52 ಚಿನ್ನದ ಬಿಸ್ಕತ್ತು ವಶ: ಇಬ್ಬರು ಮ್ಯಾನ್ಮಾರ್ ಪ್ರಜೆಗಳು ಅರೆಸ್ಟ್
Team Udayavani, May 10, 2018, 12:33 PM IST
ಐಜಾಲ್ : ಕಸ್ಟಮ್ಸ್ ಅಧಿಕಾರಿಗಳು ಮಿಜೋರಾಂ ನಲ್ಲಿ ಇಬ್ಬರು ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿ ಅವರ ಬಳಿ ಇದ್ದ ಸುಮಾರು 2.69 ಕೋಟಿ ರೂ. ಮೌಲ್ಯದ 52 ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ತೆಗೆದುಕೊಂಡರು.
ಕಸ್ಟಮ್ಸ್ ಅಧಿಕಾರಿಗಳು ತಮಗೆ ದೊರಕಿದ ಖಚಿತ ಮಾಹಿತಿಯನ್ನು ಅನುಸರಿಸಿ ಕಸ್ಟಮ್ಸ್ check gateನಲ್ಲಿ ಶಂಕಿತ ಕಾರನ್ನು ತಡೆದು ನಿಲ್ಲಿಸಿ ಶೋಧಿಸಿದಾಗ ಅದರೊಳಗಿದ್ದ ಇಬ್ಬರ ವ್ಯಕ್ತಿಗಳ ಬಳಿ 8 ಕಿಲೋ ತೂಕದ 52 ಚಿನ್ನದ ಬಿಸ್ಕತ್ತುಗಳಿದ್ದುದು ಪತ್ತೆಯಾಯಿತು ಎಂದು ಕಳ್ಳಸಾಗಣೆ ನಿಗ್ರಹ ದಳದ SP ತಿಳಿಸಿದರು.
ಬಂಧಿತ ಮ್ಯಾನ್ಮಾರ್ ಪ್ರಜೆಗಳನ್ನು ಡೇವಿಡ್ ಮುವಾನ್ಪಿ (23) ಮತ್ತು ಸೋಮ್ಖಾನ್ಕಾಪ್ (19) ಎಂದು ಗುರುತಿಸಲಾಗಿದೆ.ಇವರು ಮ್ಯಾನ್ಮಾರ್ನ ಸಾನಮಿಯು ಕಾಲ್ಪಿ ಮತ್ತು ತಹಾನ್ ಪ್ರದೇಶದ ನಿವಾಸಿಗಳೆಂದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ