ದಿಲ್ಲಿಯಲ್ಲಿ ಶಾಲಾ ಬಸ್ಸು ಮಗುಚಿ ಬಿದ್ದು 19 ವಿದ್ಯಾರ್ಥಿಗಳಿಗೆ ಗಾಯ
Team Udayavani, May 7, 2018, 12:15 PM IST
ಜೈಪುರ : ಇಂದು ಬೆಳಗ್ಗೆ ಜೈಪುರ – ದಿಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ಬಸ್ಸೊಂದಕ್ಕೆ ಇನ್ನೊಂದು ಬಸ್ಸು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 19 ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಬಸ್ಸಿನ ಡಿಕ್ಕಿಯ ತೀವ್ರತೆಗೆ ಶಾಲಾ ಬಸ್ಸು ಅಡಿಮೇಲಾಗಿ ಮಗುಚಿಕೊಂಡಿತು. ಪರಿಣಾಮವಾಗಿ ಹುಡುಗರು, ಹುಡುಗಿಯರು ಸೇರಿದಂತೆ ಒಟ್ಟು 19 ವಿದ್ಯಾರ್ಥಿಗಳು ಗಾಯಗೊಂಡರು ಎಂದು ಕೋಟ್ಪುತಾಲಿ ಪೊಲೀಸ್ ಠಾಣೆಯ ಎಸ್ಐ ರಾಜೇಶ್ ಕುಮಾರ್ ತಿಳಿಸಿದರು.
ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು