ಪಾಕ್ ಶೇರು ಮಾರುಕಟ್ಟೆ ಪತನ : 1,290 ಅಂಕ ಕುಸಿತ
Team Udayavani, Feb 27, 2019, 7:11 AM IST
ಹೊಸದಿಲ್ಲಿ : ಪಾಕ್ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯು ಪಡೆ ನಿನ್ನೆ ಮಂಗಳವಾರ ಬಾಂಬ್ ದಾಳಿ ನಡೆಸಿರುವುದನ್ನು ಅನುಸರಿಸಿ ಇಂದು ಗುರುವಾರ ಪಾಕಿಸ್ಥಾನದ ಶೇರು ಮಾರುಕಟ್ಟೆಗಳು ತೀವ್ರ ಪತನವನ್ನು ಕಂಡಿವೆ.
ಪಾಕಿಸ್ಥಾನ ಶೇರು ಮಾರುಕಟ್ಟೆಯ ಕೆಎಸ್ಇ 100 ಸೂಚ್ಯಂಕ ಇಂದು ಬೆಳಗ್ಗೆ 11.46ರ ಹೊತ್ತಿಗೆ 1,290.38 ಅಂಕಗಳ ಕುಸಿತಕ್ಕೆ, ಎಂದರೆ ಶೇ.3.32 ಕುಸಿತಕ್ಕೆ ಗುರಿಯಾಗಿ 37,531.29 ಅಂಕಗಳ ಮಟ್ಟಕ್ಕೆ ಇಳಿದಿದೆ.
ಡಾನ್ ವರದಿ ಪ್ರಕಾರ ಕರಾಚಿ ಸ್ಟಾಕ್ ಮಾರ್ಕೆಟ್ 100 ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 184 ಅಂಕಗಳ ನಷ್ಟಕ್ಕೆ ಗುರಿಯಾಗಿದೆ. ನಿನ್ನೆ ಮಂಗಳವಾರ ಇದು 785.12 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಕಳೆದ 55 ದಿನಗಳ ವಹಿವಾಟಿನಲ್ಲೇ ಇದು ಭಾರೀ ನಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!