ಗೂಗಲ್‌ 3 ಸಾವಿರ ಕೋಟಿ ರೂ. ಪರಿಹಾರ ನೀಡಲಿ: ಜೆಕ್‌ ಸಂಸ್ಥೆ


Team Udayavani, Dec 12, 2020, 12:23 AM IST

ಗೂಗಲ್‌ 3 ಸಾವಿರ ಕೋಟಿ ರೂ. ಪರಿಹಾರ ನೀಡಲಿ: ಜೆಕ್‌ ಸಂಸ್ಥೆ

ಹೊಸದಿಲ್ಲಿ: ಸ್ಪರ್ಧೆಗೆ ನಿರ್ಬಂಧ ಒಡ್ಡಿದ ಕಾರಣದಿಂದಾಗಿ ತನ್ನ ಆ್ಯಪ್‌ಗ್ ಳಿಗೆ ಆಪಾರ ನಷ್ಟವಾ ಗಿದ್ದು, 3 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಜೆಕ್‌ ರಿಪಬ್ಲಿಕ್‌ನ ಪ್ರಮುಖ ವೆಬ್‌ ಸರ್ಚ್‌ ಸಂಸ್ಥೆಯೊಂದು ಗೂಗಲ್‌ಗೆ ಬೇಡಿಕೆ ಇಟ್ಟಿದೆ.

ಆ್ಯಪ್‌ಗಳ ಇನ್‌ಸ್ಟಾಲ್‌ಗೆ ವೇದಿಕೆ ಆಗಿರುವ ಜೆಕ್‌ ಗಣ ರಾಜ್ಯದ “ನ್ಜ್’ ಸರ್ಚ್‌ ಎಂಜಿನ್‌ ಸಂಸ್ಥೆ ಈ ಆರೋಪ ಹೊರಿಸಿದೆ. ಆ್ಯಂಡ್ರಾಯ್ಡ ಆಪರೇಟಿಂಗ್‌ ಸಿಸ್ಟಂನಲ್ಲಿ ಗೂಗಲ್‌ ಪ್ಲೇಸ್ಟೋರ್‌ನಂತೆ, “ಸೆನ್ಜ್’ ಕೂಡ ಲಭ್ಯವಿದೆ.

ಆರೋಪ ಏನು?: “ಹಲವು ಆ್ಯಂಡ್ರಾಯ್ಡ ಮೊಬೈಲ್‌ಗ‌ಳಲ್ಲಿ ಗೂಗಲ್‌ ತನ್ನ ಪ್ಲೇಸ್ಟೋರ್‌, ಗೂಗಲ್‌ ಮ್ಯಾಪ್‌ಗ್ಳನ್ನು ಮುಂಚಿತವಾಗಿ ಅಳವಡಿಸಿದೆ. ಇದು ಯುರೋಪಿಯನ್‌ ಒಕ್ಕೂಟದ ಆ್ಯಂಟಿಟ್ರಸ್ಟ್‌ ನಿಯಮಗಳ ಸ್ಪಷ್ಟ ಉಲ್ಲಂಘನೆ. ಆ್ಯಂಡ್ರಾಯ್ಡ ಒಳಗೊಂಡ ಮೊಬೈಲ್‌ ಡಿವೈಸ್‌ ಮೂಲಕ ನಮ್ಮ ಆ್ಯಪ್‌ಗ್ಳನ್ನು ಹಂಚಲು ಗೂಗಲ್‌ ನಿರಂತರವಾಗಿ ಅಡ್ಡಪಡಿಸಿದೆ’ ಎಂದು ಜೆಕ್‌ ಸಂಸ್ಥೆ ಆರೋಪಿಸಿದೆ.

ಗೂಗಲ್‌ ಹೇಳುವುದೇನು?
“ಆ್ಯಂಡ್ರಾಯ್ಡ ತನ್ನ ಬಳಕೆದಾರರಿಗೆ ತಾವು ಬಯಸಿದ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಲು ಅಪಾರ ಆಯ್ಕೆ ನೀಡುತ್ತದೆ. ಇದರಲ್ಲಿ ನಮ್ಮ ಹಸ್ತಕ್ಷೇಪವೇನೂ ಇಲ್ಲ’ ಎಂದು ಗೂಗಲ್‌ ಸ್ಪಷ್ಟಪಡಿಸಿದೆ.

ಟಾಪ್ ನ್ಯೂಸ್

ಮಂಕಿಪಾಕ್ಸ್‌ಗೆ ಕೋವಿಡ್ ಲಸಿಕೆಯೇ ಕಾರಣವಂತೆ!

ಮಂಕಿಪಾಕ್ಸ್‌ಗೆ ಕೋವಿಡ್ ಲಸಿಕೆಯೇ ಕಾರಣವಂತೆ!

yuddaparada

ಯುದ್ಧಾಪರಾಧ : ರಷ್ಯಾ ಯೋಧನಿಗೆ ಉಕ್ರೇನ್‌ನಲ್ಲಿ ಜೀವಾವಧಿ ಶಿಕ್ಷೆ

ಐನ್‌ ಸ್ಟೈನ್ ಇನ್ನೊಮ್ಮೆ ವಿಜಯಿಯಾದರೆ?

ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?

ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಏರಿಕೆಯಾಗಲಿದೆ ಸಾಲದ ಮೇಲಿನ ಬಡ್ಡಿ ದರ?

ಮತ್ತೆ ಏರಿಕೆಯಾಗಲಿದೆ ಸಾಲದ ಮೇಲಿನ ಬಡ್ಡಿ ದರ?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?

1-sasadd

ಇನ್ಫೋಸಿಸ್ ಸಿಇಒ ಮತ್ತು ಎಂಡಿ ಆಗಿ ಸಲೀಲ್ ಪರೇಖ್ ಮರು ನೇಮಕ

ಪೇಟಿಎಂ ಕಂಪನಿಗೆ 761 ಕೋಟಿ ರೂ. ನಷ್ಟ!

ಪೇಟಿಎಂ ಕಂಪನಿಗೆ 761 ಕೋಟಿ ರೂ. ನಷ್ಟ!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 1,534 ಅಂಕ ಜಿಗಿತ; ನಿಫ್ಟಿಯೂ ಏರಿಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 1,534 ಅಂಕ ಜಿಗಿತ; ನಿಫ್ಟಿಯೂ ಏರಿಕೆ

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ಮಂಕಿಪಾಕ್ಸ್‌ಗೆ ಕೋವಿಡ್ ಲಸಿಕೆಯೇ ಕಾರಣವಂತೆ!

ಮಂಕಿಪಾಕ್ಸ್‌ಗೆ ಕೋವಿಡ್ ಲಸಿಕೆಯೇ ಕಾರಣವಂತೆ!

yuddaparada

ಯುದ್ಧಾಪರಾಧ : ರಷ್ಯಾ ಯೋಧನಿಗೆ ಉಕ್ರೇನ್‌ನಲ್ಲಿ ಜೀವಾವಧಿ ಶಿಕ್ಷೆ

ಐನ್‌ ಸ್ಟೈನ್ ಇನ್ನೊಮ್ಮೆ ವಿಜಯಿಯಾದರೆ?

ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?

ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.