Udayavni Special

ಕಾರು ಖರೀದಿಸ್ತೀರಾ?; ದೀಪಾವಳಿಗಿದೆ ಭರ್ಜರಿ ಆಫ‌ರ್

ಡಿಸ್ಕೌಂಟ್‌, ವಿನಿಮಯ ರಿಯಾಯಿತಿಯೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿರುವ ಮೋಟಾರು ಕಂಪೆನಿಗಳು

Team Udayavani, Oct 23, 2019, 7:33 PM IST

Car-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನವದೆಹಲಿ: ಹಬ್ಬದ ಸೀಸನ್‌ ನಲ್ಲಿ ಗ್ರಾಹಕರನ್ನು ಶೋ ರೂಂನತ್ತ ಸೆಳೆಯಲು ಕಾರು ತಯಾರಕ ಕಂಪನಿಗಳು ಆಫ‌ರ್‌ ಗಳ ಸುರಿಮಳೆಯನ್ನೇ ಹರಿಸುತ್ತಿದ್ದು, ಭರ್ಜರಿ ಡಿಸ್ಕೌಂಟ್‌ ನೀಡುತ್ತಿವೆ. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಕೆಲವು ಕಂಪೆನಿಗಳು ಆಫ‌ರ್‌ಗಳನ್ನು ಪ್ರಕಟಿಸಿದ್ದು, ಏನೇನಿದೆ ಎಂಬುದನ್ನು ನೋಡೋಣ.

ಸ್ವಿಫ್ಟ್ ಡೀಸೆಲ್‌ ಕಾರ್‌
ದೇಶದ ಪ್ರಮುಖ ಕಾರು ತಯಾರಕ ಮಾರುತಿ ಸುಜುಕಿ ಪ್ರಸ್ತುತ ಸ್ವಿಫ್ಟ್ ಡೀಸೆಲ್‌ ಕಾರುಗಳಿಗೆ 77,600 ರೂ. ವರೆಗೆ ರಿಯಾಯಿತಿಯನ್ನು ನೀಡುತ್ತಿದ್ದು, ಇದರಲ್ಲಿ 30,000 ರೂ. ನಗದು ರಿಯಾಯಿತಿ, 20,000 ವಿನಿಮಯ ಬೋನಸ್‌ ಹಾಗೂ 10 ಸಾವಿರ ರೂ. ಕಾರ್ಪೊರೆಟ್‌ ತೆರಿಗೆ ದರ ರಿಯಾಯಿತಿಯನ್ನು ನೀಡುತ್ತಿದೆ. ಜತೆಗೆ 17,600 ರೂ. ಮೌಲ್ಯದ 5 ವರ್ಷಗಳ ಗ್ಯಾರಂಟಿ ವೋಚರ್‌ ನೀಡಿದ್ದು, ಸೆಲೆರಿಯೊ ಹಾಗೂ ಆಲ್ಟೊ 800 ಖರೀದಿಯ ಮೇಲೆಯೂ  60,000 ರೂ. ವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ
ಹ್ಯುಂಡೈ ತನ್ನ  ಗ್ರ್ಯಾಂಡ್‌ ಐ 10 ಆವೃತ್ತಿಯ (ಪೆಟ್ರೋಲ್‌/ಡೀಸೆಲ್) ಮೇಲೆ 95,000 ರೂ. ವರೆಗೆ ರಿಯಾಯಿತಿ ಪ್ರಯೋಜನಗಳನ್ನು ನೀಡುತ್ತಿದ್ದು, ಐ 20 (ಪೆಟ್ರೋಲ್‌ / ಡೀಸೆಲ್) ಮತ್ತು ಸ್ಯಾಂಟ್ರೊ (ಪೆಟ್ರೋಲ್) ಕಾರುಗಳ ಖರೀದಿಯ ಮೇಲೆ 65,000 ರೂ. ವರೆಗೆ ಆಫ‌ರ್‌ಗಳನ್ನು ನೀಡುತ್ತಿದೆ.  ನೀಡಿದೆ.

ಹೋಂಡಾ
ಹೋಂಡಾ ಕಾರ್ ಇಂಡಿಯಾ ತನ್ನ ಪ್ರೀಮಿಯಂ ಹ್ಯಾಚ್‌ ಬ್ಯಾಕ್‌ ಹೋಂಡಾ ಜಾಝ್ ಖರೀದಿಯ ಮೇಲೆ  50,000 ರೂ. ರಿಯಾಯಿತಿ ನೀಡುತ್ತಿದೆ. ಇದರಲ್ಲಿ 25 ಸಾವಿರ ರೂ. ನಗದು ರಿಯಾಯಿತಿ ಹಾಗೂ 25,000 ರೂ. ವಿನಿಮಯ ರಿಯಾಯಿತಿಯನ್ನು ನೀಡಿದೆ.

ಫೋಕ್ಸ್ ವ್ಯಾಗನ್‌
ಫೋಕ್ಸ್ ವ್ಯಾಗನ್‌ ಇಂಡಿಯಾ ಪೊಲೊದ ಖರೀದಿಯ ಮೇಲೆ 1.01 ಲಕ್ಷ ರೂ. ಆಫ‌ರ್‌ ನೀಡಿದ್ದು, 81 ಸಾವಿರ ರೂ. ನಗದು ರಿಯಾಯಿತಿ ಹಾಗೂ 20 ಸಾವಿರ ರೂ. ವಿನಿಮಯ ರಿಯಾಯಿತಿಯನ್ನು ಕೊಡುತ್ತಿದೆ.

ರೆನೊ
ಫ್ರೆಂಚ್‌ ಕಾರು ತಯಾರಕ ಕಂಪೆನಿ ರೆನೊ ತನ್ನ ಕ್ವಿಡ್‌ ಹ್ಯಾಚ್‌ ಬ್ಯಾಕ್‌ ಆವೃತ್ತಿಗಳ ಮೇಲೆ 1 ರೂ. ವಿಮೆ ಯೋಜನೆಯೊಂದಿಗೆ  2 ಸಾವಿರ ರೂ ಕಾರ್ಪೊರೆಟ್‌ ತೆರಿಗೆ ರಿಯಾಯಿತಿಯನ್ನು  ನೀಡುತ್ತಿದೆ.

ಮಹೀಂದ್ರಾ
ಮಹೀಂದ್ರಾ ಕಂಪೆನಿ ಕೆಯುವಿ100 ನೆಕ್ಸ್ಟ್ ಕಾರು ಖರೀದಿಯ ಮೇಲೆ 56 ಸಾವಿರ ರೂ.ವರೆಗೆ ದರ ಕಡಿತ ಮಾಡಿದೆ. ಇದರಲ್ಲಿ 35,000 ರೂ. ನಗದು ರಿಯಾಯಿತಿ ಮತ್ತು 29,000 ರೂ. ವಿನಿಮಯ ಬೋನಸ್‌ ಸೇರಿದೆ.

ಟಾಟಾ
ಟಾಟಾ ಮೋಟಾರ್ಸ್‌ ಟಿಯಾಗೋ ಖರೀದಿ ಮೇಲೆ 15,000 ರೂ. ವಿನಿಮಯ ಬೋನಸ್‌ ಮತ್ತು  5000 ರೂ. ಕಾರ್ಪೊರೇಟ್‌ ತೆರಿಗೆ ರಿಯಾಯಿತಿಯೊಂದಿಗೆ 25 ಸಾವಿರ ನಗದು ರಿಯಾಯಿತಿ ಆಫ‌ರ್‌ ಅನ್ನು ನೀಡಿದೆ.

ಫೋರ್ಡ್‌
ಫೋರ್ಡ್‌ ಇಂಡಿಯಾ ಫಿಗೋ ಖರೀದಿ ಮೇಲೆ ಶೇ.7.99 ರಷ್ಟು  ಬಡ್ಡಿದರವನ್ನು ನೀಡುತ್ತಿದ್ದು, ಫ್ರೀಸ್ಟೈಲ್‌ ಆವೃತ್ತಿಯ ಮೇಲೆ  10 ಸಾವಿರ ರೂ. ನಗದು ರಿಯಾಯಿತಿ ಹಾಗೂ 15 ಸಾವಿರ ರೂ. ವಿನಿಮಯ ಬೋನಸ್‌ ದೊರೆಯಲಿದೆ.

ಟೊಯೋಟಾ
ಟೊಯೋಟಾ ಇಟಿಯೋಸ್‌ನ ಆವೃತ್ತಿಯ ವಾಹನಗಳ ಖರೀದಿ ಮೇಲೆ 15 ಸಾವಿರ ರೂ. ಮೌಲ್ಯದ ಪರಿಕರಗಳನ್ನು ನೀಡುತ್ತಿದ್ದು, ಕಾರ್ಪೊರೇಟ್‌ ತೆರಿಗೆ ರಿಯಾಯಿತಿ ಇದೆ.

ಟಾಪ್ ನ್ಯೂಸ್

ghfght

ಶಾರುಖ್ ಸಿನಿಮಾ ಟ್ರೈಲರ್ ನೋಡಿ ಮೋಸಹೋದ ಪ್ರೇಕ್ಷಕಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಯ

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ದಟ್ಟ ಮಂಜು ಕವಿದ ವಾತಾವರಣ; ಉಧಾಂಪುರ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಪಾರು

ದಟ್ಟ ಮಂಜು ಕವಿದ ವಾತಾವರಣ; ಉಧಾಂಪುರ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಪಾರು

dfdsf

ಹುಬ್ಬಳ್ಳಿ: ಚಿರತೆ ಕಣ್ಣಾಮುಚ್ಚಾಲೆಗೆ ಹೆಚ್ಚಾಯ್ತು ಚಿಂತೆ

ವಿವಾಹಿತನೊಂದಿಗೆ ಮದುವೆಯಾದ ತಹಶಿಲ್ದಾರ್: ಜಿಲ್ಲಾಧಿಕಾರಿಯಿಂದ ನೋಟಿಸ್

ವಿವಾಹಿತ ಗ್ರಾಮ ಲೆಕ್ಕಿಗನೊಂದಿಗೆ ಮದುವೆಯಾದ ತಹಶಿಲ್ದಾರ್: ಜಿಲ್ಲಾಧಿಕಾರಿಯಿಂದ ನೋಟಿಸ್

hhtt

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

flipkart big billion days

ವರ್ಷಕ್ಕೊಮ್ಮೆ ಬರುವ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ದಿನಾಂಕ ಘೋಷಣೆ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ಎಟಿಎಂನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್‌ಗಳಿಗೆ ದಂಡ

ಎಟಿಎಂನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್‌ಗಳಿಗೆ ದಂಡ

ಲಾಭಾಂಶ ಕಾಯ್ದಿರಿಸಿದ ಹೂಡಿಕೆದಾರರು; ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಕುಸಿತ

ಲಾಭಾಂಶ ಕಾಯ್ದಿರಿಸಿದ ಹೂಡಿಕೆದಾರರು; ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಕುಸಿತ

ಹೂಡಿಕೆದಾರರಿಗೆ ಭರ್ಜರಿ ಲಾಭ: 59 ಸಾವಿರ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್

ಹೂಡಿಕೆದಾರರಿಗೆ ಭರ್ಜರಿ ಲಾಭ: 59 ಸಾವಿರ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್

MUST WATCH

udayavani youtube

‘ತಾಸೆದ ಪೆಟ್ಟ್ ಗ್’ ತುಳು ಹಾಡು ಹಾಡಿದ ಮಂಗಳೂರು ಪೊಲೀಸ್ ಆಯುಕ್ತ

udayavani youtube

ರಷ್ಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

ಹೊಸ ಸೇರ್ಪಡೆ

ಮುಂಬಯಿ ಕನ್ನಡಿಗರು ಸಾಮರಸ್ಯಕ್ಕೆ ಹೆಸರಾದವರು: ಸಂಸದ ರಾಹುಲ್‌ ಶೆವ್ಹಾಲೆ

ಮುಂಬಯಿ ಕನ್ನಡಿಗರು ಸಾಮರಸ್ಯಕ್ಕೆ ಹೆಸರಾದವರು: ಸಂಸದ ರಾಹುಲ್‌ ಶೆವ್ಹಾಲೆ

ghfght

ಶಾರುಖ್ ಸಿನಿಮಾ ಟ್ರೈಲರ್ ನೋಡಿ ಮೋಸಹೋದ ಪ್ರೇಕ್ಷಕಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಯ

ಬಪ್ಪಾ ಮೋರ್ಯಾ-ಶ್ರೀ ಗಣೇಶ ವಂದನ ಕಾರ್ಯಕ್ರಮ

ಬಪ್ಪಾ ಮೋರ್ಯಾ-ಶ್ರೀ ಗಣೇಶ ವಂದನ ಕಾರ್ಯಕ್ರಮ

ಯುವ ವಿಭಾಗದಿಂದ ಶ್ರೀ ಗಣೇಶೋತ್ಸವ ಸಂಭ್ರಮ

ಯುವ ವಿಭಾಗದಿಂದ ಶ್ರೀ ಗಣೇಶೋತ್ಸವ ಸಂಭ್ರಮ

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.