ಚೇತಕ್‌ ಇ-ಸ್ಕೂಟರ್‌ ಬಿಡುಗಡೆ : 2,000 ರೂ. ನೀಡಿ ಬುಕಿಂಗ್‌ ಮಾಡಿ

Team Udayavani, Jan 14, 2020, 8:00 PM IST

ನವದೆಹಲಿ: ದಶಕಗಳ ಹಿಂದೆ ರಸ್ತೆಯನ್ನು ಅಕ್ಷರಶಃ ಆಳುತ್ತಿದ್ದ ಬಜಾಜ್‌ ಚೇತಕ್‌, ಇ-ಸ್ಕೂಟರ್‌ ರೂಪದಲ್ಲಿ ಮಂಗಳವಾರದಿಂದ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಬೆಂಗಳೂರು, ಪುಣೆಯಲ್ಲಿ ಮಾತ್ರ ಈ ಸ್ಕೂಟರ್‌ ಲಭ್ಯವಿರಲಿದೆ.

ಒಮ್ಮೆ ಚಾರ್ಜ್‌ ಮಾಡಿದರೆ, 95 ಕಿ.ಮೀ.ವರೆಗೆ ಸಾಗಬಲ್ಲ ಈ ಸ್ಕೂಟರ್‌, ಅಬೇìನ್‌ ಹಾಗೂ ಪ್ರೀಮಿಯಂ ಎಂಬ ಎರಡು ಮಾದರಿಗಳಲ್ಲಿ ಲಭ್ಯ. ಅಬೇìನ್‌ ಮಾದರಿಯು ಡ್ರಮ್‌ ಬ್ರೇಕ್‌ ಹೊಂದಿದ್ದು, ಇದರ ಬೆಲೆ 1 ಲಕ್ಷ ರೂ. ಆಗಿದ್ದರೆ, ಪ್ರೀಮಿಯಂ ಮಾದರಿ ಡಿಸ್ಕ್ ಬ್ರೇಕ್‌ ಹೊಂದಿದ್ದು, ಇದರ ಬೆಲೆ 1.15 ಲಕ್ಷ ರೂ. ಆಗಿರಲಿದೆ. ಜ. 15ರಿಂದ ಸ್ಕೂಟರ್‌ಗಳ ಬುಕಿಂಗ್‌ ಆರಂಭವಾಗಲಿದ್ದು, ಗ್ರಾಹಕರು 2,000 ರೂ. ನೀಡಿ ಬುಕಿಂಗ್‌ ಮಾಡಬಹುದು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ