ಜೂ. 19: ಉಡುಪಿ ಬೇಕ್‌ ಸ್ಟುಡಿಯೋ 14ನೇ ಶಾಖೆ ಉದ್ಘಾಟನೆ

Team Udayavani, Jun 16, 2019, 12:13 PM IST

ಉಡುಪಿ ಬೇಕ್‌ ಸ್ಟುಡಿಯೋ ಸಂಸ್ಥೆಯ 14ನೇ ಶಾಖೆ ಕಿನ್ನಿಗೋಳಿಯಲ್ಲಿ ಜೂ. 19ರಂದು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯ ಉತ್ಕೃಷ್ಟ ಮಟ್ಟದ ಬೇಕರಿ ಉತ್ಪನ್ನಗಳ ಉತ್ಪಾದಕ ಸಂಸ್ಥೆ’ ಎನ್ನುವ ಹೆಸರು ಗಳಿಸಿದ ಸಂಸ್ಥೆ ಫಾದರ್ ಡೇ (ಜೂ. 16) ಪ್ರಯುಕ್ತ ವಿಶೇಷ ಮಾರಾಟ ಹಮ್ಮಿಕೊಳ್ಳಲಾಗಿದೆ.

ಫಾದರ್ ಡೇ ವಿಶೇಷ ಆಕರ್ಷಣೆಯಾಗಿ ತನ್ನೆಲ್ಲ ಶಾಖೆಗಳಲ್ಲಿ ಮ್ಯಾಂಗೋ ಫ್ಲೇವರ್‌ನ ಕೇಕ್‌ ಮೇಲೆ ಉಳಿಸಿರಿ ರೂ.75/- ಗ್ರಾಹಕರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದು ಸಂಸ್ಥೆ ಮಾಲಕರ ಪ್ರಕಟನೆ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ