100ರ ವೃದ್ಧೆ ಮೇಲೆ ರೇಪ್‌

Team Udayavani, Oct 25, 2018, 6:06 PM IST

ಕೋಲ್ಕತ್ತಾ: 100 ವರ್ಷ ವಯಸ್ಸಿನ ವೃದ್ಧೆ ಮೇಲೆ 20ರ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಆರೋಪಿ ಆರಾ ಬಿಸ್ವಾಸ್‌ ಅಲಿಯಾಸ್‌ ಅಭಿಜಿತ್‌ ಎಂಬಾತ ಸಂತ್ರಸ್ತೆ ವೃದ್ಧೆಯ ಕುಟುಂಬದವರ ಕೈಗೆ ಅವರ ಮನೆಯಲ್ಲೇ ಸಿಕ್ಕಿಬಿದ್ದಿದ್ದಾನೆ. ತಾನು ಅತ್ಯಾಚಾರ ಎಸಗಿದ್ದು ನಿಜವೆಂದು ಆತ ತಪ್ಪೊಪ್ಪಿಕೊಂಡಿದ್ದು, ಮದ್ಯ ಸೇವಿಸಿದ್ದರಿಂದ ಹೀಗೆ ನಡೆದುಕೊಂಡೆ ಎಂದು ಹೇಳಿದ್ದಾನೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ