ಸುದ್ದಿಗಳ ಜತೆ ಇನ್ನು ಗೂಗಲ್‌ ಹೆಜ್ಜೆ

ಸುದ್ದಿಗಳು ಇನ್ನು ಗೂಗಲ್‌ ನ್ಯೂಸ್‌ ಶೋಕೇಸ್‌ ಆ್ಯಪ್‌ನಲ್ಲಿ ಪ್ರಕಟಗೊಳ್ಳಲಿವೆ.

Team Udayavani, Feb 16, 2021, 10:19 AM IST

ಸುದ್ದಿಗಳ ಜತೆ ಇನ್ನು ಗೂಗಲ್‌ ಹೆಜ್ಜೆ

ಕ್ಯಾನ್‌ ಬೆರ್ರಾ: ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಪತ್ರಿಕೋ ದ್ಯಮದಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಲು ಮುಂದಾಗಿದ್ದು, ಈ ಭಾಗವಾಗಿ ಆಸೀಸ್‌ನ ದೊಡ್ಡ ಸುದ್ದಿ ಸಂಸ್ಥೆ ಸೆವೆನ್‌ ವೆಸ್ಟ್‌ ಮೀಡಿ ಯಾದೊಂದಿಗೆ ಬಹು ಲಕ್ಷ ಕೋಟಿ ಡಾಲರ್‌ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಸುದ್ದಿಗೆ ಪಾವತಿ ಮಾಡಲೇಬೇಕು ಎಂಬ ಆಸಿಸ್‌ ಸರ್ಕಾರದ ಕಟು ನಿಲುವಿಗೆ ಗೂಗಲ್‌ ಶರಣಾಗಿದೆ.

ಇದನ್ನೂ ಓದಿ:ಟೂಲ್‌ಕಿಟ್‌ ರಚಿಸಿದ್ದೇ ದಿಶಾ, ನಿಕಿತಾ, ಶಂತನು! ಟೆಲಿಗ್ರಾಂ ಮೂಲಕ ಥನ್‌ಬರ್ಗ್‌ಗೆ ರವಾನೆ

ಇದರ ಅನ್ವಯ, ಗೂಗ ಲ್‌ನ “ನ್ಯೂಸ್‌ ಶೋಕೇಸ್‌’ ಆ್ಯಪ್‌ನಲ್ಲಿ ಇನ್ನು ಮುಂದೆ ಸೆವೆನ್‌ ವೆಸ್ಟ್‌ ಮೀಡಿಯಾದ ಟಿವಿ, ಪತ್ರಿಕೆಗಳ ಸುದ್ದಿ – ಲೇಖನಗಳು ಪ್ರಕಟಗೊಳ್ಳಲಿವೆ. ಗೂಗಲ್‌, ಫೇಸ್‌ ಬುಕ್‌ನಂಥ ಡಿಜಿಟಲ್‌ ದೈತ್ಯರು ಸುದ್ದಿಗಳಿಗೆ ಹಣ ಪಾವತಿಸ ಬೇಕು ಎಂಬ ವಿಚಾರವಾಗಿ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಮಸೂದೆ ಮಂಡನೆಯಾಗಿದೆ. ಇದರ ಜಾರಿಗೂ ಮುನ್ನವೇ ಗೂಗಲ್‌ ಈ ಕ್ರಮಕ್ಕೆ ಮುಂದಾಗಿದೆ.

ಏನಿದು ಆಸೀಸ್‌ ಕಾನೂನು?:ಈ ಉದ್ದೇಶಿತ ಕಾಯ್ದೆ, ಡಿಜಿ ಟಲ್‌ ಮಾಧ್ಯಮಗಳ ಮುಂದೆ ಕುಸಿಯುತ್ತಿರುವ ಮುದ್ರಣ ಮಾಧ್ಯಮಕ್ಕೆ ಬಲ ತುಂಬಲಿದೆ. ಪತ್ರಿಕೆಗಳ ಸುದ್ದಿಕೊಂಡಿಗ ಳನ್ನು, ಬರಹಗಳನ್ನು ಗೂಗಲ್‌, ಫೇಸ್‌ಬು ಕ್‌ ಬಳಸಿಕೊಳ್ಳು ತ್ತಿದ್ದು, ಇದರಿಂದ ಮುದ್ರಣ ಮಾಧ್ಯಮಗಳ ಆರ್ಥಿಕ ನಷ್ಟಕ್ಕೆ ಇಳಿದಿವೆ. ಇದನ್ನು ಸರಿದೂಗಿಸುವ ಸಲುವಾಗಿ “ಆಸ್ಟ್ರೇ ಲಿಯಾ ನ್ಯೂಸ್‌ ಮೀಡಿಯಾ ಬಾರ್ಗೇನಿಂಗ್‌ ಕೋಡ್‌’ ಜಾರಿಗೊಳಿಸಿದೆ. ಈ ಪ್ರಕಾ ರ, “ಮುದ್ರಣ ಮಾಧ್ಯಮಗಳ
ಸುದ್ದಿ, ಲಿಂಕ್‌ ಗಳನ್ನು ಗೂಗಲ್‌, ಫೇಸ್‌ ಬುಕ್‌ ನಂಥ ಡಿಜಿ ಟಲ್‌ ದೈತ್ಯರು ಬಳಸಿಕೊಂಡಿದ್ದೇ ಆದಲ್ಲಿ ಅದಕ್ಕೆ ತಕ್ಕ ಹಣ ಪಾವತಿಸುವುದು ಕಡ್ಡಾಯ’ ಎನ್ನುತ್ತೆ ಕಾನೂನು.

ಮೊದಲ ಹೆಜ್ಜೆ: ಇದರ ಭಾಗವಾಗಿಯೇ ಈಗ ಕಾಯ್ದೆ ಜಾರಿಗೂ ಮುನ್ನ ಗೂಗಲ್‌, ಸೆವೆನ್‌ ವೆಸ್ಟ್‌ ಮೀಡಿಯಾ ಒಟ್ಟು 21 ಪಬ್ಲಿ ಕೇಷನ್‌ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇವುಗಳ ಸುದ್ದಿಗಳು ಇನ್ನು ಗೂಗಲ್‌ ನ್ಯೂಸ್‌ ಶೋಕೇಸ್‌ ಆ್ಯಪ್‌ನಲ್ಲಿ ಪ್ರಕಟಗೊಳ್ಳಲಿವೆ.

ಈಗಾಗಲೇ ಜಗತ್ತಿನ 450 ಪಬ್ಲಿಕೇಷನ್‌ ಗಳ ಬರಹಗಳನ್ನು ಗೂಗಲ್‌ ತನ್ನ ನ್ಯೂಸ್‌ ಆ್ಯಪ್‌ ನಲ್ಲಿ ಪ್ರಕಟಿಸುತ್ತಿದ್ದು, ಅದಕ್ಕೆ ಸೂಕ್ತ ಸಂಭಾವನೆಯನ್ನೂ ನೀಡುತ್ತಿ ದೆ. ಗೂಗಲ್‌ ಈ ಆ್ಯಪ್‌ ಅನ್ನು ನವೆಂಬರ್‌ ನಲ್ಲಿ ಬಿಡುಗಡೆಗೊಳಿಸಿದೆ.

ಟಾಪ್ ನ್ಯೂಸ್

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು

ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು

ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ

ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ

thumb 2

ಯು.ಕೆ. ಹಣದುಬ್ಬರ ಪ್ರಮಾಣ ಶೇ.9ಕ್ಕೇರಿಕೆ! 40 ವರ್ಷಗಳಲ್ಲಿ ಕಾಣದಂಥ ಏರಿಕೆ

musk

ವರದಿ ಕೊಡುವವರೆಗೆ ಟ್ವಿಟರ್‌ ಖರೀದಿಸಲ್ಲ ಎಂದ ಮಸ್ಕ್

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

2

ಎಸ್ಸೆಸ್ಸೆಲ್ಸಿ; ಶೇ.84.95 ಫಲಿತಾಂಶ ದಾಖಲಿಸಿದ ಜಿಲ್ಲೆ

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

bc-road

ಬಿ.ಸಿ.ರೋಡ್‌: ನೀರಲ್ಲೇ ಬಸ್‌ಗೆ ಕಾಯಬೇಕಾದ ಸ್ಥಿತಿ

manikkara

ಅಂದು ಬಿಸಿಲಾಯಿತು ಇಂದು ಮಳೆಗೆ ಒದ್ದೆಯಾಗಿ ಪಾಠ ಕೇಳುವ ಸ್ಥಿತಿ

kallumutlu

ವಿವಿಧೆಡೆ ಮುಂದುವರಿದ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.