2.15 ಕೋ.ರೂ.ನ ಬಿಎಂಡಬ್ಲ್ಯೂ
Team Udayavani, May 9, 2020, 6:47 AM IST
ಸಾಂದರ್ಭಿಕ ಚಿತ್ರ
ಮುಂಬೈ: ಜರ್ಮನ್ ಮೂಲದ ಕಾರು ಕಂಪನಿ ಬಿಎಂಡಬ್ಲ್ಯೂ ಭಾರತದ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯ. ಇದು ಇದು ತನ್ನ ಇತಿಹಾಸದಲ್ಲೇ ಅತೀ ದುಬಾರಿ ಕಾರನ್ನು ಭಾರತದ ಮಾರುಕಟ್ಟೆಗೆ ಇಳಿಸಿದೆ. ಎಂ8 ಕೂಪ್ ಹೆಸರಿನ ಇದಕ್ಕೆ 2.15 ಕೋಟಿ ರೂ. ಬೆಲೆ! ಇದೇ ವೇಳೆ ಗ್ರ್ಯಾನ್ ಕೂಪ್ ಇನ್ನೊಂದು ಕಾರನ್ನೂ ಪರಿಚಯಿಸಿದೆ. ಇದು ಎರಡು ಮಾದರಿಯಲ್ಲಿದೆ. ಇದರ ಬೆಲೆ 1.29 ಕೋಟಿ ರೂ.ನಿಂದ 1.55 ಕೋಟಿ ರೂ. ನಡುವೆ ಬರುತ್ತದೆ.
ಹೇಗಿದೆ ಎಂ8 ಕೂಪ್?: ಎಂಟು ಸಿಲಿಂಡರ್ನ 4 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಬಿಎಂಡಬ್ಲ್ಯೂ ಉತ್ಪಾದಿಸಿದ ಎಂಜಿನ್ಗಳಲ್ಲೇ ಅತಿ ಬಲಿಷ್ಠ. ಕೇವಲ 3.3 ಸೆಕೆಂಡ್ಗಳಲ್ಲಿ ಕಾರನ್ನು 0ಯಿಂದ 100 ಕಿ.ಮೀ. ವೇಗಕ್ಕೆ ಎತ್ತಬಹುದು. ಇನ್ನು ಗ್ರ್ಯಾನ್ ಕೂಪ್, 6 ಸಿಲಿಂಡರ್ನ 3 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 5.2 ಸೆಕೆಂಡ್ಗಳಲ್ಲಿ
0ಯಿಂದ 100 ಕಿ.ಮೀ. ವೇಗಕ್ಕೆ ಪರಿವರ್ತಿಸಬಹುದು. ಎರಡೂ ಕಾರುಗಳಲ್ಲಿ 6 ಏರ್ಬ್ಯಾಗ್ಗಳಿವೆ. ಇದನ್ನೂ ಸೇರಿ ಗ್ರಾಹಕರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್