ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 254 ಅಂಕ ಏರಿಕೆ, ಐಟಿ ಷೇರುಗಳಿಗೆ ಲಾಭ
ಎಚ್ ಡಿಎಫ್ ಸಿ ಬ್ಯಾಂಖ್, ಪವರ್ ಗ್ರಿಡ್ ಸೇರಿದಂತೆ ಹಲವು ಷೇರುಗಳು ನಷ್ಟ ಅನುಭವಿಸಿದೆ.
Team Udayavani, Mar 10, 2021, 5:05 PM IST
ಮುಂಬಯಿ: ಧನಾತ್ಮಕ ಜಾಗತಿಕ ಟ್ರೆಂಡ್ ನ ಬೆಳವಣಿಗೆಯಲ್ಲಿ ಐಟಿ, ಆಟೋ ಷೇರುಗಳು ಖರೀದಿ ಹೆಚ್ಚಳವಾಗಿದ್ದು, ಬುಧವಾರ(ಮಾರ್ಚ್ 10) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 254 ಅಂಕಗಳ ಏರಿಕೆ ದಾಖಲಿಸಿ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿದೆ.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 254.03 ಅಂಕಗಳ ಏರಿಕೆ ದಾಖಲಿಸಿ 51,279.51ರಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಕಂಡಿದೆ. ಎನ್ ಎಸ್ ಇ ನಿಫ್ಟಿ 76.40 ಅಂಕಗಳ ಏರಿಕೆ ಕಂಡು 15,174.80 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದೆ.
ಬಜಾಜ್ ಫೈನಾನ್ಸ್, ಸನ್ ಫಾರ್ಮಾ, ಟೆಕ್ ಮಹೀಂದ್ರಾ, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಆಟೋ ಮತ್ತು ಇನ್ಫೋಸಿಸ್ ಷೇರುಗಳು ಲಾಭ ಗಳಿಸಿವೆ.
ಏತನ್ಮಧ್ಯೆ ಒಎನ್ ಜಿಸಿ, ಕೋಟಕ್ ಬ್ಯಾಂಕ್, ಐಟಿಸಿ, ಎಚ್ ಡಿಎಫ್ ಸಿ ಬ್ಯಾಂಖ್, ಪವರ್ ಗ್ರಿಡ್ ಸೇರಿದಂತೆ ಹಲವು ಷೇರುಗಳು ನಷ್ಟ ಅನುಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ