ಎಚ್ಪಿಸಿಎಲ್ ಷೇರು ಖರೀದಿಸಿದ ಒಎನ್ಜಿಸಿ
Team Udayavani, Jan 21, 2018, 11:22 AM IST
ಹೊಸದಿಲ್ಲಿ: ಹಿಂದುಸ್ಥಾನ್ ಪೆಟ್ರೋಕೆಮಿಕಲ್ಸ್ (ಎಚ್ಪಿಸಿಎಲ್)ನ ತೈಲ ಸಂಸ್ಕರಣಾ ಘಟಕದ ಶೇ.51.11 ಷೇರುಗಳನ್ನು ಸರಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಒಎನ್ಜಿಸಿ) ಖರೀದಿ ಮಾಡಿದೆ. ಅದಕ್ಕಾಗಿ ಒಟ್ಟು 36,915 ಕೋಟಿ ರೂ. ಮತ್ತು ಶೇ.10ರಷ್ಟು ಪ್ರೀಮಿಯಂ ಅನ್ನೂ ನೀಡಲಾಗಿದೆ. ಪ್ರತಿ ಷೇರಿಗೆ ಒಎನ್ಜಿಸಿ 437.97 ರೂ.ಗಳನ್ನು ನೀಡಿದೆ. ಈ ಖರೀದಿ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ಒಎನ್ಜಿಸಿ ಲಿಖೀತ ಮಾಹಿತಿ ನೀಡಿದೆ. ಇದು, ಕೇಂದ್ರ ಸರಕಾರದ ಬಂಡವಾಳ ಹಿಂದೆಗೆತ ಮಿತಿಯ ಗುರಿ ಸಾಧಿಸಲು ಸಾಧ್ಯವಾಗಲಿದೆ. ಮತ್ತೂಂದು ಮಹತ್ವದ ವಿಚಾರವೆಂದರೆ ಮಾರುಕಟ್ಟೆ ಹೊರತಾಗಿ ನಡೆಸಲಾಗಿರುವ ಡೀಲ್ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ