ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ದಾಖಲೆ
45.34 ದಶಲಕ್ಷ ಕೋಟಿ ಡಾಲರ್ ತಲುಪಿದ ವಿನಿಮಯ ಮೀಸಲು
Team Udayavani, Dec 14, 2019, 4:49 PM IST
ಹೊಸದಿಲ್ಲಿ: ದೇಶದ ವಿದೇಶಿ ವಿನಿಮಯ ಮೀಸಲು ಇದೇ ಮೊದಲ ಬಾರಿಗೆ ದಾಖಲೆಯ ಸರ್ವಾಧಿಕ ಮೊತ್ತವನ್ನು ತಲುಪಿದೆ.
ನ.29ಕ್ಕೆ ಕೊನೆಗೊಂಡ ವಾರದಲ್ಲಿ 45.10 ದಶಲಕ್ಷ ಕೋಟಿ ಡಾಲರ್ಗಳಿಂದ 45.32 ಕೋಟಿ ಡಾಲರ್ಗಳಿಗೆ ವಿನಿಯಮ ಏರಿಕೆಯಾಗಿದೆ. ಭಾರತದ ವಿದೇಶಿ ವಿನಿಮಯ ಮೀಸಲು ಒಟ್ಟಾಗಿ ಬಂಗಾರ ಮೀಸಲು, ವಿಶೇಷ ಹಕ್ಕುಗಳು, ಹಣವನ್ನು ಅಂ.ರಾ. ಹಣಕಾಸು ನಿಧಿಯಲ್ಲಿ ಹೊಂದಿದೆ.
ಇದೇ ವೇಳೆ ರಿಸರ್ವ್ ಬ್ಯಾಂಕ್ನ ವಾರದ ದತ್ತಾಂಶ ವರದಿ ಪ್ರಕಾರ ದೇಶದ ಚಿನ್ನ ಮೀಸಲು ಮೌಲ್ಯ 430 ಕೋಟಿ ಡಾಲರ್ಗೆ ತಲುಪಿದೆ. ಈ ಹಿಂದೆ ಇದು 270 ಕೋಟಿ ಡಾಲರ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್