ಸ್ಕೋಡಾ ರಾಪಿಡ್‌ 2020ಕ್ಕೆ ರಿಲೀಸ್‌

Team Udayavani, Dec 12, 2019, 11:59 PM IST

ಹೊಸದಿಲ್ಲಿ: ಖ್ಯಾತ ಕಾರು ಕಂಪೆನಿ ಸ್ಕೋಡಾ, ತನ್ನ ‘ರಾಪಿಡ್‌’ ಮಾದರಿಯ ಕಾರಿನ ಹೊಸ ಆವೃತ್ತಿ ‘ಸ್ಕೋಡಾ ರಾಪಿಡ್‌ 2020’ ವಿಶ್ವ ಮಾರುಕಟ್ಟೆಗೆ ಪರಿಚಯಿಸಿದೆ. ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಾಗಿದೆ.

ತನ್ನೀ ಹಳೆಯ ಜನಪ್ರಿಯ ಮಾದರಿಯ ಕಾರನ್ನು ಇತ್ತೀಚೆಗಷ್ಟೇ ‘ರಾಪಿಡ್‌ ಫೇಸ್‌ ಲಿಫ್ಟ್’ ಹೆಸರಿನಲ್ಲಿ ಆಧುನೀಕರಿಸಿದ್ದ ಕಂಪೆನಿ, ಈಗ ಅದಕ್ಕೆ ಮತ್ತಷ್ಟು ವಿಶೇಷತೆಗಳನ್ನು ಸೇರ್ಪಡಿಸಿ ತನ್ನ ಮತ್ತೂಂದು ಜನಪ್ರಿಯ ಐಶಾರಾಮಿ ಕಾರಾದ ‘ಸ್ಕೋಡಾ ಆಕ್ಟೇವಿಯಾ’ಕ್ಕೆ ಇರುವ ಶ್ರೀಮಂತಿಕೆಯ ಸ್ಪರ್ಶ ನೀಡಿದೆ. ಈ ಹೊಸ ಕಾರಿನ ಬೇಸಿಕ್‌ ಮಾದರಿಯ ಬೆಲೆ 9.25 ಲಕ್ಷ ರೂ. (ಎಕ್ಸ್‌ ಶೋ ರೂಂ) ಇರಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ