ಬಿಎಸ್ಎನ್ಎಲ್ನಿಂದ, 339 ರೂ.ಗೆ 2ಜಿಬಿ ಡಾಟಾ
Team Udayavani, Mar 17, 2017, 3:17 PM IST
ನವದೆಹಲಿ: ಟೆಲಿಕಾಂ ಕಂಪನಿಗಳ ನಡುವಿನ ಸ್ಪರ್ಧೆ ಮುಂದುವರಿದಿದ್ದು, ಇದೀಗ ರಿಲಯನ್ಸ್ ಜಿಯೋಕ್ಕೆ
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಡ್ಡು ಹೊಡೆದಿದೆ. ಮಾಸಿಕ 339 ರೂ.ಗಳಿಗೆ ದಿನಕ್ಕೆ 2ಜಿಬಿ 3ಜಿ ಡಾಟಾ ಮತ್ತು ಬಿಎಸ್ಎನ್ಎಲ್ ಸಂಪರ್ಕಗಳಿಗೆ ಅನಿಯಮಿತ ಕರೆ ಆಫರನ್ನು ಅದು ಒದಗಿಸಿದೆ.
ಇದರೊಂದಿಗೆ ದಿನಕ್ಕೆ 25 ನಿಮಿಷ ಇತರ ನೆಟ್ವರ್ಕ್ಗೆ ಕರೆ ಮಾಡಬಹುದು. ಆ ಬಳಿಕ ನಿಮಿಷಕ್ಕೆ 25 ಪೈಸೆ ದರ ಅನ್ವಯವಾಗಲಿದೆ. ಕಾಂಬೋ ಎಸ್ಟಿವಿ (ಸ್ಪೆಷಲ್ ಟಾರಿಫ್ ವೋಚರ್) ಅಡಿಯಲ್ಲಿ 339 ರೂ.ಗಳ ಪ್ಯಾಕ್ ಇರಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್