ಬಾಲಿವುಡ್ ನಟ ಇಂದರ್ ಕುಮಾರ್ ವಿಧಿವಶ
Team Udayavani, Jul 29, 2017, 8:40 AM IST
ಮುಂಬಯಿ: ಬಾಲಿವುಡ್ ನಟ ಇಂದರ್ ಕುಮಾರ್ (43) ಶನಿವಾರ ಮಧ್ಯಾಹ್ನ ಮುಂಬಯಿಯ ಅಂಧೇರಿಯ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ನಟ ಸಲ್ಮಾನ್ ಖಾನ್‌ರ ‘ವಾಂಟೆಡ್’, ‘ಕಹಿ ಪ್ಯಾರ್ ನಾ ಹೋ ಜಾಯೆ’ ಸೇರಿ ಹಲವಾರು ಚಿತ್ರಗಳಲ್ಲಿ ಇಂದರ್‌ಕುಮಾರ್ ನಟಿಸಿದ್ದಾರೆ.