ಆರ್‌ಬಿಐ ರಿಪೋ ದರ ಶೇ.0.25 ಕಡಿತ; ಎಲ್ಲ ಬಗೆಯ ಬ್ಯಾಂಕ್‌ ಸಾಲ ಅಗ್ಗ


Team Udayavani, Aug 2, 2017, 3:52 PM IST

RBI-700.jpg

ಹೊಸದಿಲ್ಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌, ದೀರ್ಘ‌ ಕಾಲದಿಂದ ಶೇ.6.25ರಲ್ಲೇ ಉಳಿದಿದ್ದ ತನ್ನ ರಿಪೋ ಬಡ್ಡಿ ದರವನ್ನು ಶೇ.0.25ರಷ್ಟು ಕಡಿಮೆ ಮಾಡಿ ಶೇ.6.00 ಮಟ್ಟಕ್ಕೆ ಇಳಿಸಿದೆ. ಇದು 2010ರ ನವೆಂಬರ್‌ ಬಳಿಕದ ಕನಿಷ್ಠ ಮಟ್ಟವಾಗಿದೆ. 

ಕಳೆದ ಜೂನ್‌ ತಿಂಗಳಲ್ಲಿ ಹಣದುಬ್ಬರವು ಐದು ವರ್ಷಗಳಿಗೂ ಅಧಿಕ ಕಾಲದ ಕನಿಷ್ಠ ಮಟ್ಟವಾಗಿ ಶೇ.1.54ಕ್ಕೆ ಇಳಿದಿರುವ ಕಾರಣ ಆರ್‌ಬಿಐ ತನ್ನ ರಿಪೋ ಬಡ್ಡಿ ದರವನ್ನು ಶೇ.025ರಷ್ಟು ಕಡಿಮೆ ಮಾಡಿರುವುದು ದೇಶದ ಕೈಗಾರಿಕಾ ರಂಗದ ನಿರೀಕ್ಷೆಗೆ ಅನುಗುಣವಾಗಿಯೇ ಇದೆ. 

ಆರ್‌ಬಿಐ ರಿಪೋ ಬಡ್ಡಿದರವನ್ನು ಶೇ.0.25ರಷ್ಟು ಕಡಿಮೆ ಮಾಡಿರುವುದರಿಂದ ಈಗಿನ್ನು ಎಲ್ಲ ಬಗೆಯ ಬ್ಯಾಂಕ್‌ ಸಾಲಗಳು, ಹೊಸತೇ ಇರಲಿ, ಈಗಾಗಲೇ ಚಾಲ್ತಿಯಲ್ಲಿರುವ ಸಾಲಗಳೇ ಆಗಲಿ –  ಅಗ್ಗವಾಗಲಿವೆ – ಅದು ಬೇಕಿದ್ದರೆ ಗೃಹ ಸಾಲವೇ ಇರಲಿ, ಮೋಟಾರು ವಾಹನ ಸಾಲವೇ ಇರಲಿ ಅಥವಾ ವೈಯಕ್ತಿಕ ಸಾಲವೇ ಇರಲಿ – ಗ್ರಾಹಕರಿಗೆ ಅನುಕೂಲಕರವಾಗಲಿವೆ. ರಿಪೋ ದರ ಕಡಿತದಿಂದ ಎಂಸಿಎಲ್‌ಆರ್‌ ಕೂಡ ಕಡಿಮೆಯಾಗಲಿದೆ ಎಂದು ಬ್ಯಾಂಕ್‌ ಬಜಾರ್‌ ಡಾಟ್‌ ಕಾಮ್‌ನ ಸಿಇಓ ಅಧಿಲ್‌ ಶೆಟ್ಟಿ ಹೇಳಿದ್ದಾರೆ. 

ಆದರೆ ಆರ್‌ಬಿಐ ರಿಪೋ ಬಡ್ಡಿ ದರ ಕಡಿತವನ್ನು ಪ್ರಕಟಿಸಿದ ಬೆನ್ನಿಗೇ ಮುಂಬಯಿ ಶೇರು ಮಧ್ಯಾಹ್ನ 3.10ರ ಹೊತ್ತಿಗೆ 93.61 ಅಂಕಗಳಷ್ಟು ಕೆಳಮುಖವಾಗಿದೆಯಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 33.10 ಅಂಕಗಳ ನಷ್ಟಕ್ಕೆ ಗುರಿಯಾಗಿದೆ. 

2016ರ ಅಕ್ಟೋಬರ್‌ ಬಳಿಕದಲ್ಲಿ ಆರ್‌ಬಿಐ ಮಾಡಿರುವ ಮೊದಲ ರೇಟ್‌ ಕಟ್‌ ಇದಾಗಿದ್ದು ಈಗ ನಿಗದಿಸಲಾಗಿರುವ ರಿಪೋ ದರ ಶೇ.6.00 ಕಳೆದ ಆರು ವರ್ಷಗಳಲ್ಲೇ ಕನಿಷ್ಠ ವಾಗಿದೆ.  
 

ಟಾಪ್ ನ್ಯೂಸ್

d-Y-chandrachood

ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಸವಾಲು: ಸಿಜೆಐ

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

kejriwal-2

ಬಿಜೆಪಿಯ 10 ವಿಡಿಯೋಗಳು ಮತ್ತು ಆಪ್ ನ 10 ಭರವಸೆಗಳ ನಡುವೆ ಎಂಸಿಡಿ ಚುನಾವಣೆ : ಕೇಜ್ರಿವಾಲ್

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

police crime

ಮುಂಬೈ: ವೀಸಾ ಇಲ್ಲದೆ ಚಿತ್ರರಂಗದಲ್ಲಿ ಕೆಲಸ; ಮಹಿಳೆಯರು ಸೇರಿ 17 ವಿದೇಶಿಯರ ಮೇಲೆ ಕೇಸ್

1—dsadsadsad

ವರುಣ್ ಧವನ್ ಅಭಿನಯದ ‘ಭೇಡಿಯಾ’ ಮೊದಲ ದಿನ ಗಳಿಸಿದ್ದೆಷ್ಟು?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧನಾತ್ಮಕತೆಯ ಸಂದೇಶ ರವಾನಿಸಿದ ಷೇರು ಪೇಟೆ ವಹಿವಾಟು

ಧನಾತ್ಮಕತೆಯ ಸಂದೇಶ ರವಾನಿಸಿದ ಷೇರು ಪೇಟೆ

ಪೇಟಿಎಂ ಷೇರು ಮೌಲ್ಯ ಶೇ.75ರಷ್ಟು ಕುಸಿತ

ಪೇಟಿಎಂ ಷೇರು ಮೌಲ್ಯ ಶೇ.75ರಷ್ಟು ಕುಸಿತ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ದಾಖಲೆಯ 62,272 ಅಂಕಗಳ ಮಟ್ಟ ತಲುಪಿ ವಹಿವಾಟು ಅಂತ್ಯ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ದಾಖಲೆಯ 62,272 ಅಂಕಗಳ ಮಟ್ಟ ತಲುಪಿ ವಹಿವಾಟು ಅಂತ್ಯ

ದೇಶದ ಅತೀ ದೊಡ್ಡ ಕುಡಿಯುವ ನೀರಿನ ಕಂಪನಿ ಟಾಟಾ ತೆಕ್ಕೆಗೆ? ಅಧ್ಯಕ್ಷ ಚೌಹಾಣ್ ಪ್ರತಿಕ್ರಿಯೆ ಏನು…

ದೇಶದ ಅತೀ ದೊಡ್ಡ ಕುಡಿಯುವ ನೀರಿನ ಕಂಪನಿ ಟಾಟಾ ತೆಕ್ಕೆಗೆ? ಅಧ್ಯಕ್ಷ ಚೌಹಾಣ್ ಪ್ರತಿಕ್ರಿಯೆ ಏನು…

ಅಡಿಡಾಸ್ ಗೆ ಅಜಿತ್ ದಾಸ್ ಎಂಬ ಸಹೋದರನಿದ್ದಾನೆ…ಆನಂದ್ ಮಹೀಂದ್ರ ಟ್ವೀಟ್ ವೈರಲ್!

ಅಡಿಡಾಸ್ ಗೆ ಅಜಿತ್ ದಾಸ್ ಎಂಬ ಸಹೋದರನಿದ್ದಾನೆ…ಆನಂದ್ ಮಹೀಂದ್ರ ಟ್ವೀಟ್ ವೈರಲ್!

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

d-Y-chandrachood

ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಸವಾಲು: ಸಿಜೆಐ

tdy-18

ಮಿಮ್ಸ್‌ ನಲ್ಲಿ ನೆಲದ ಮೇಲೆಯೇ ಚಿಕಿತ್ಸೆ

1-asdsadsad

ಸಂಪುಟ ಸದಸ್ಯರ ಸಮೇತ ಸಿಎಂ ಶಿಂಧೆ ಕಾಮಾಖ್ಯ ದೇವಿಯ ದರ್ಶನ

priyamani starer 56 movie ready to release

ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.