ಮಾರುಕಟ್ಟೆಯಲ್ಲಿ ಅತಿ ಜನಪ್ರಿಯ; ಕ್ರೆಟಾ ಹಿಂದಿಕ್ಕಿದ ಸೆಲ್ಟೋಸ್
Team Udayavani, Oct 9, 2019, 11:02 AM IST
ನವದೆಹಲಿ: ಆಗಸ್ಟ್ ಕೊನೆಯ ವಾರದಲ್ಲಿ ಭಾರತಕ್ಕೆ ಬಿಡುಗಡೆಗೊಂಡು ಹೊಸ ಸಂಚಲನ ಸೃಷ್ಟಿಸಿದ್ದ ಕಿಯಾ ಸೆಲ್ಟೋಸ್, ಈಗ ಮಿನಿ ಎಸ್ಯುವಿ ಕಾರುಗಳ ಶ್ರೇಣಿಯಲ್ಲಿ ಅತಿ ಜನಪ್ರಿಯ ಕಾರೆಂಬ ಹೆಗ್ಗಳಿಕೆ ಪಡೆದಿದೆ.
ಮಾರುಕಟ್ಟೆಯಲ್ಲಿ ತನ್ನ ಸಮೀಪದ ಪ್ರತಿಸ್ಪರ್ಧಿಯಾದ ಹುಂಡೈ ಕ್ರೆಟಾ, ಎಂ.ಜಿ. ಹೆಕ್ಟರ್ ಕಾರುಗಳನ್ನೂ ಹಿಂದಿಕ್ಕಿರುವ ಸೆಲ್ಟೋಸ್, ಸೆಪ್ಟೆಂಬರ್ ತಿಂಗಳೊಂದರಲ್ಲೇ 7,754 ಕಾರುಗಳ ಮಾರಾಟ ದಾಖಲಿಸಿದೆ. ಅದೇ ಅವಧಿಯಲ್ಲಿ ಕ್ರೆಟಾ 6,641 ಹಾಗೂ ಎಂ.ಜಿ. ಹೆಕ್ಟರ್ 2,608 ಕಾರುಗಳು ಮಾರಾಟವಾಗಿವೆ. ಬಿಡುಗಡೆಗೂ ಮುನ್ನವೇ ಸೆಲ್ಟೋಸ್ ಹೆಚ್ಚು ಕ್ರೇಜ್ ಸೃಷ್ಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?