ಪೌರತ್ವ ಮಸೂದೆ ವಿರೋಧಿಸಿ 24 ತಾಸು ಮಣಿಪುರ ಬಂದ್
Team Udayavani, Jan 31, 2019, 6:47 AM IST
ಇಂಫಾಲ : ಪೌರತ್ವ ತಿದ್ದುಪಡಿ ಮಸೂದೆಯನ್ನು ಪ್ರತಿಭಟಿಸಿ 66 ಸಂಘಟನೆಗಳು ನೀಡಿದ 24 ತಾಸುಗಳ ಬಂದ್ ಕರೆಯನ್ವಯ ಇಂದು ಮಣಿಪುರದ ಹಲವು ಭಾಗಗಳಲ್ಲಿ ಜನಜೀವನ ತೀವ್ರವಾಗಿ ಬಾಧಿತವಾಯಿತು.
ರಾಜ್ಯ ರಾಜಧಾನಿ ಇಂಫಾಲದ ವಿವಿಧ ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿವೆ. ತೌಬಾಲ್ ಹಾಗೂ ಲಿಲಾಂಗ್ ಪಟ್ಟಣಗಳಲ್ಲಿ ಪ್ರತಿಭನೆ ತೀವ್ರವಾಗಿ ನಡೆಯುತ್ತಿದೆ.
ಇದೇ ರೀತಿ ಶೂರಚಂದಪುರ ಮತ್ತು ಕಾಂಗ್ಪೋಕ್ಪಿ ಪಟ್ಟಣದಲ್ಲೂ ಜಾಥಾ, ಮೆರವಣಿ, ಪ್ರತಿಭಟನೆ ಇತ್ಯಾದಿ ನಡೆಯತ್ತಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಬಿಗಿ ಭದ್ರತಾ ವ್ಯವಸ್ಥೆ ಆಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು