ಬಿಎಸ್ಇ ಸೂಚ್ಯಂಕ ಭಾರೀ ಇಳಿಕೆ
Team Udayavani, Dec 16, 2022, 6:05 AM IST
ಮುಂಬಯಿ: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಶೇ.0.50 ಏರಿಕೆ ಮಾಡಿದ ಪರಿಣಾಮ ಬಾಂಬೆ ಷೇರು ಪೇಟೆಯ ಮೇಲೆ ಬಿದ್ದಿದೆ. ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕ 878.88 ಪಾಯಿಂಟ್ಸ್ ಕುಸಿತಗೊಂಡು 61,799.03ರಲ್ಲಿ ಮುಕ್ತಾಯಗೊಂಡಿತು.
ಇದರ ಜತೆಗೆ ನಿಫ್ಟಿ ಸೂಚ್ಯಂಕ 245.40 ಪಾಯಿಂಟ್ಸ್ ಕುಸಿತಗೊಂಡು 18, 414.90ರಲ್ಲಿ ಮುಕ್ತಾಯಗೊಂಡಿದೆ. ಜಗತ್ತಿನ ಇತರ ಷೇರು ಮಾರುಕಟ್ಟೆಗಳಾದ ಸಿಯೋಲ್, ಟೋಕಿಯೋ, ಶಾಂಘಾç, ಹಾಂಕಾಂಗ್ ಷೇರು ಪೇಟೆಗಳಲ್ಲಿ ನಿರಾಶಾದಾಯಕ ವಹಿವಾಟು ಉಂಟಾಗಿದೆ.
ಅಮೆರಿಕದಲ್ಲಿ ಬಡ್ಡಿ ಏರಿಕೆ ಮಾಡಿದ್ದರಿಂದ ಶೇ.4.50ಕ್ಕೆ ಹೆಚ್ಚಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿ ದರವನ್ನು ಹೆಚ್ಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್