ಅಕ್ಟೋಬರ್ನಲ್ಲಿ 1,400 ಕೋಟಿ ರೂ. ಮೌಲ್ಯದ ಸ್ಟಾರ್ಟ್ಅಪ್ ಗಳು!
Team Udayavani, Dec 6, 2021, 6:04 AM IST
ಹೊಸದಿಲ್ಲಿ: ಅತ್ಯಾಧುನಿಕ ವೈಜ್ಞಾನಿಕ ಪರಿಕರಗಳನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಸುಮಾರು 1,400 ಕೋಟಿ ರೂ. ಮೌಲ್ಯದ 94 ಸ್ಟಾರ್ಟ್ಅಪ್ಗಳನ್ನು ಐಐಟಿ ಮದ್ರಾಸ್ ಸಂಸ್ಥೆ, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹುಟ್ಟುಹಾಕಿದೆ.
ಈ ಸಂಸ್ಥೆಗಳಲ್ಲಿ ಕೆಲವು “ಹೈಬ್ರಿàಡ್ ಏರಿಯಲ್ ವೆಹಿಕಲ್ಸ್’ (ಡ್ರೋನ್ ಮಾದರಿಯ ಹಾರಾಡುವ ಸಾಧನಗಳು) ತಯಾರಿಸುವ ಉದ್ದೇಶ ಹೊಂದಿದ್ದರೆ, ಇನ್ನೂ ಕೆಲವು ನಗರ ತ್ಯಾಜ್ಯಗಳನ್ನು ಕಚ್ಚಾ ತೈಲವ ನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಆವಿಷ್ಕಾರಕ್ಕಾಗಿ ಹುಟ್ಟುಹಾಕಲಾಗಿರುವ ಸ್ಟಾರ್ಟ್ಅಪ್ಗಳಾಗಿವೆ. ಇನ್ನೂ ಕೆಲವು ಅಡೆತಡೆಯಿಲ್ಲದ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ತಂತ್ರಜ್ಞಾನ ರೂಪಿಸಲೆಂದು ಸ್ಥಾಪಿಸಲಾಗಿರುವ ಕಂಪೆನಿಗಳಾಗಿವೆ.
ಇದನ್ನೂ ಓದಿ:ದೇಶೀಯ ಡ್ರೋನ್ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್ ಶಾ ಘೋಷಣೆ
ಇವೂ ಸೇರಿದಂತೆ, ಕಳೆದೊಂದು ದಶಕದಲ್ಲಿ ಐಐಟಿ ಮದ್ರಾಸ್ನ ಬೋಧಕ ವರ್ಗವು, ಈವರೆಗೆ 240 ಸ್ಟಾರ್ಟ್ಅಪ್ಗಳನ್ನು ಶುರು ಮಾಡಿದ್ದು ಅವುಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವು ಹಾಗೂ ಇತ್ತೀಚೆಗೆ ಶುರು ಮಾಡಲಾಗಿರುವ 94 ಸ್ಟಾರ್ಟ್ಅಪ್ಗಳು ಮೌಲ್ಯ ಒಟ್ಟಾರೆ 11,500 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್