RBI ಹಣಕಾಸು ನೀತಿ ಪ್ರಕಟನೆಗೆ ಮುನ್ನ ಸೆನ್ಸೆಕ್ಸ್‌ 109 ಅಂಕ ಕುಸಿತ


Team Udayavani, Jun 5, 2018, 4:55 PM IST

sensex-numbers-700.jpg

ಮುಂಬಯಿ: ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ನಾಳೆ ಬುಧವಾರ ಪ್ರಕಟಿಸಲಿದ್ದು ಅದಕ್ಕೆ ಮುನ್ನ ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 109 ಅಂಕಗಳ ನಷ್ಟದೊಂದಿಗೆ 34,903.21ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿದೆ. 

ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 310.49 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 35.35 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,593.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ದೇಶದ ಹಣದುಬ್ಬರ ಸ್ಥಿತಿ ಬಹುತೇಕ ದೃಢತೆಯನ್ನು ತೋರಿರುವ ಕಾರಣ ಆರ್‌ಬಿಐ 2014ರ ಜನವರಿಯ ಬಳಿಕ ಇದೇ ಮೊದಲ ಬಾರಿಗೆ ತನ್ನ ಪ್ರಮುಖ ಬಡ್ಡಿ ದರಗಳನ್ನು ಏರಿಸಬಹುದು ಎಂಬ ಅಭಿಪ್ರಾಯ ವಿಶ್ಲೇಷಕರಲ್ಲಿ ಇದೆ. ಹಾಗಾಗಿ ಇಂದಿನ ವಹಿವಾಟಿನಲ್ಲಿ ಆರ್‌ಬಿಐ ಬಡ್ಡಿ  ದರ ಸೂಕ್ಷ್ಮತೆ ಹೊಂದಿರುವ ರಿಯಲ್ಟಿ, ಬ್ಯಾಂಕಿಂಗ್‌ ಮತ್ತು ಆಟೋ ಶೇರುಗಳು ಒತ್ತಡಕ್ಕೆ ಗುರಿಯಾದವು. 

ನಿನ್ನೆ ಮಂಗಳವಾರ ದೇಶೀಯ ಹೂಡಿಕೆ ಸಂಸ್ಥೆಗಳು 712.41 ಕೋಟಿ ಶೇರುಗಳನ್ನು ಮಾರಿದ್ದವು; ವ್ಯತಿರಿಕ್ತವಾಗಿ ವಿದೇಶಿ ಹೂಡಿಕೆದಾರರು 2,354.03 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದ್ದವು. 

ಟಾಪ್ ನ್ಯೂಸ್

ನನ್ನ 44 ದಿನಗಳ ವೇತನ ಕೊಡಿಸಿ: ಪ್ರಧಾನಿ ಮೋದಿಗೆ ಮನವಿ!

ನನ್ನ 44 ದಿನಗಳ ವೇತನ ಕೊಡಿಸಿ: ಪ್ರಧಾನಿ ಮೋದಿಗೆ ಮನವಿ!

1-asdadasd

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್

ಅಮೆರಿಕ ಪೊಲೀಸ್‌ ವಾಹನ ಡಿಕ್ಕಿ; ಭಾರತೀಯ ವಿದ್ಯಾರ್ಥಿನಿ ಸಾವು !

ಅಮೆರಿಕ ಪೊಲೀಸ್‌ ವಾಹನ ಡಿಕ್ಕಿ; ಭಾರತೀಯ ವಿದ್ಯಾರ್ಥಿನಿ ಸಾವು !

ಲಡಾಖ್‌ ಉಳಿಸಲು ಸೋನಂ ವಾಂಗ್ಚುಕ್ ಉಪವಾಸ

ಲಡಾಖ್‌ ಉಳಿಸಲು ಸೋನಂ ವಾಂಗ್ಚುಕ್ ಉಪವಾಸ

ಮಹಾದಾಯಿ: “ದುರ್ಯೋಧನನಂತೆ ಕರ್ನಾಟದ ಧೋರಣೆ’

ಮಹಾದಾಯಿ ವಿವಾದ: “ದುರ್ಯೋಧನನಂತೆ ಕರ್ನಾಟದ ಧೋರಣೆ’

ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಪಿಎಫ್ಐ ಹೇಗೆ ಪ್ಲ್ಯಾನ್ ಮಾಡಿತ್ತು?: ಎನ್ಐಎ ವರದಿಯಲ್ಲೇನಿದೆ?

ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಪಿಎಫ್ಐ ಹೇಗೆ ಪ್ಲ್ಯಾನ್ ಮಾಡಿತ್ತು?: ಎನ್ಐಎ ವರದಿಯಲ್ಲೇನಿದೆ?

1-sfdsfsfsdf

ಮಧುಗಿರಿ: ಲೋಕೋಪಯೋಗಿ ಇಲಾಖೆ ಅಧಿಕಾರಿ ನೇಣಿಗೆ ಶರಣು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೈಲ ಕಂಪೆನಿಗಳ ಷೇರು ಮಾರಾಟ ಹಿನ್ನೆಲೆ: ಕುಸಿತ ಕಂಡ ಷೇರು ಪೇಟೆ

ತೈಲ ಕಂಪೆನಿಗಳ ಷೇರು ಮಾರಾಟ ಹಿನ್ನೆಲೆ: ಕುಸಿತ ಕಂಡ ಷೇರು ಪೇಟೆ

ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ ಎಫೆಕ್ಟ್: ಷೇರುಪೇಟೆ ಸೆನ್ಸೆಕ್ಸ್ 773 ಅಂಕ ಕುಸಿತ

ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ ಎಫೆಕ್ಟ್: ಷೇರುಪೇಟೆ ಸೆನ್ಸೆಕ್ಸ್ 773 ಅಂಕ ಕುಸಿತ

11 ಸಾವಿರ ಮಾರುತಿ ಸುಜುಕಿ ಗ್ರ್ಯಾಂಡ್‌ ವಿಟಾರಾ ವಾಪಸ್‌

11 ಸಾವಿರ ಮಾರುತಿ ಸುಜುಕಿ ಗ್ರ್ಯಾಂಡ್‌ ವಿಟಾರಾ ವಾಪಸ್‌

ರಿಲಾಯನ್ಸ್‌ನಿಂದ ಡಿಜಿಟಲ್‌ ಇಂಡಿಯಾ ಸೇಲ್‌ ಪ್ರಾರಂಭ

ರಿಲಾಯನ್ಸ್‌ನಿಂದ ಡಿಜಿಟಲ್‌ ಇಂಡಿಯಾ ಸೇಲ್‌ ಪ್ರಾರಂಭ

1-wqqweqwe

ಬೋನಸ್‌ ವಿಳಂಬಗೊಳಿಸಿದ ಗಂಟೆಗಳ ನಂತರ ಗೂಗಲ್ ನಲ್ಲಿ 12,000 ಉದ್ಯೋಗ ಕಡಿತ

MUST WATCH

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

udayavani youtube

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು

ಹೊಸ ಸೇರ್ಪಡೆ

ನನ್ನ 44 ದಿನಗಳ ವೇತನ ಕೊಡಿಸಿ: ಪ್ರಧಾನಿ ಮೋದಿಗೆ ಮನವಿ!

ನನ್ನ 44 ದಿನಗಳ ವೇತನ ಕೊಡಿಸಿ: ಪ್ರಧಾನಿ ಮೋದಿಗೆ ಮನವಿ!

1-asdadasd

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್

1-sadsadsad

ಮಣಿಪಾಲ: ಶಿವಪಾಡಿಯಲ್ಲಿ”ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್‌”ಪೂರ್ವ ಸಿದ್ಧತೆ ಸಭೆ

ಅಮೆರಿಕ ಪೊಲೀಸ್‌ ವಾಹನ ಡಿಕ್ಕಿ; ಭಾರತೀಯ ವಿದ್ಯಾರ್ಥಿನಿ ಸಾವು !

ಅಮೆರಿಕ ಪೊಲೀಸ್‌ ವಾಹನ ಡಿಕ್ಕಿ; ಭಾರತೀಯ ವಿದ್ಯಾರ್ಥಿನಿ ಸಾವು !

ಲಡಾಖ್‌ ಉಳಿಸಲು ಸೋನಂ ವಾಂಗ್ಚುಕ್ ಉಪವಾಸ

ಲಡಾಖ್‌ ಉಳಿಸಲು ಸೋನಂ ವಾಂಗ್ಚುಕ್ ಉಪವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.