ಬುಲಿಯನ್ ಮಾರುಕಟ್ಟೆ : ಬೆಳ್ಳಿ ಕೆಜಿಗೆ ನೂರು ರೂ ಏರಿಕೆ, ಚಿನ್ನ ಸ್ಥಿರ
Team Udayavani, Jun 5, 2019, 4:53 PM IST
ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿಂದು ಬುಧವಾರ ಬೆಳ್ಳಿ ಕೆಜಿಗೆ ನೂರು ರೂಪಾಯಿ ಏರಿ 37,850 ರೂ.ಗೆ ತಲುಪಿತು. ಚಿನ್ನದ ಬೆಲೆ ಸ್ಥಿರತೆಯನ್ನು ಕಂಡಿತು.
ಜಾಗತಿಕವಾಗಿ ಚಿನ್ನ ಔನ್ಸಿಗೆ 1,333.70 ಡಾಲರ್ ಮಟ್ಟಕ್ಕೇರಿತು. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಬೆಳ್ಳಿ ಔನ್ಸಿಗೆ 14.92 ಡಾಲರ್ ಏರಿಕೆಯನ್ನು ಸಾಧಿಸಿತು.
ರಾಷ್ಟ್ರ ರಾಜಧಾನಿಯಲ್ಲಿ ಶೇ. 99.9 ಶುದ್ಧತೆಯ ಅಪ್ಪಟ ಚಿನ್ನ 10 ಗ್ರಾಮಿಗೆ 33,370 ರೂ.ಗಳಿಗೂ ಶೇ.99.5 ಶುದ್ಧತೆಯ ಚಿನ್ನ 33,200 ರೂ.ಗಳಿಗೂ ತಲುಪಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ