ಗೋವಾ: ವೇಶ್ಯಾವಾಟಿಕೆ ಜಾಲ ಬಯಲು; 3 ಮಹಿಳೆಯರ ರಕ್ಷಣೆ, ಮೂವರ ಸೆರೆ
Team Udayavani, Dec 28, 2018, 12:11 PM IST
ಪಣಜಿ : ಗೋವೆಯ ಅಂಜುನಾ ಪ್ರದೇಶದಲ್ಲಿ ವೇಶ್ಯಾವಾಟಿಕೆ ಜಾಲವೊಂದನ್ನು ಭೇದಿಸಿರುವ ಪೊಲೀಸರು ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ ಮತ್ತು ಜಾಲ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ರಕ್ಷಿಸಲ್ಪಟ್ಟಿರುವ ಮೂವರು ಮಹಿಳೆಯರು ಮಹಾರಾಷ್ಟ್ರದ ಥಾಣೆ ಮತ್ತು ಮುಂಬಯಿ ಹಾಗೂ ಮಧ್ಯ ಪ್ರದೇಶದವರಾಗಿದಾದ್ರೆ ಎಂದು ಅಂಜುನಾ ಪೊಲೀಸ್ ಠಾಣಾಧಿಕಾರಿ ಸಿ ಎಲ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತರನ್ನು ಶೈಷ್ ಕರಣ್, ರಾಜಸ್ಥಾನ (33), ಶೈನಾಜ್ ಕಾಜೋ (37) ಮತ್ತು ಉಜ್ವಲಾ ಕಾಂಬ್ಳೆ (36) (ಇವರಿಬ್ಬರೂ ಮಹಾರಾಷ್ಟ್ರದ ಸಾಂಗ್ಲಿಯವರು) ಎಂದು ಗುರುತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ