FB postನಲ್ಲಿ 61 ಲೈಂಗಿಕ ಕಿರುಕುಳಕೋರ ಪ್ರೊಫೆಸರ್‌ಗಳ ಹೆಸರು


Team Udayavani, Oct 26, 2017, 11:35 AM IST

Sexual harrassers-700.jpg

ಹೊಸದಿಲ್ಲಿ : ವೈರಲ್‌ ಆಗಿರುವ ಫೇಸ್‌ ಬುಕ್‌ ಪೋಸ್ಟ್‌ ಒಂದರಲ್ಲಿ ಸುಮಾರು 61 ಪ್ರೊಫೆಸರ್‌ ಗಳು ಮತ್ತು ಶಿಕ್ಷಣ ತಜ್ಞರನ್ನು ಲೈಂಗಿಕ ಕಿರುಕುಳಕೋರರು ಎಂದು ಕರೆಯಲಾಗಿದೆ.

24ರ ಹರೆಯದ ಕಾನೂನು ವಿದ್ಯಾರ್ಥಿ ರಯಾ ಸರ್ಕಾರ್‌ ಈ ಪೋಸ್ಟ್‌ ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಹೆಸರಿಸಲಾಗಿರುವ ಲೈಂಗಿಕ ಕಿರುಕುಳಕೋರ ಪ್ರೊಫೆಸರ್‌ಗಳು ಸುಮಾರು  30 ವಿವಿಗಳು, ಕಾಲೇಜುಗಳು ಹಾಗೂ ವಿದ್ಯಾಲಯಗಳಿಗೆ ಸೇರಿದವರಾಗಿದ್ದಾರೆ.

ಈ ಪೈಕಿ ಹತ್ತು ಹೆಸರು ದಿಲ್ಲಿ ವಿಶ್ವವಿದ್ಯಾಲಯದವರದಾಗಿದ್ದಾರೆ. ಇನ್ನೊಂದು ಹತ್ತು ಹೆಸರು ಜಾಧವಪುರ ವಿದ್ಯಾಲಯದವರದಾಗಿದ್ದಾರೆ. ಪಟ್ಟಿಯಲ್ಲಿರುವ ಇತರ ಲೈಂಗಿಕ ಕಿರುಕುಳಕೋರರು ಇತರ ವಿಶ್ವವಿದ್ಯಾಲಯಗಳಾದ ಅಂಬೇಡ್ಕರ್‌ ಯುನಿವರ್ಸಿಟಿ (ಎಯುಡಿ), ಎಫ್ ಟಿ ಐ ಐ, ಸತ್ಯಜಿತ್‌ ರಾಯ್‌ ಫಿಲ್ಮ್ ಆ್ಯಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ (ಎಸ್‌ ಆರ್‌ ಎಫ್ ಟಿ ಐ) ಮತ್ತು ಜವಾಹರಲಾಲ್‌ ನೆಹರು ವಿವಿಗೆ ಸೇರಿದವರಾಗಿದ್ದಾರೆ. 

‘ತಾನು ಈ ಲೈಂಗಿಕ ಕಿರುಕುಳಕೋರರ ಪಟ್ಟಿಯನ್ನು ಫೇಸ್‌ ಬುಕ್‌ ನಲ್ಲಿ ಹಾಕಿರುವುದು ಇವರ ವಿರುದ್ಧ ಸಾಂಸ್ಥಿಕ ಕ್ರಮ ಜರುಗಬೇಕೆಂಬ ಕಾರಣಕ್ಕೆ ಅಲ್ಲ; ಬದಲಾಗಿ ಅಮಾಯಕ ವಿದ್ಯಾರ್ಥಿನಿಯರು ಇವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬ ಕಾರಣಕ್ಕೆ’ಎಂದು ರಯಾ ಸರ್ಕಾರ್‌ ಹೇಳಿದ್ದಾರೆ. 

ಇದೇ ರೀತಿ ಇತರ ವಿವಿಗಳಲ್ಲಿ ಇರಬಹುದಾದ ಲೈಂಗಿಕ ಕಿರುಕುಳಕೋರರ ಬಗ್ಗೆ ಮಾಹಿತಿ ಇರುವವರು ತನಗೆ ಅದನ್ನು ಕೊಟ್ಟಲ್ಲಿ ತಾನು ಈಪಟ್ಟಿಗೆ ಅವರನ್ನು ಸೇರಿಸುವುದಾಗಿ ಕ್ಯಾಲಿಪೋರ್ನಿಯ ವಿವಿಯ ಡೇವಿಸ್‌ ಸ್ಕೂಲ್‌ ಆಫ್ ಲಾನಲ್ಲಿ  ಸ್ನಾತಕೋತ್ತರ ಕಾನೂನು ವಿದ್ಯಾರ್ಥಿಯಾಗಿರುವ ಸರ್ಕಾರ್‌ ಹೇಳಿದ್ದಾರೆ. 

ಆದರೆ ಈ ಪೋಸ್ಟ್‌ಗೆ ವ್ಯತಿರಿಕ್ತ ಪ್ರತಿಕ್ರಿಯೆ ಎಂಬಂತೆ, ಕವಿತಾ ಕೃಷ್ಣನ್‌ ಮತ್ತು ನಿವೇದಿತಾ ಮೆನನ್‌ ಸೇರಿದಂತೆ ಸುಮಾರು 14 ಸ್ತೀವಾದಿಗಳು, “ಯಾವುದೇ ವಿವರಣೆ. ಸಂದರ್ಭ, ಸಾಕ್ಷ್ಯ ಅಥವಾ ಉತ್ತರದಾಯಿತ್ವ  ಇತ್ಯಾದಿ ಯಾವುದೂ ಇಲ್ಲದಿರುವ ಈ ಪೋಸ್ಟ್‌ ಅನ್ನು ಹಿಂದೆಗೆಯುವಂತೆ ಸರ್ಕಾರ್‌ ಅವರನ್ನು ಕೋರಿದ್ದಾರೆ. 

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.