“ನೋಟಿಸ್‌’ ಮೇಲ್‌ ಮುಟ್ಟಬೇಡಿ

Team Udayavani, Dec 7, 2019, 11:25 PM IST

ನವದೆಹಲಿ: ಸೇನೆಯ ಆಯಕಟ್ಟಿನ ಸ್ಥಳಗಳ ಕಂಪ್ಯೂಟರ್‌ಗಳ ಮೇಲೆ ಸೈಬರ್‌ ದಾಳಿ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಪೂರಕವಾಗಿ ರಕ್ಷಣಾ ಇಲಾಖೆ ಮತ್ತು ಸೇನೆಯ ಹಿರಿಯ ಅಧಿಕಾರಿಗಳಿಗೆ “ನೋಟಿಸ್‌’ ಎಂಬ ಶೀರ್ಷಿಕೆಯಲ್ಲಿ ಇರುವ ಇ-ಮೇಲ್‌ಗ‌ಳನ್ನು ಯಾವ ಕಾರಣಕ್ಕೂ ವೀಕ್ಷಿ ಸಲು ಹೋಗಬೇಡಿ ಎಂಬ ಕಟ್ಟಾಜ್ಞೆಯನ್ನೂ ನೀಡಲಾಗಿದೆ. ಜತೆಗೆ ಅಂಥ ಮೇಲ್‌ಗ‌ಳನ್ನು ಡಿಲೀಟ್‌ ಮಾಡುವಂತೆ ಮತ್ತು ಈ ಬಗ್ಗೆ ಸಂಬಂಧಿತ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂ ತೆಯೂ ಸೂಚಿಸಲಾಗಿದೆ.

ಭೂಸೇನೆ, ನೌಕಾಪಡೆ ಮತ್ತು ಐಎಎಫ್ನ ಸೈಬರ್‌ ವಿಭಾಗಗಳು ಈ ಬಗ್ಗೆ ತಮ್ಮ ತಮ್ಮ ವಿವಿಧ ವಿಭಾಗಗಳಿಗೆ ಎಚ್ಚರಿಕೆ ರವಾನಿಸಿವೆ. ಸೇನೆಯ ಹಿರಿಯ ಅಧಿಕಾರಿಗಳು ಹೇಳಿರುವ ಪ್ರಕಾರ ಇಂಥ ಇ-ಮೇಲ್‌ಗ‌ಳು ಬರುವುದು ಹೆಚ್ಚಾಗಿದೆ ಎಂದಿದ್ದಾರೆ. ಅದರ ಮೇಲೆ ಸೈಬರ್‌ ವಿಭಾಗ ಮತ್ತಷ್ಟು ನಿಗಾ ಇರಿಸಿವೆ ಎಂದು ಹೇಳಿದ್ದಾರೆ. 2016ರಲ್ಲಿ ಸ್ಕಾಪೇìನ್‌ ಸಬ್‌ಮರೀನ್‌ ಡೀಲ್‌ನ‌ ಪ್ರಮುಖ ಫೈಲ್‌ಗ‌ಳು ಸೈಬರ್‌ ದಾಳಿಕೋರರಿಗೆ ತುತ್ತಾಗಿದ್ದವು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ