ಜಿಡಿಪಿ ದರ ಶೇ.5.1ಕ್ಕೆ ನಿಗದಿ ಮಾಡಿದ ಎಡಿಬಿ

Team Udayavani, Dec 12, 2019, 12:41 AM IST

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ನಿರೀಕ್ಷೆಯನ್ನು ಶೇ.5.1ಕ್ಕೆ ನಿಗದಿ ಮಾಡಿದೆ. ಸೆಪ್ಟಂಬರ್‌ನಲ್ಲಿ ಎಡಿಬಿ ಬಿಡುಗಡೆ ಮಾಡಿದ್ದ ನಿರೀಕ್ಷಣಾ ವರದಿಯಲ್ಲಿ ಜಿಡಿಪಿಯನ್ನು ಶೇ.6.05 ಎಂದು ಅಂದಾಜಿಸಿತ್ತು. ಡಿ.5ರಂದು ನಡೆದಿದ್ದ ಆರ್‌ಬಿಐ ತ್ತೈಮಾಸಿಕ ಸಭೆಯಲ್ಲಿಯೂ ಅದರ ಪ್ರಮಾಣವನ್ನು ಶೇ.5.1ಕ್ಕೇ ನಿಗದಿ ಗೊಳಿಸಿತ್ತು. ವಿತ್ತೀಯ ಕ್ಷೇತ್ರದ ಕೆಲವು ಸಂಸ್ಥೆಗಳು ನಷ್ಟ ಅನು ಭವಿಸಿದ್ದು ಮತ್ತು ಮುಚ್ಚಿದ್ದರಿಂದ ಈ ಬೆಳವಣಿಗೆಯಾಗಿದೆ. ಮುಂದಿನ ವಿತ್ತೀಯ ವರ್ಷದಲ್ಲಿ ಸರಕಾರ ಘೋಷಣೆ ಮಾಡುವ ನೀತಿಗಳಿಂದ ಅಭಿವೃದ್ಧಿ ದರ ಶೇ.6.5ರ ರೆಗೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ