Udayavni Special

ಈ ದಿನಾಂಕದೊಳಗೆ ಹೋಂಡಾ ಆಕ್ಟಿವಾ ಬುಕ್ ಮಾಡಿದರೆ ನಿಮಗೆ ಭರ್ಜರಿ ಆಫರ್..!


Team Udayavani, Jun 25, 2021, 4:16 PM IST

Without downpayment can book a honda activa know the process

ನವ ದೆಹಲಿ :  ಜೂನ್ 30ರೊಳಗೆ  ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಹೋಂಡಾ ಆಕ್ಟಿವಾ 125 ನನ್ನು ಬುಕ್ ಮಾಡಿದರೆ ನಿಮಗೆ ಭರ್ಜರಿ ಆಫರ್ ಸಿಗಲಿದೆ.

ಮುಂಗಡವಾಗಿ ಬುಕ್ ಮಾಡುವುದರಿಂದ, ಬುಕ್ಕಿಂಗ್ ಮೇಲೆ 3,500 ರೂ.ಕ್ಯಾಶ್ ಬ್ಯಾಕ್ ದೊರಕಲಿದೆ. ಆದರೇ,ಇದಕ್ಕಾಗಿ, ಗ್ರಾಹಕರು, ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ನೊಂದಿಗೆ ವಾಹನ ಬುಕ್ ಮಾಡಬೇಕು. ಅಂದರೆ, ಎಸ್‌ಬಿಐ ಕಾರ್ಡ್‌ನೊಂದಿಗೆ ಸ್ಕೂಟರ್ ಬುಕ್ ಮಾಡಿದರೆ, 5% ಕ್ಯಾಶ್‌ ಬ್ಯಾಕ್ ದೊರಕಲಿದೆ.

ಹೋಂಡಾ ಆಕ್ಟಿವಾ 125 ನಲ್ಲಿ 3,500 ರೂ. ಕ್ಯಾಶ್‌ ಬ್ಯಾಕ್ ಪಡೆಯಲು ಕೆಲವು ಷರತ್ತುಗಳಿವೆ.

ಇದನ್ನೂ ಓದಿ : ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ

ಎಸ್‌ ಬಿ ಐ ಕಾರ್ಡ್‌ ನೊಂದಿಗೆ ಇಎಂಐನಲ್ಲಿ ಸ್ಕೂಟರ್ ಖರೀದಿಸಿದರೆ ಮಾತ್ರ  ಆಫರ್ ಪಡೆಯುವುದು ಸಾಧ್ಯವಾಗುತ್ತದೆ. ಇದಕ್ಕಾಗಿ, ನಿಮ್ಮ ಕಾರ್ಡ್‌ ನಿಂದ ಕನಿಷ್ಠ 40,000 ರೂ.ಗಳ ವ್ಯವಹಾರವನ್ನು ಮಾಡಬೇಕು. ಈ ಸ್ಕೂಟರ್ ಅನ್ನು ಯಾವುದೇ ಡೌನ್ ಪೇಮೆಂಟ್ ಇಲ್ಲದೆ ಖರೀದಿಸಲು ಬಯಸಿದರೆ, ಎಸ್‌ ಬಿ ಐ ಕಾರ್ಡ್‌ ನಿಂದಲೇ ಸ್ಕೂಟರ್ ಖರೀದಿಸಿ.

ಹೋಂಡಾದ ಈ ಕೊಡುಗೆಯ ದೊಡ್ಡ ವೈಶಿಷ್ಟ್ಯವೆಂದರೆ ನೀವು ಎಸ್‌ ಬಿ ಐ ಕ್ರೆಡಿಟ್ ಕಾರ್ಡ್‌ ನೊಂದಿಗೆ ಖರೀದಿಸಿದರೆ ಹೋಂಡಾ ಆಕ್ಟಿವಾ 125 ಗಾಗಿ, ಡೌನ್ ಪೇಮೆಂಟ್ ನೀಡಬೇಕಾಗಿಲ್ಲ. ಯಾವುದೇ ರೀತಿಯ ಡಾಕ್ಯುಮೆಂಟ್ ನ ಅಗತ್ಯವೂ ಇರುವುದಿಲ್ಲ.

ಹೋಂಡಾ ಆಕ್ಟಿವಾ 125 ಉತ್ತಮ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಈ ಸ್ಕೂಟರ್‌ನಲ್ಲಿ ಅಂದರೆ ಆಟೋ ಗೇರ್ ನೀಡಲಾಗಿದೆ. ಇದು 5.3 ಲೀಟರ್ ಗಳಷ್ಟು ದೊಡ್ಡ ಇಂಧನ ಟ್ಯಾಂಕ್ ನನ್ನು ಹೊಂದಿದೆ.

ಇದನ್ನೂ ಓದಿ : 4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

ಟಾಪ್ ನ್ಯೂಸ್

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vodafone Idea New Prepaid Plans : Here is Details

ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದ ವೊಡೋಫೋನ್ ಐಡಿಯಾ : ವಿಶೇಷತೆಗಳೇನು..?

Infosys to-build-the-new-income-tax-e-filing portal Center has Given 164 crore

ಇ-ಫೈಲಿಂಗ್ ಪೋರ್ಟಲ್ ನಿರ್ಮಿಸಲು ಇನ್ಫೋಸಿಸ್‌ ಗೆ 164.5 ಕೋಟಿ..!

ಟೆಕ್ ಕಂಪನಿಗಳಿಗೆ ನಿಯಂತ್ರಣ ಹೇರಿದ ಚೀನಾ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 273 ಅಂಕ ಕುಸಿತ

ಟೆಕ್ ಕಂಪನಿಗಳಿಗೆ ನಿಯಂತ್ರಣ ಹೇರಿದ ಚೀನಾ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 273 ಅಂಕ ಕುಸಿತ

27-4

ಈ ಆ್ಯಪ್ ನಲ್ಲಿ ಎಲ್ ಪಿ ಜಿ ಬುಕ್ ಮಾಡಿದರೇ ನಿಮಗೆ ಸಿಗುತ್ತದೆ ಕ್ಯಾಶ್ ಬ್ಯಾಕ್..!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 150 ಅಂಕ ಏರಿಕೆ; ಟಾಟಾ ಸ್ಟೀಲ್ ಷೇರುಗಳಿಗೆ ಲಾಭ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 150 ಅಂಕ ಏರಿಕೆ; ಟಾಟಾ ಸ್ಟೀಲ್ ಷೇರುಗಳಿಗೆ ಲಾಭ

MUST WATCH

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

ಹೊಸ ಸೇರ್ಪಡೆ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

sdfghdyhdgthdgh

ಕಾಪು : ಜಾತ್ರೆಯಿಲ್ಲದೇ ಸಾಂಪ್ರದಾಯಿಕ ಪೂಜೆ, ಹರಕೆ ಸಮರ್ಪಣೆಗೆ ಸೀಮಿತಗೊಂಡ ಆಟಿ ಮಾರಿಪೂಜೆ

ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

ಆರೋಗ್ಯದ ಮೇಲೆ ಪರಿಣಾಮ…ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.