ಕೈ ನಾಯಕನ ವಿರುದ್ಧ 32 ವರ್ಷ ಹಿಂದಿನ ಅತ್ಯಾಚಾರ ಕೇಸ್‌!

Team Udayavani, Jul 22, 2019, 5:57 AM IST

ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ ಡಾ| ಹಮೀರ್‌ ಸಿಂಗ್‌ ರಾಥೋಡ್‌ ಎಂಬುವರ ವಿರುದ್ಧ ರಾಜಸ್ಥಾನದ ಉದಯಪುರದ ಮಹಿಳೆ ಅತ್ಯಾಚಾರದ ದೂರು ದಾಖಲಿಸಿದ್ದಾರೆ. 32 ವರ್ಷದ ಹಿಂದೆ ರಾಥೋಡ್‌ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದಾರೆ. 1987ರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪರಿಚಿತವಾದ ದೂರದ ಸಂಬಂಧಿ ರಾಥೋಡ್‌, ಒಮ್ಮೆ ತಾವು ಒಂಟಿಯಾಗಿ ಸಿಕ್ಕಾಗ ಅತ್ಯಾಚಾರ ಎಸಗಿದ್ದರು. ದೂರು ನೀಡದಂತೆ ಬೆದರಿಸಲಾಗಿತ್ತು, ಪ್ರಕರಣ ಮುಚ್ಚಿಹಾಕಲು ತಮಗೆ ತರಾತುರಿಯಲ್ಲಿ ಮದುವೆ ಮಾಡಲಾಗಿತ್ತು. ಈಗ, ಪತಿ ಈ ವಿಚಾರ ತಿಳಿದು ತನಗೆ ವಿಚ್ಛೇದನ ನೀಡಿದ್ದಾರೆ. ಹಾಗಾಗಿ, ಈಗ ಪ್ರಕರಣ ದಾಖಲಿಸುತ್ತಿರುವುದಾಗಿ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ