ಎಂಆರ್‌ಪಿ ನಮೂದಿಸದ ಇ-ಕಾಮರ್ಸ್ ಸಂಸ್ಥೆಗಳು
Team Udayavani, Dec 31, 2017, 3:09 PM IST
ಹೊಸದಿಲ್ಲಿ: ಆನ್‌ಲೈನ್‌ನಲ್ಲಿ ಮಾರಾಟವಾಗುವ ಪರಿಕರ ಗಳ ಗರಿಷ್ಠ ದರವನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ತಪ್ಪದೇ ನಮೂದಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾ ಲಯ ಕಟ್ಟುನಿಟ್ಟಾಗಿ ನೀಡಿರುವ ಆದೇಶವನ್ನು ಭಾರತದಲ್ಲಿ ಸೇವೆ ನೀಡುತ್ತಿರುವ ಕೆಲ ಇ-ಮಾರಾಟ ಸಂಸ್ಥೆಗಳು ಉಲ್ಲಂ ಸುತ್ತಿವೆ ಎಂದು ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಇದೇ ವರ್ಷ, ಇ-ಕಾಮರ್ಸ್ ಸಂಸ್ಥೆಗಳು ತಾವು ಮಾರುವ ವಸ್ತುಗಳ ಮೇಲಿನ ಗರಿಷ್ಠ ದರವನ್ನು ಪ್ರಕಟಿಸಬೇಕೆಂದು ಸರಕಾರ ಹೇಳಿತ್ತು. ಆದರೆ, ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಹಳೆ ಚಾಳಿ ಮುಂದುವರಿಸಿವೆ ಎಂದಿದೆ ವರದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
ಮುಚ್ಚಿದ ಬಾಗಿಲಿನ ಹಿಂದೆ ಆರ್ಸಿಬಿ: ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ಅಂತಿಮ ಪಂದ್ಯ
ನಾರ್ವೆ ಮಾಜಿ ಸಚಿವರ ಟ್ವಿಟರ್ನಲ್ಲಿ ಮರವಂತೆ ಚಿತ್ರ