Udayavni Special

ಸುಜುಕಿ ಬರ್ಗ್ಮನ್ ಸ್ಟ್ರೀಟ್‌ 125 ಸಿಸಿ ಸ್ಕೂಟರ್‌ ಬಿಡುಗಡೆ

Team Udayavani, Jul 24, 2018, 11:53 AM IST

suzuki.jpg

ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಸುಜುಕಿ ಮೋಟಾರ್‌ ಸೈಕಲ್‌ ಇಂಡಿಯಾ ಪ್ರೈ.ಲಿ., ಬಹು ನಿರೀಕ್ಷಿತ 125 ಸಿಸಿ ಸ್ಕೂಟರ್‌ “ಬರ್ಗ್ಮನ್ ಸ್ಟ್ರೀಟ್‌’ ಅನ್ನು ಪರಿಚಯಿಸಿದೆ. ನಗರದಲ್ಲಿ ಶನಿವಾರ ನೂತನ ಸ್ಕೂಟರ್‌ ಅನ್ನು ಸಂಸ್ಥೆಯ ಮಾರಾಟ ವಿಭಾಗದ (ದಕ್ಷಿಣ) ವಲಯ ವ್ಯವಸ್ಥಾಪಕ ಕೆಎನ್‌ವಿಎಸ್‌ ಸುರೇಶ್‌ ಅವರು ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಸ್ಕೂಟರ್‌ಗಳಲ್ಲಿ 125ಸಿಸಿ ವರ್ಗವು ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ನಮ್ಮ ಬರ್ಗ್ಮನ್ ಸ್ಟ್ರೀಟ್‌ ಸ್ಕೂಟರ್‌ ಸಾಕಷ್ಟು ನಿರೀಕ್ಷೆಯೊಂದಿಗೆ ಹೊರಬಂದಿದೆ. ಐರೋಪ್ಯ ಸ್ಕೂಟರ್‌ ವಿನ್ಯಾಸದಿಂದ ರೂಪುಗೊಂಡ ಆಧುನಿಕ ತಂತ್ರಜ್ಞಾನವುಳ್ಳ ಈ ವಾಹನ ಚಾಲನೆಯಲ್ಲಿ ತೃಪ್ತಿ ತರುವುದಂತೂ ಖಂಡಿತ. ಅಲ್ಲದೆ, ಗ್ರಾಹಕರ ಅಭಿರುಚಿ, ಅಗತ್ಯಗಳಿಗೆ ತಕ್ಕಂತೆ ಎಲ್ಲ ರೀತಿ ಐಷಾರಾಮಿ ಸೌಲಭ್ಯಗಳುಳ್ಳ ಆಧುನಿಕ ಸ್ಕೂಟರ್‌ ಇದಾಗಿದೆ ಎಂದರು.

ಬರ್ಗ್ಮನ್ ವಿಶೇಷತೆಗಳು: ಏರ್‌ಕೂಲ್ಡ್‌, ಎಸ್‌ಒಎಚ್‌ಸಿ 2 ವಾಲ್‌Ì, ಸಿಂಗಲ್‌ ಸಿಲಿಂಡರ್‌, 125 ಸಿಸಿ-4 ಸ್ಟ್ರೋಕ್‌ ಶಕ್ತಿಶಾಲಿ ಎಂಜಿನ್‌ ಹೊಂದಿರುವ ನೂತನ ಸ್ಕೂಟರ್‌, ಕಾರ್ಯ ಸಾಮರ್ಥ್ಯದಲ್ಲಿ ಹಾಗೂ ಇಂಧನ ಉಳಿತಾಯದಲ್ಲಿ ಎತ್ತಿದ ಕೈ. ಇದರ ಎಸ್‌ಇಪಿ ತಂತ್ರಜ್ಞಾನ, ಸಿಬಿಎಸ್‌, ಲೆಫ್ಟ್‌ ಬ್ರೇಕ್‌ ಲಿವರ್‌ನಿಂದ ಎರಡೂ ಬ್ರೇಕ್‌ಗಳ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ. ಮುಂಬದಿ ಹಾಗೂ ಹಿಂಬದಿ ಬ್ರೇಕ್‌ ಶಕ್ತಿಯ ನಡುವೆ ಉತ್ತಮ ಸಮತೋಲನ ಏರ್ಪಡುವುದಕ್ಕೆ ನೆರವಾಗುತ್ತದೆ.

ಬರ್ಗ್ಮನ್ ಸ್ಟ್ರೀಟ್‌ ಪ್ರೀಮಿಯಂ ಸ್ಟೈಲ್‌, ಎಲ್‌ಇಡಿ ಹೆಡ್‌ಲೈಟ್‌, ಪೊಸಿಷನ್‌ ಲ್ಯಾಂಪ್‌, ಟೇಲ್‌ ಲ್ಯಾಂಪ್‌ ಪ್ರಖರತೆ ಉತ್ತಮವಾಗಿದೆ. ಫ್ಲೆಕ್ಸಿಬಲ್‌ ಫುಟ್‌ ಪೊಸಿಶನ್‌, ಸಂಪೂರ್ಣ ಡಿಜಿಟಲ್‌ ಪರಿಕರ ಪ್ಯಾನಲ್‌, ಡಿಜಿಟಲ್‌ ಗಡಿಯಾರ, ಪ್ಯುಯೆಲ್‌ ಗಾಜ್‌, ಆಯಿಲ್‌ ಚೇಂಜ್‌ ಇಂಡಿಕೇಟರ್‌ ಮತ್ತು ಡ್ಯುಯಲ್‌ ಟ್ರಿಪ್‌ ಮೀಟರ್‌ನಿಂದ ಇದು ಸಜ್ಜಾಗಿದೆ.

ಡಿಸಿ ಸಾಕೆಟ್‌ ಹಾಗೂ ಯುಎಸ್‌ಬಿ ಚಾರ್ಜರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು, ಸ್ಕೂಟರ್‌ನ ಇಂಧನ ಟ್ಯಾಂಕ್‌ 21.5 ಲೀಟರ್‌ ಸಾಮರ್ಥ್ಯ ಹೊಂದಿದೆ. ಮೆಟಾಲಿಕ್‌ ಮ್ಯಾಟ್‌ ಫೈಬ್ರಾಯ್ನ ಗ್ರೇ, ಗ್ಲಾಸ್‌ ಸ್ಪಾರ್ಕಲ್‌ ಬ್ಲಾಕ್‌ ಹಾಗೂ ಪರ್ಲ್ ಮಿರಾಜ್‌ ವೈಟ್‌ ಬಣ್ಣಗಳಲ್ಲಿ ಬರ್ಗ್ಮನ್ ಸ್ಟ್ರೀಟ್‌ ಲಭ್ಯವಿದೆ. ಸುಜುಕಿ ಬರ್ಗ್ಮನ್ ಸ್ಟ್ರೀಟ್‌ 125 ಸಿಸಿ ಸ್ಕೂಟರ್‌ನ ಬೆಂಗಳೂರು ಎಕ್ಸ್‌ಶೋರೂಮ್‌ ಬೆಲೆ 70,175 ರೂ. ಎಂದು ಕೆಎನ್‌ವಿಎಸ್‌ ಸುರೇಶ್‌ ತಿಳಿಸಿದರು.

ಟಾಪ್ ನ್ಯೂಸ್

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅನಂತಕುಮಾರ್ ಅವರ ಸೇವಾಗುಣ ಎಲ್ಲರಿಗೂ ಪ್ರೇರಣೆ: ಬಸವರಾಜ ಬೊಮ್ಮಾಯಿ

ಅನಂತಕುಮಾರ್ ಅವರ ಸೇವಾಗುಣ ಎಲ್ಲರಿಗೂ ಪ್ರೇರಣೆ: ಬಸವರಾಜ ಬೊಮ್ಮಾಯಿ

ಕೋವಿಡ್ : ರಾಜ್ಯದಲ್ಲಿಂದು 847 ಹೊಸ ಪ್ರಕರಣ | 946 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 847 ಹೊಸ ಪ್ರಕರಣ : 946 ಸೋಂಕಿತರು ಗುಣಮುಖ

ಸಾರಿಗೆ ನೌಕರರ ಮೇಲೆ ಪ್ರಕರಣ: ಶೀಘ್ರ ಇತ್ಯರ್ಥ : ಶ್ರೀರಾಮುಲು

ಸಾರಿಗೆ ನೌಕರರ ಮೇಲೆ ಪ್ರಕರಣ: ಶೀಘ್ರ ಇತ್ಯರ್ಥ : ಶ್ರೀರಾಮುಲು

ಮಲೆಮಹಾದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ಮಲೆಮಹಾದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳಿಂದ ಮಾಸಾಶನಕ್ಕೆ ಮನವಿ : ಮನವಿಗೆ ಸ್ಪಂದಿಸಿ ಕ್ರೀಡಾ ಸಚಿವ

ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳ ಮನವಿಗೆ ಸ್ಪಂದಿಸಿದ ಕ್ರೀಡಾ ಸಚಿವ :ಮಾಸಾಶನ ಜಾರಿಗೆ ಆದೇಶ

MUST WATCH

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

udayavani youtube

ಉಗ್ರ ಎಂದು ಕಾಶ್ಮೀರ ದೇವಾಲಯದಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಗುಂಡಿಕ್ಕಿ ಹತ್ಯೆ

udayavani youtube

ಪಿತ್ರೋಡಿ ಹೊಳೆಗೆ ಸೇರುತ್ತಿವೆ ಮಲಿನ ತ್ಯಾಜ್ಯಗಳು, ದಡ ಸೇರುತ್ತಿವೆ ಸತ್ತ ಮೀನುಗಳು

udayavani youtube

ನಟನ ಯಶಸ್ಸು ಎಲ್ಲಿದೆಯಂದ್ರೆ..

ಹೊಸ ಸೇರ್ಪಡೆ

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.