ಲಕ್ಷ ಕೋ.ರೂ. ದಾಟಿದ ಜಿಯೋ ವಿದೇಶಿ ಬಂಡವಾಳ
Team Udayavani, Jun 15, 2020, 2:01 AM IST
ಮುಂಬಯಿ: ದಿನೇ ದಿನೇ ವಿಶ್ವದ ಪ್ರಮುಖ ಉದ್ಯಮ ಸಮೂಹವಾಗುವತ್ತ ಮುಕೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಮುನ್ನುಗ್ಗುತ್ತಿದೆ.
ರಿಲಯನ್ಸ್ನ ಅಧೀನ ಸಂಸ್ಥೆ ಜಿಯೋ ಆಕರ್ಷಿಸುತ್ತಿರುವ ಬಂಡವಾಳವೇ ಇದಕ್ಕೆ ಸಾಕ್ಷಿ. ಎಂಟು ವಾರಗಳಲ್ಲಿ ಈ ಸಂಸ್ಥೆ ಒಟ್ಟು 104,326.95 ಕೋಟಿ ರೂ. ಬಂಡವಾಳ ಸಂಗ್ರಹಿಸಿದೆ.
9 ವಿದೇಶಿ ಕಂಪನಿಗಳು ಹೂಡಿಕೆ ಮಾಡಿವೆ. ಇದೀಗ ಹೊಸತಾಗಿ ಎಲ್.ಕ್ಯಾಟ ರ್ಟನ್ (1894.50 ಕೋ.ರೂ.), ಟಿಪಿಜಿ ಕ್ಯಾಪಿ ಟಲ್ (4546.80 ಕೋ.ರೂ.) ಹೂಡಿಕೆ ಮಾಡಿವೆ.
ಪರಿಣಾಮ ಜಿಯೋದಲ್ಲಿ ಕ್ಯಾಟರ್ಟನ್ ಶೇ.0.39, ಟಿಪಿಜಿ ಶೇ. 0.93 ಷೇರುಗಳನ್ನು ಖರೀದಿಸಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್