ತ್ರಿಪುರ: 3 ಸಚಿವರ ವಿರುದ್ಧ ಕ್ರಿಮಿನಲ್‌ ಕೇಸು, 6 ಕೋಟ್ಯಧೀಶರು

Team Udayavani, Mar 17, 2018, 11:07 AM IST

Tripura-ministers-700.jpg

ಹೊಸದಿಲ್ಲಿ : ಮುಖ್ಯಮಂತ್ರಿ ಸಹಿತವಾಗಿ ನೂತನ ತ್ರಿಪುರ ಸರಕಾರದ ಸಂಪುಟ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ 9 ಮಂದಿ ಸಚಿವರ ಪೈಕಿ ಮೂವರ ವಿರುದ್ಧ ಕ್ರಿಮಿನಲ್‌ ಕೇಸುಗಳಿವುದು ಅವರೇ ಸಲ್ಲಿಸಿರುವ ಅಫಿದಾವಿತ್‌ ಮೂಲಕ ಬಹಿರಂಗವಾಗಿದೆ. 

ಅಸೋಸಿಯೇಶನ್‌ ಆಫ್ ಡೆಮೋಕ್ರಾಟಿಕ್‌ ರಿಫಾರ್ಮ್ (ಎಡಿಆರ್‌) ನಡೆಸಿರುವ ವಿಶ್ಲೇಷಣೆಯ ಪ್ರಕಾರ ಕ್ರಿಮಿನಲ್‌ ಕೇಸ್‌ ಹೊಂದಿರುವ ಮೂವರ ಪೈಕಿ ಇಬ್ಬರು ಸಚಿವರ ವಿರುದ್ಧ ಗಂಭೀರ ಅಪರಾಧಗಳ ಕೇಸುಗಳಿವೆ.

ಬಿಜೆಪಿಯ ರತನ್‌ ಲಾಲ್‌ ನಾಥ್‌ ವಿರುದ್ಧ ನಾಲ್ಕು ಗಂಭೀರ ಕ್ರಿಮಿನಲ್‌ ಕೇಸುಗಳಿವೆ. ಇವುಗಳಲ್ಲಿ  ಕೊಲೆ ಯತ್ನ, ದೊಂಬಿ, ಮಾನನಷ್ಟ ದಾವೆಯೂ ಸೇರಿವೆ. 

ಇನ್ನೋರ್ವ ಬಿಜೆಪಿ ಸಚಿವ ಸುದೀಪ್‌ ರಾಯ್‌ ಬರ್ಮನ್‌ ಅವರು ದೊಂಬಿ, ಹಲ್ಲೆ, ಮಾರಕಾಯುಧಗಳಿಂದ ಗಾಯ ಎಸಗಿರುವಂತಹ ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿದ್ದಾರೆ. 

ಮನೋಜ್‌ ಕಾಂತಿ ದೇಬ್‌ ಎಂಬ ಇನ್ನೋರ್ವ ಬಿಜೆಪಿ ಸಚಿವರು ಎರಡು ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಮೂರೂ ಬಿಜೆಪಿ ಸಚಿವರು ಈ ತನಕ ಯಾವುದೇ ಕೇಸುಗಳಲ್ಲಿ  ಅಪರಾಧಿಗಳೆಂದು ಪರಿಗಣಿತರಾಗಿಲ್ಲ. 

ಇನ್ನೊಂದು ಮುಖ್ಯ ವಿಷಯವೆಂದರೆ 9 ಸಚಿವರ ಪೈಕಿ ಆರು ಮಂದಿ ಕರೋಡ್‌ಪತಿಗಳಾಗಿದ್ದಾರೆ. ಈ ಪೈಕಿ ವಿಷ್ಣು ದೇವ್‌ ವರ್ಮಾ, ಪ್ರಣಜಿತ್‌ ಸಿಂಗ್‌ ರಾಯ್‌ ಮತ್ತು ಸುದೀಪ್‌ ರಾಯ್‌ ಬರ್ಮನ್‌ ಅತ್ಯಂತ ಸಿರಿವಂತ ಸಚಿವರಾಗಿದ್ದಾರೆ. 

ಸಚಿವ ಜಿಷ್ಣು ಅವರು 11 ಕೋಟಿ ಆಸ್ತಿಪಾಸ್ತಿಗಳ ಒಡೆಯರು; ಪ್ರಣಜಿತ್‌ 5 ಕೋಟಿ ಆಸ್ತಿ ಪಾಸ್ತಿ ಹೊಂದಿದ್ದಾರೆ. ಸುದೀಪ್‌ ಅವರ ಬಳಿ 3 ಕೋಟಿ ಆಸ್ತಿ ಇದೆ.

ಟಾಪ್ ನ್ಯೂಸ್

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

ಗುರುಗಳ ವಿಷಯ ಪಠ್ಯದಿಂದ ಕೈಬಿಟ್ಟ ವಿಚಾರ ಸಮುದಾಯದ ಸಚಿವರು ರಾಜೀನಾಮೆ ನೀಡಲಿ: ರೈ

ಗುರುಗಳ ವಿಷಯ ಪಠ್ಯದಿಂದ ಕೈಬಿಟ್ಟ ವಿಚಾರ ಸಮುದಾಯದ ಸಚಿವರು ರಾಜೀನಾಮೆ ನೀಡಲಿ: ರೈ

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠ ಕೈಬಿಟ್ಟಿಲ್ಲ: ಸುದರ್ಶನ್‌ ಮೂಡುಬಿದಿರೆ

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠ ಕೈಬಿಟ್ಟಿಲ್ಲ: ಸುದರ್ಶನ್‌ ಮೂಡುಬಿದಿರೆ

ಸಿಆರ್‌ಝಡ್‌ ಮರಳು ಮಾರುವಂತಿಲ್ಲ: ರಾಷ್ಟ್ರೀಯ ಹಸುರು ಪೀಠ ಆದೇಶ

ಸಿಆರ್‌ಝಡ್‌ ಮರಳು ಮಾರುವಂತಿಲ್ಲ: ರಾಷ್ಟ್ರೀಯ ಹಸುರು ಪೀಠ ಆದೇಶ

ವರದಿ ಪಡೆದು ಅಭ್ಯರ್ಥಿ ಆಯ್ಕೆ: ಡಿ.ಕೆ. ಶಿವಕುಮಾರ್‌

ವರದಿ ಪಡೆದು ಅಭ್ಯರ್ಥಿ ಆಯ್ಕೆ: ಡಿ.ಕೆ. ಶಿವಕುಮಾರ್‌

ಪಠ್ಯ ವಿಚಾರದಲ್ಲಿ ರಾಜಕೀಯ ದುರ್ಲಾಭಕ್ಕೆ ಕಾಂಗ್ರೆಸ್‌ ಯತ್ನ: ಸಚಿವ ನಾಗೇಶ್‌

ಪಠ್ಯ ವಿಚಾರದಲ್ಲಿ ರಾಜಕೀಯ ದುರ್ಲಾಭಕ್ಕೆ ಕಾಂಗ್ರೆಸ್‌ ಯತ್ನ: ಸಚಿವ ನಾಗೇಶ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲ ಪ್ರಾದೇಶಿಕ ಭಾಷೆಗಳೂ ಪೂಜ್ಯನೀಯ: ಪ್ರಧಾನಿ ಮೋದಿ ಅಭಿಮತ

ಎಲ್ಲ ಪ್ರಾದೇಶಿಕ ಭಾಷೆಗಳೂ ಪೂಜ್ಯನೀಯ: ಪ್ರಧಾನಿ ಮೋದಿ

ಕೇರಳ ಮಳೆ: ಎಂಟು ಜಿಲ್ಲೆಗಳಿಗೆ “ಯೆಲ್ಲೊ ಅಲರ್ಟ್‌’

ಕೇರಳ ಮಳೆ: ಎಂಟು ಜಿಲ್ಲೆಗಳಿಗೆ “ಯೆಲ್ಲೊ ಅಲರ್ಟ್‌’

ಕಬ್ಬಿಣದ ಅದಿರು ರಫ್ತಿಗೆ ಅನುಮತಿ: ಸುಪ್ರೀಂ ಕೋರ್ಟ್

ಕಬ್ಬಿಣದ ಅದಿರು ರಫ್ತಿಗೆ ಅನುಮತಿ: ಸುಪ್ರೀಂ ಕೋರ್ಟ್

ಜೂ.5ರಂದು ಕೈಗೊಳ್ಳಬೇಕಿದ್ದ ಅಯೋಧ್ಯೆ ಪ್ರವಾಸ ಮುಂದೂಡಿದ ರಾಜ್‌ ಠಾಕ್ರೆ

ಜೂ.5ರಂದು ಕೈಗೊಳ್ಳಬೇಕಿದ್ದ ಅಯೋಧ್ಯೆ ಪ್ರವಾಸ ಮುಂದೂಡಿದ ರಾಜ್‌ ಠಾಕ್ರೆ

1-fdffds

ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

ಗುರುಗಳ ವಿಷಯ ಪಠ್ಯದಿಂದ ಕೈಬಿಟ್ಟ ವಿಚಾರ ಸಮುದಾಯದ ಸಚಿವರು ರಾಜೀನಾಮೆ ನೀಡಲಿ: ರೈ

ಗುರುಗಳ ವಿಷಯ ಪಠ್ಯದಿಂದ ಕೈಬಿಟ್ಟ ವಿಚಾರ ಸಮುದಾಯದ ಸಚಿವರು ರಾಜೀನಾಮೆ ನೀಡಲಿ: ರೈ

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠ ಕೈಬಿಟ್ಟಿಲ್ಲ: ಸುದರ್ಶನ್‌ ಮೂಡುಬಿದಿರೆ

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠ ಕೈಬಿಟ್ಟಿಲ್ಲ: ಸುದರ್ಶನ್‌ ಮೂಡುಬಿದಿರೆ

ಸಿಆರ್‌ಝಡ್‌ ಮರಳು ಮಾರುವಂತಿಲ್ಲ: ರಾಷ್ಟ್ರೀಯ ಹಸುರು ಪೀಠ ಆದೇಶ

ಸಿಆರ್‌ಝಡ್‌ ಮರಳು ಮಾರುವಂತಿಲ್ಲ: ರಾಷ್ಟ್ರೀಯ ಹಸುರು ಪೀಠ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.