ಗೋವಾ ಬೀಚ್ನಲ್ಲಿ ಪೊಲೀಸರಿಗೆ ಥಳಿತ : 11 ಪ್ರವಾಸಿಗರ ಬಂಧನ
Team Udayavani, Jul 5, 2017, 11:25 AM IST
ಪಣಜಿ: ಗೋವೆಯ ಪ್ರಸಿದ್ಧ ಕಾಲಂಗೂಟೆ ಬೀಚಿನಲ್ಲಿ ಇಬ್ಬರು ಪೊಲೀಸರನ್ನು ಥಳಿಸಿದ ಆರೋಪದ ಮೇಲೆ 11 ಮಂದಿ ಪುಂಡ ಪ್ರವಾಸಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರವಾಸಿಗರು ಬೀಚಿನಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರು. ಹಾಗೆ ಮಾಡಬೇಡಿ ಎಂದು ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ಅವರಿಗೆ ಹೇಳಿದರು. ಅದಕ್ಕಾಗಿ ಕೋಪೋದ್ರಿಕ್ತರಾದ ಆ ಪುಂಡ ಪ್ರವಾಸಿಗರು ಕಾನ್ಸ್ಟೆಬಲ್ಗಳಿಬ್ಬರನ್ನು ಥಳಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಪುಂಡ ಪ್ರವಾಸಿಗರು ಹರಿಯಾಣ ಮತ್ತು ದಿಲ್ಲಿಯಿಂದ ಬಂದವರಾಗಿದ್ದು ಕಂಠ ಪೂರ್ತಿ ಮದ್ಯಸೇವಿಸಿ ಧಾಂಧಲೆ ನಡೆಸುತ್ತಿದ್ದರು. ತಮಗೆ ಬುದ್ಧಿ ಹೇಳಿದ ಕಾನ್ಸ್ಟೆಬಲ್ಗಳಿಬ್ಬರನ್ನು ಇವರು ಥಳಿಸಿದರು ಎಂದು ಕಾಲಂಗೂಟೆ ಪೊಲೀಸ್ ಸ್ಟೇಶನ್ ಇನ್ಸ್ಪೆಕ್ಟರ್ ಜಿವ್ಮಾ ದಳವಿ ಸುದ್ದಿಗಾರರಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ