ಮೂರೂವರೆ ವರ್ಷದ ಮರಿ ಮೊಮ್ಮಗಳ ಮೇಲೆ ಮುತ್ತಜ್ಜನಿಂದ ಅತ್ಯಾಚಾರ
Team Udayavani, Jan 23, 2017, 4:20 PM IST
ನಾಶಿಕ್: 75 ವರ್ಷ ಪ್ರಾಯದ ಮುತ್ತಜ್ಜನೋರ್ವ ತನ್ನ ಮೂರೂವರೆ ವರ್ಷ ಪ್ರಾಯದ ಮರಿ ಮೊಮ್ಮಗಳ ಮೇಲೆ, ಮನೆಯಲ್ಲಿ ಯಾರೂ ಇಲ್ಲದೇ ವೇಳೆ, ಅತ್ಯಾಚಾರ ನಡೆಸಿರುವ ಅತ್ಯಂತ ಹೇಯ ಹಾಗೂ ನಿರ್ಲಜ್ಜ ಘಟನೆ ವರದಿಯಾಗಿದೆ.
ದೇವಲಾಲಿ ಸಮೀಪದ ಶಿಂಗಾವೆ ಬಹುಳ ಗ್ರಾಮದಲ್ಲಿನ ಕುಟುಂಬವೊಂದರ ಸದಸ್ಯರು ಯಾವುದೋ ಕಾರ್ಯಕ್ರಮಕ್ಕೆಂದು ಹೊರಗೆ ಹೋಗಿದ್ದರು. ಮನೆಯಲ್ಲಿ ಮುತ್ತಜ್ಜ ಮತ್ತು ಮರಿ ಮೊಮ್ಮಗಳು ಮಾತ್ರವೇ ಇದ್ದರು. ಆಗ ಆತ ಆಕೆಯ ಮೇಲೆ ನಿರ್ಲಜ್ಜೆಯಿಂದ ಅತ್ಯಾಚಾರದ ಈ ಅತ್ಯಂತ ಹೇಯ ಕೃತ್ಯ ಎಸಗಿದ. ಕಳೆದ ಜನವರಿ 21 ಮತ್ತು 22 ರ ನಡುವೆ ಈ ಅಮಾನುಷ ಘಟನೆ ನಡೆದಿದ್ದು ತಡವಾಗಿ ಬಹಿರಂಗವಾಗಿದೆ.
ಮಗುವಿನ ತಾಯಿಯು ತನ್ನ ಮಗಳ ಗುಪ್ತಾಂಗದಲ್ಲಿ ಗಾಯವಾಗಿ ರಕ್ತ ಸುರಿಯುತ್ತಿರುವುದನ್ನು ಗಮನಿಸಿ ಒಡನೆಯೇ ಪೊಲೀಸರಿಗೆ ದೂರು ನೀಡಿದಳು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ