ಅಮರನಾಥ ಯಾತ್ರೆ : 27 ವರ್ಷಗಳಲ್ಲಿ 36 ದಾಳಿ, 53 ಯಾತ್ರಿಕರ ಸಾವು
Team Udayavani, Jul 25, 2017, 7:34 PM IST
ಹೊಸದಿಲ್ಲಿ : ಕಳೆದ 27 ವರ್ಷಗಳಲ್ಲಿ ಅಮರನಾಥ ಯಾತ್ರೆಯ ಮೇಲೆ 36 ದಾಳಿಗಳು ನಡೆದಿವೆ ಮತ್ತು 53 ಯಾತ್ರಿಕರು ಹತರಾಗಿದ್ದಾರೆ ಎಂದು ಲೋಕಸಭೆಗಿಂದು ತಿಳಿಸಲಾಯಿತು.
ಲಿಖೀತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಸಹಾಯಕ ಗೃಹ ಸಚಿವ ಹಂಸರಾಜ್ ಆಹಿರ್ ಅವರು, “1990ರಿಂದ ಈ ತನಕ ಅಮರನಾಥ ಯಾತ್ರೆಯ ಮೇಲೆ 36 ಉಗ್ರ ದಾಳಿಗಳು ನಡೆದಿವೆ ಮತ್ತು 53 ಮಂದಿ ಯಾತ್ರಿಕರು ಹತರಾಗಿದ್ದಾರೆ ಹಾಗೂ 167 ಯಾತ್ರಿಕರು ಗಾಯಗೊಂಡಿದ್ದಾರೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್