ಇಯು ಕಪ್ಪುಪಟ್ಟಿಯಿಂದ ಏಳು ರಾಷ್ಟ್ರಗಳ ಮುಕ್ತಿ
Team Udayavani, Jan 24, 2018, 1:16 PM IST
ಬ್ರಸೇಲ್ಸ್: ತೆರಿಗೆ ಕಳ್ಳರ ಸ್ವರ್ಗವೆಂಬ ಕುಖ್ಯಾತಿ ಪಡೆದ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟ (ಇಯು) ತಯಾರಿಸಿದ್ದ ಕಪ್ಪು ಪಟ್ಟಿಯಿಂದ ಏಳು ರಾಷ್ಟ್ರಗಳನ್ನು ಹೊರಗಿಡಲಾಗಿದೆ. ಪನಾಮಾ, ಯುಎಇ, ಟ್ಯುನೇಶಿಯಾ, ಮಂಗೋಲಿಯ, ಮಕಾವು, ಗ್ರೆನೆಡಾ, ಬಾರ್ಬಡೋಸ್, ಪಟ್ಟಿಯಿಂದ
ಹೊರಬಂದ ರಾಷ್ಟ್ರಗಳು.
ತೆರಿಗೆ ಕಳ್ಳರನ್ನು ಮಟ್ಟಹಾಕುವ ಉದ್ದೇಶದಿಂದ ತೆರಿಗೆಗಳ್ಳರ ಸ್ವರ್ಗ ಎನಿಸಿರುವ ಐರೋಪ್ಯ ಒಕ್ಕೂಟದ ಹದಿನೇಳು ರಾಷ್ಟ್ರಗಳನ್ನು “17 ನಾನ್-ಇಯು’ ಹೆಸರಿನ ಪಟ್ಟಿಯಲ್ಲಿ ಸೇರಿಸಿ, ಒಕ್ಕೂಟದಿಂದ ಹೊರಗಿಡಲಾಗಿತ್ತು.
ಏಳು ರಾಷ್ಟ್ರಗಳನ್ನು ಹೊರಗಿಟ್ಟಿರುವುದು ತೆರಿಗೆ ವಂಚಕರಿಗೆ ತಮ್ಮ ಕುಕೃತ್ಯ ಮುಂದುವರಿಸಲು ನೇರ ಅನುಕೂಲ ಕಲ್ಪಿಸಿದಂತಾಗಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ