ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?
Team Udayavani, May 17, 2022, 8:03 PM IST
ನವದೆಹಲಿ: ಏಪ್ರಿಲ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಸಲ್ಲಿಸಲು ನೀಡಲಾಗಿರುವ ಗಡುವನ್ನು ವಿಸ್ತರಿಸುವ ಚಿಂತನೆ ಮಾಡುತ್ತಿರುವುದಾಗಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಮಂಗಳವಾರ ತಿಳಿಸಿದೆ.
ಜಿಎಸ್‌ಟಿ ಪೋರ್ಟಲ್‌ನಲ್ಲಿ ಏಪ್ರಿಲ್ ತಿಂಗಳ ಜಿಎಸ್‌ಟಿ ತುಂಬಲು ತಾಂತ್ರಿಕ ದೋಷ ಕಂಡುಬಂದಿದ್ದರಿಂದಾಗಿ ಅನೇಕರಿಗೆ ಜಿಎಸ್‌ಟಿ ಸಲ್ಲಿಸಲು ಅವಕಾಶ ಸಿಕ್ಕಿಲ್ಲವಾದ್ದರಿಂದ ಗಡುವು ವಿಸ್ತರಣೆಗೆ ಯೋಚಿಸಲಾಗುತ್ತಿದೆ.
ಸರ್ಕಾರದ ತೆರಿಗೆ ಪೋರ್ಟಲ್‌ಗಳನ್ನು ಇನ್ಫೋಸಿಸ್ ಸಂಸ್ಥೆ ನಿರ್ವಹಿಸುತ್ತಿದ್ದು, ಜಿಎಸ್‌ಟಿ ಪೋರ್ಟಲ್‌ನಲ್ಲಿ ಉಂಟಾಗಿರುವ ದೋಷವನ್ನು ಆದಷ್ಟು ಬೇಗ ಬಗೆಹರಿಸಲು ಇನ್ಫೋಸಿಸ್‌ಗೆ ಸರ್ಕಾರ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 462 ಅಂಕ ಜಿಗಿತ; ವಾರಾಂತ್ಯದ ವಹಿವಾಟು ಅಂತ್ಯ
ಆರ್ಥಿಕ ಹಿಂಜರಿಕೆ ಭೀತಿ: ಷೇರುಪೇಟೆ ಸೆನ್ಸೆಕ್ಸ್ 709 ಅಂಕ ಕುಸಿತ; ಲಾಭ ಕಂಡ ಷೇರು ಯಾವುದು
400ಕ್ಕೂ ಅಧಿಕ ಅಂಕ ಕುಸಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್; ನಿಫ್ಟಿಯೂ ಇಳಿಕೆ
ಸಾವಿರದ ಸನಿಹಕ್ಕೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್; ಲಾಭ ಗಳಿಸಿದ ಷೇರು ಯಾವುದು
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 237 ಅಂಕ ಏರಿಕೆ; ನಷ್ಟ ಕಂಡ ಟಾಟಾ ಸ್ಟೀಲ್ ಷೇರು