‘Deepfake’ ತಡೆಗೆ ಮಸೂದೆ? 

ಮುಂಬರುವ ಅಧಿವೇಶನದಲ್ಲಿ ಡಿಜಿಟಲ್‌ ಬಿಲ್‌ ಮಂಡಿಸಲು ಸಿದ್ಧತೆ: ಮೂಲಗಳು

Team Udayavani, Jun 16, 2024, 6:55 AM IST

mob

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ(ಎಐ) ಸೃಜಿತ ಡೀಪ್‌ಫೇಕ್‌ ವೀಡಿಯೋಗಳಿಂದಾಗುವ ಅಪಾಯ ಮತ್ತು ಇತರ ಆನ್‌ಲೈನ್‌ ಕಂಟೆಂಟ್‌ಗಳನ್ನು ನಿಯಂತ್ರಿಸುವ ಮಸೂದೆಯನ್ನು ಮುಂಬರುವ ಸಂಸತ್‌ ಅಧಿವೇಶನದಲ್ಲಿ ಮಂಡಿಸಲು ನರೇಂದ್ರ ಮೋದಿ ಸರಕಾರವು  ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಹೊಸ ಮಸೂದೆಗೆ ಡಿಜಿಟಲ್‌ ಬಿಲ್‌ ಎಂದು ಕರೆಯಲಾಗಿದೆ.

ಈ ಹೊಸ ಮಸೂದೆಯು ಕೃತಕ ಬುದ್ಧಿಮತ್ತೆ(ಎಐ)ಯ ಸಕಾರಾತ್ಮಕ ಉಪ ಯೋಗಳನ್ನು ಈ ಹೊಸ ಮಸೂದೆಯು ಶೋಧಿಸಲಿದೆ. ಅಲ್ಲದೇ, ಸಂಸ ತ್ತಿ ನಲ್ಲಿ ಮಸೂದೆಯನ್ನು ಮಂಡಿಸುವ ಮೊದಲು ಎಲ್ಲ ಪಕ್ಷಗಳ ಸಮ್ಮತಿಯನ್ನು ಪಡೆಯುವ ಪ್ರಯತ್ನ ವನ್ನು ಸರಕಾರ ಮಾಡಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. 18ನೇ ಲೋಕ ಸಭೆಯ ಮೊದಲ ಅಧಿವೇ ಶನವು ಜೂನ್‌ 22 ರಂದು ಆರಂಭವಾಗಿ ಜುಲೈ 3ರಂದು ಮುಕ್ತಾಯವಾಗಲಿದೆ. ಬಳಿಕ ಸಂಸತ್ತಿನ ಮುಂಗಾರು ಅಧಿ ವೇಶನವು ಜುಲೈ 22ರಂದು ಆರಂಭವಾಗಿ ಆಗಸ್ಟ್‌ 9ರ ವರೆಗೂ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್‌ ಮಸೂದೆಯನ್ನು ಜಾರಿಗೆ ತರುವ ಸಂಬಂಧ ಕಳೆದ ವರ್ಷವೇ ಅಂದಿನ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಖಾತೆಯ ಸಚಿವರಾಗಿದ್ದ ರಾಜೀವ್‌ ಚಂದ್ರಶೇಖರ್‌ ಅವರು ಸುಳಿವು ನೀಡಿದ್ದರು. ಇದೀಗ ಕೇಂದ್ರ ಸರಕಾರವು ತನ್ನ ಮೊದಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಮುಖರಿಗೆ ತೊಂದರೆ: ಕನ್ನಡ ಮೂಲದ ಬಹುಭಾಷ ತಾರೆ ರಶ್ಮಿಕಾ ಮಂದಣ್ಣ, ಬಾಲಿವುಡ್‌ ನಟಿ ಕತ್ರೀನಾ ಕೈಫ್, ಆಲಿಯಾ ಭಟ್‌ ಸೇರಿದಂತೆ ಪ್ರಮುಖರಿಗೆ ಡೀಪ್‌ ಫೇಕ್‌ ವೀಡಿಯೋದಿಂದ ತೊಂದರೆ ಉಂಟಾ ಗಿತ್ತು. ಪ್ರಧಾನಿ ಮೋದಿ ಅವರೂ ಡೀಪ್‌ಫೇಕ್‌ ವೀಡಿಯೋಗಳ ಅಪಾಯದ ಬಗ್ಗೆ ಎಚ್ಚರಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದ ತೀರ್ಮಾನ ಮಹತ್ವ ಪಡೆದಿದೆ.

ಯುಟ್ಯೂಬ್‌, ಆನ್‌ಲೈನ್‌ ವೀಡಿಯೋಗಳ ನಿಯಂತ್ರಣಕ್ಕೂ ಹೊಸ ಮಸೂದೆ?
ಯುಟ್ಯೂಬ್‌ ಸೇರಿದಂತೆ ನಾನಾ ವೇದಿಕೆಗಳಲ್ಲಿನ ಆನ್‌ಲೈನ್‌ ವೀಡಿಯೋಗಳ ನಿಯಂತ್ರಣಕ್ಕೂ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಕೂಡ ಕೇಂದ್ರ ಸರಕಾರ ಪರಿಶೀಲಿಸುತ್ತಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

Udupi: ಹಲವೆಡೆ ಮಳೆ; ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

Udupi: ಹಲವೆಡೆ ಮಳೆ; ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

Monsoon Rain: ಮುನ್ನೆಚ್ಚರಿಕೆಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Monsoon Rain: ಮುನ್ನೆಚ್ಚರಿಕೆಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Belthangady ಲಾರಿ ಮೇಲೆ ಬಿದ್ದ ವಿದ್ಯುತ್‌ ಕಂಬ

Belthangady ಲಾರಿ ಮೇಲೆ ಬಿದ್ದ ವಿದ್ಯುತ್‌ ಕಂಬ

Ullal: ಶಾಲೆ, ಮನೆಗಳಿಗೆ ಹಾನಿ: ಕರಾವಳಿಯಾದ್ಯಂತ ಬಿರುಸಿನ ಗಾಳಿಯ ಅಬ್ಬರ

Ullal: ಶಾಲೆ, ಮನೆಗಳಿಗೆ ಹಾನಿ: ಕರಾವಳಿಯಾದ್ಯಂತ ಬಿರುಸಿನ ಗಾಳಿಯ ಅಬ್ಬರ

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

Shiruru Landslide: ನ್ಯಾಯಾಂಗ ತನಿಖೆಗೆ ಪ್ರಣವಾನಂದ ಶ್ರೀ ಆಗ್ರಹ

Shiruru Landslide: ನ್ಯಾಯಾಂಗ ತನಿಖೆಗೆ ಪ್ರಣವಾನಂದ ಶ್ರೀ ಆಗ್ರಹ

Dr.ಸತೀಶ್‌ ಪೂಜಾರಿ ಅವರಿಗೆ ನುಡಿನಮನ ಸಲ್ಲಿಸಿ ಜಿ.ಶಂಕರ್‌

Dr.ಸತೀಶ್‌ ಪೂಜಾರಿ ಅವರಿಗೆ ನುಡಿನಮನ ಸಲ್ಲಿಸಿ ಜಿ.ಶಂಕರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Encounter: ಯೋಧ ಹುತಾತ್ಮ, ಉಗ್ರನೊಬ್ಬ ಹತ

Encounter: ಯೋಧ ಹುತಾತ್ಮ, ಉಗ್ರನೊಬ್ಬ ಹತ

Kalaburagi ರೈಲ್ವೆ ವಲಯ ಸ್ಥಾಪಿಸುವ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಕೇಂದ್ರ ಸಚಿವ

Kalaburagi ರೈಲ್ವೆ ವಲಯ ಸ್ಥಾಪಿಸುವ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಕೇಂದ್ರ ಸಚಿವ

Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್‌

Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್‌

Bihar: ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಪಾಸ್- ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ, ದಂಡ

Bihar: ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಪಾಸ್- ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ, ದಂಡ

Noida: ಕಳ್ಳತನಗೈದ ಮನೆಯಲ್ಲಿ ಪಕೋಡಾ ತಯಾರಿಸಿ ಪರಾರಿ ಆಗುವ ಗ್ಯಾಂಗ್

Noida: ಕಳ್ಳತನಗೈದ ಮನೆಯಲ್ಲಿ ಪಕೋಡಾ ತಯಾರಿಸಿ ಪರಾರಿ ಆಗುವ ಗ್ಯಾಂಗ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Udupi: ಹಲವೆಡೆ ಮಳೆ; ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

Udupi: ಹಲವೆಡೆ ಮಳೆ; ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

Monsoon Rain: ಮುನ್ನೆಚ್ಚರಿಕೆಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Monsoon Rain: ಮುನ್ನೆಚ್ಚರಿಕೆಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Belthangady ಲಾರಿ ಮೇಲೆ ಬಿದ್ದ ವಿದ್ಯುತ್‌ ಕಂಬ

Belthangady ಲಾರಿ ಮೇಲೆ ಬಿದ್ದ ವಿದ್ಯುತ್‌ ಕಂಬ

Ullal: ಶಾಲೆ, ಮನೆಗಳಿಗೆ ಹಾನಿ: ಕರಾವಳಿಯಾದ್ಯಂತ ಬಿರುಸಿನ ಗಾಳಿಯ ಅಬ್ಬರ

Ullal: ಶಾಲೆ, ಮನೆಗಳಿಗೆ ಹಾನಿ: ಕರಾವಳಿಯಾದ್ಯಂತ ಬಿರುಸಿನ ಗಾಳಿಯ ಅಬ್ಬರ

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.