ಅಜಿಯೋದಿಂದ ಬಿಗ್‍ ಬೋಲ್ಡ್ ಸೇಲ್‍: ಪ್ರತಿ ಗ್ರಾಹಕರಿಗೂ ವಿಶೇಷ ಆಫರ್

Team Udayavani, Oct 2, 2021, 2:47 PM IST

ajio big bold sale 2021

ಬೆಂಗಳೂರು: ಭಾರತದ ಪ್ರಮುಖ ಆನ್‌ ಲೈನ್ ಫ್ಯಾಷನ್ ಮಾರಾಟ ತಾಣವಾದ ಅಜಿಯೋ, ಟ್ರೆಂಡ್‌ನಲ್ಲಿರುವ ಆಧುನಿಕ ಫ್ಯಾಷನ್‍ ಉಡುಗೆ ತೊಡುಗೆಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ದಸರಾ ಹಬ್ಬದ ಸಾಲಿಗಾಗಿ ಅ. 4ರವರೆಗೆ ಬಿಗ್ ಬೋಲ್ಡ್ ಸೇಲ್ ಆಯೋಜಿಸಿದೆ.

ರಿಲಯನ್ಸ್ ರೀಟೇಲ್‍ ಒಡೆತನದ ಅಜಿಯೋ ತನ್ನ ಗ್ರಾಹಕರಿಗೆ ಅತ್ಯುತ್ತಮ ಹಬ್ಬದ ಫ್ಯಾಷನ್ ಮತ್ತು ಬ್ರಾಂಡ್‌ಗಳನ್ನು ದಶಮಿಯಿಂದ ನವರಾತ್ರಿ, ದಸರಾದವರೆಗೂ ಒದಗಿಸಲಿದೆ. ಹೆಸರಿಗೆ ತಕ್ಕಂತೆ ಅಜಿಯೋ ಬಿಗ್ ಬೋಲ್ಡ್ ಸೇಲ್, 2500+ ಬ್ರಾಂಡ್‌ಗಳಿಂದ 6,00,000+ ಶೈಲಿಗಳನ್ನು ಒಳಗೊಂಡ ವಿಶಾಲವಾದ ಕ್ಯಾಟಲಾಗ್‌ ಹೊಂದಿದ್ದು, 50 ರಿಂದ 90% ರಿಯಾಯಿತಿಯೊಂದಿಗೆ ಫ್ಯಾಶನ್‌ನ ಅತಿದೊಡ್ಡ ಸೇಲ್ ಆಗಿರಲಿದೆ ಎಂದು ತಿಳಿಸಿದೆ.

ಅತ್ಯಂತ ಕಡಿಮೆ ಬೆಲೆಗಳು, ಗಂಟೆಗೊಮ್ಮೆ ಫ್ಲಾಶ್ ಡೀಲ್‌ಗಳು, ಖಚಿತ ಉಡುಗೊರೆಗಳು, ರಿವಾರ್ಡ್‌ ಮತ್ತು ಪಾಯಿಂಟ್‌ಗಳ ಜೊತೆಗೆ ವಿಶ್ವದ ಅತ್ಯಂತ ಮೆಚ್ಚಿನ ಬ್ರ್ಯಾಂಡ್‌ಗಳಾದ ಗ್ಯಾಸ್, ಸೂಪರ್‌ ಡ್ರೈ, ಸ್ಟೀವ್ ಮ್ಯಾಡೆನ್, ಅರ್ಮಾನಿ ಎಕ್ಸ್‌ಚೇಂಜ್, ಅಡಿಡಾಸ್, ಲೆವಿಸ್, ನೈಕ್ ಮತ್ತು ಇತರೆಯ ಸ್ಟೈಲ್‌ ಗಳನ್ನು ಅಜಿಯೋ ಬಿಗ್ ಬೋಲ್ಡ್ ಸೇಲ್ ಒಳಗೊಂಡಿದೆ.

ಇದನ್ನೂ ಓದಿ:ವ್ಯಾಪಾರದ ಭಾರೀ ಪೈಪೋಟಿಯಲ್ಲಿ ಬಿಗ್‍ ಬಿಲಿಯನ್‍ ಡೇಸ್‍ v/S ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍

ಮಾರಾಟ ಕಾರ್ಯಕ್ರಮದ ಭಾಗವಾಗಿ ಕುತೂಹಲವನ್ನು ಹೆಚ್ಚಿಸಲು ಅಜಿಯೊ ದೈನಂದಿನ ಫ್ಲಾಶ್ ಡೀಲ್‌ಗಳು ಮತ್ತು ಎಕ್ಸ್‌ಕ್ಲೂಸಿವ್ ಬ್ರ್ಯಾಂಡ್ ಈವೆಂಟ್‌ಗಳಾದ 30 ಸೆಕೆಂಡುಗಳಿಗೆ ಗ್ಯಾಸ್ ಫ್ರೀ, 60 ಸೆಕೆಂಡುಗಳಲ್ಲಿ ಗಾನ್ ಅನ್ನು ಗ್ರಾಹಕರಿಗೆ ಒದಗಿಸುತ್ತಿದೆ.

ಈ ಮೆಗಾ ಈವೆಂಟ್‌ನೊಂದಿಗೆ ಖ್ಯಾತ ಫ್ಯಾಷನಿಸ್ಟ್‌ಗಳಾದ ಸೋನಮ್ ಕಪೂರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಜನಪ್ರಿಯ ಸ್ಟಾರ್‌ಗಳಾದ ಗುರು ರಾಂಧವ, ಶ್ರುತಿ ಹಾಸನ್, ಕಾಜಲ್ ಅಗರ್‌ವಾಲ್, ಮೌನಿ ರಾಯ್ ಮತ್ತು ಪ್ರತೀಕ್ ಗಾಂಧಿ ಕಾಣಿಸಿಕೊಳ್ಳಲಿದ್ದಾರೆ.

ಗ್ರಾಹಕರು ತಮ್ಮ ಎಲ್ಲಾ ಕುಟುಂಬ, ಸ್ನೇಹಿತರು ಮತ್ತು ಮನೆಯ ಹಬ್ಬದ ಅಗತ್ಯಗಳಿಗಾಗಿ ಶಾಪಿಂಗ್ ಮಾಡಲು ಅನುವು ಮಾಡಿಕೊಡಲು ಅಜಿಯೋ ಬಿಗ್ ಬೋಲ್ಡ್ ಸೇಲ್‌ ಈ ಹಬ್ಬದ ಆವೃತ್ತಿಯಲ್ಲಿ ಪ್ರತಿ ಗ್ರಾಹಕರಿಗೂ ಆಫರ್ ನೀಡುತ್ತಿದೆ. ಹಬ್ಬದ ಸ್ಟೈಲ್‌ಗಳ ಮೇಲೆ 50 ರಿಂದ 90% ವರೆಗೆ ರಿಯಾಯಿತಿ ಒದಗಿಸಲಾಗುತ್ತದೆ ಮತ್ತು ಟೀ ಶರ್ಟ್‌ಗಳು, ಜೀನ್ಸ್ ಮತ್ತು ಸ್ನೀಕರ್ಸ್‌ನಂತಹ ಕ್ಯಾಟಲಾಗ್‌ನಲ್ಲಿ ಉತ್ತಮ ಆಫರ್ ಗಳನ್ನು ನೀಡಲಾಗಿದೆ. ಅಜಿಯೋ ಈ ಮಾರಾಟದ ಸಮಯದಲ್ಲಿ ಅನೇಕ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಟಾಪ್ ನ್ಯೂಸ್

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ

ಹಣದುಬ್ಬರದ ಏರಿಕೆ ಭೀತಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 3 ದಿನದಲ್ಲಿ 1,600 ಅಂಕ ಇಳಿಕೆ

ಹಣದುಬ್ಬರದ ಏರಿಕೆ ಭೀತಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 3 ದಿನದಲ್ಲಿ 1,600 ಅಂಕ ಇಳಿಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 656 ಅಂಕ ಇಳಿಕೆ, 18,000ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 656 ಅಂಕ ಇಳಿಕೆ, 18,000ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.