ಪ್ರಧಾನಿ ಮೋದಿ 6 ತಿಂಗಳಲ್ಲಿ ಪಡೆದ 2772 ಗಿಫ್ಟ್ ಹರಾಜು; ಉದ್ದೇಶ ಏನು ಗೊತ್ತಾ?

Team Udayavani, Sep 11, 2019, 7:20 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಆರು ತಿಂಗಳಲ್ಲಿ ಪಡೆದಿರುವ 2,772 ಗಿಫ್ಟ್ (ಉಡುಗೊರೆ)ಗಳನ್ನು ಸೆಪ್ಟೆಂಬರ್ 14ರಿಂದ ಹರಾಜು ಹಾಕುವುದಾಗಿ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಬುಧವಾರ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಸ್ವೀಕರಿಸಿದ ಉಡುಗೊರೆಗಳನ್ನು www.pmmementos.gov.in ಎಂಬ ಅಂತರ್ಜಾಲ ತಾಣದಲ್ಲಿ ಹರಾಜು ಹಾಕಲಾಗುವುದು. ಈ ಹರಾಜು ಪ್ರಕ್ರಿಯೆ ಅಕ್ಟೋಬರ್ 3ರಂದು ಅಂತ್ಯಗೊಳ್ಳಲಿದೆ.

ಹರಾಜಿನಲ್ಲಿ ಖರೀದಿಸುವ ಮೋದಿ ಅವರ ಉಡುಗೊರೆ ಬೆಲೆ 200 ರೂಪಾಯಿಂದ, 2.5 ಲಕ್ಷ ರೂಪಾಯಿವರೆಗೆ ಇರುವುದಾಗಿ ವರದಿ ತಿಳಿಸಿದ್ದು, ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ಪಟೇಲ್ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ