರಿಕೊಂಡು ವಿದ್ಯಾಭ್ಯಾಸ ಮಾಡುತ್ತ , ಹರಟೆ ಹೊಡೆಯುತ್ತ , ಯಾವುದೇ ರೋಗದ ಭಯವಿಲ್ಲದೆ ಅಕ್ಕ ಪಕ್ಕ ಕುಳಿತು ತಂಟೆ ಮಾಡುತ್ತ ಖುಷಿ ಖುಷಿಯಾಗಿ ಕಳೆಯುವಂತೆ ಇರಲಿ ಎಂದು ಬಯಸುತ್ತೇನೆ

ಹೊಸ ಹೊಸ ವಿಚಾರಗಳನ್ನು ಹುಟ್ಟು ಹಾಕುವ ತಯಾರಿ ಅಂತೂ ನಡೆದಿದೆ ನನ್ನಲ್ಲಿ . ಕಳೆದ ದಿನಗಳಲ್ಲಿ ನಡೆದ ಮನಸ್ತಾಪ, ಕೋಪ, ಜಗಳಗಳಿಗೆ ಪೂರ್ಣವಿರಾಮ ಇಟ್ಟು ಹೊಸ ನಗುವಿನೊಂದಿಗೆ ಹೊಸತನ ತುಂಬುವ ಆತ್ಮ ವಿಶ್ವಾಸದಿಂದ  ಮುನ್ನಡೆಯುವ ಮನಸ್ಸು ಮಾಡಿರುವೆ. ವರ್ಷ ಬದಲಾದಂತೆ ಮನೆಯ ಗೋಡೆಯ ಕ್ಯಾಲೆಂಡರ್ ಬದಲಾಗುವುದೇ ಹೊರತು , ದಿನಗಳಲ್ಲಿ ಬದಲಾವಣೆಯಿಲ್ಲ  ಆದರೆ ನಮ್ಮ ಆಲೋಚನೆ ನಮ್ಮ ನಿರ್ಧಾರಗಳಲ್ಲಿ ಬದಲಾವಣೆ ಆಗಬೇಕು ನಮ್ಮ ಮನ ಪರಿವರ್ತನೆ ಆಗಬೇಕು ಕೆಟ್ಟ ಯೋಚನೆ ಗಳಿಂದ ದೂರವಿರಬೇಕು ಕಳೆದ ದಿನಗಳಲ್ಲಿ ಮಾಡಿದ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಮಾಡಬಾರದು ಎನ್ನುವುದೇ ನನ್ನ ಅನಿಸಿಕೆ.

ಅನುಪಮ ಶಿರಿಯಾರ

ಪ್ರಥಮ ಬಿಎ  ಪತ್ರಿಕೋದ್ಯಮ ವಿಭಾಗ  ಉಡುಪಿ 

ಟಾಪ್ ನ್ಯೂಸ್

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2021: ನಿರಾಸೆಯ ನಡುವೆ ಭರವಸೆಯ ನಿರೀಕ್ಷೆ; ಕನ್ನಡ ಚಿತ್ರರಂಗ ನಿಶ್ಚಿತವಾಗಿ ಬದಲಾಗಲಿದೆ

2021: ನಿರಾಸೆಯ ನಡುವೆ ಭರವಸೆಯ ನಿರೀಕ್ಷೆ; ಕನ್ನಡ ಚಿತ್ರರಂಗ ನಿಶ್ಚಿತವಾಗಿ ಬದಲಾಗಲಿದೆ

2021-ಹೊಸ ವರ್ಷ: ಯುವ ಜನಾಂಗಕಕ್ಕೆ ಅಭಿವೃದ್ಧಿ ಪಥದ ಯೋಜನೆ ಅಗತ್ಯ

2021-ಹೊಸ ವರ್ಷ: ಯುವ ಜನಾಂಗಕಕ್ಕೆ ಅಭಿವೃದ್ಧಿ ಪಥದ ಯೋಜನೆ ಅಗತ್ಯ

darshan-‘

ಹೊಸ ವರ್ಷ-ಹೊಸ ಭರವಸೆ: ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ ನಾಡಿನ ಜನತೆಗೆ ಶುಭಾಶಯ

2021: ಬದುಕು ಕಲಿಸಿದ ಪಾಠ- ಚಿಗುರಿದ ಕನಸು;“ನನ್ನ ಪ್ರೀತಿಯ ಗುಜರಿ ಅಂಗಡಿ

2021: ಬದುಕು ಕಲಿಸಿದ ಪಾಠ- ಚಿಗುರಿದ ಕನಸು;“ನನ್ನ ಪ್ರೀತಿಯ ಗುಜರಿ ಅಂಗಡಿ”

modi

ಹೊಸ ವರ್ಷದ ಸಂಭ್ರಮ: ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.