7 ಗಂಟೆ ವಿಚಾರಣೆ ಎದುರಿಸಿದ ಬಾಲಿವುಡ್‌ ನಟಿ ನೋರಾ ಫ‌ತೇಹಿ


Team Udayavani, Sep 3, 2022, 9:45 PM IST

7 ಗಂಟೆ ವಿಚಾರಣೆ ಎದುರಿಸಿದ ಬಾಲಿವುಡ್‌ ನಟಿ ನೋರಾ ಫ‌ತೇಹಿ

ನವದೆಹಲಿ: ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ನ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಬಾಲಿವುಡ್‌ ನಟಿ ನೋರಾ ಫ‌ತೇಹಿ ಅವರನ್ನು ವಿಚಾರಣೆ ನಡೆಸಿದ್ದಾರೆ.

ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ಘಟಕದ (ಇಒಡಬ್ಲೂé) ಅಧಿಕಾರಿಗಳು ದೆಹಲಿ ಕಚೇರಿಯಲ್ಲಿ 7 ತಾಸುಗಳ ಕಾಲ ನಟಿಯ ವಿಚಾರಣೆ ಕೈಗೊಂಡಿದ್ದಾರೆ.

ಸುಕೇಶ್‌ರಿಂದ ನಟಿ ಪಡೆದಿರುವ ಉಡುಗೊರೆಗಳ ಮಾಹಿತಿ ಪಡೆಯಲಾಗಿದೆ. ಹಾಗೆಯೇ ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಆರೋಪಿ ಎಂದು ಹೆಸರಿಸಿರುವ ಮತ್ತೋರ್ವ ನಟಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌ಗೂ ಸೆ.12ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಲಾಗಿದೆ.

ಸ್ಕ್ರಿಪ್ಟ್ ಗೆ ಹಣ:
ಇದೇ ವೇಳೆ ತಾನು ನಿರ್ಮಿಸಬೇಕಿದ್ದ ವೆಬ್‌ ಸೀರಿಸ್‌ ಒಂದರ ಕಥೆ ಬರೆಯುವುದಕ್ಕೆಂದು ಚಿತ್ರಕಥೆಗಾರ್ತಿ ಅದ್ವಿತಾ ಕಲಾ ಅವರಿಗೆ ಸುಕೇಶ್‌ ದೊಡ್ಡ ಪ್ರಮಾಣದ ಹಣ ಕೊಟ್ಟಿದ್ದರು ಎಂದು ನಟಿ ಜಾಕ್ವೆಲಿನ್‌ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ಅದ್ವಿತಾ ಕಲಾ ಅವರು ಈ ಹಿಂದೆಯೇ ಉತ್ತರಿಸಿದ್ದು, 2021ರಲ್ಲಿ ನಟಿಗೆ ಓರ್ವ ವ್ಯಕ್ತಿ ಬಳಿ 17 ಲಕ್ಷ ರೂ. ಕಳುಹಿಸಿಕೊಟ್ಟಿದ್ದರು. ನಂತರ ಮತ್ತೆ 15 ಲಕ್ಷ ರೂ. ಹಣವನ್ನು ಇನ್ನೋರ್ವರ ಮೂಲಕ ನನಗೆ ತಲುಪಿಸಿದ್ದರು ಎಂದಿದ್ದರು.

ಟಾಪ್ ನ್ಯೂಸ್

ವಿಟ್ಲಪಟ್ನೂರು ವ್ಯ.ಸೇ. ಸಹಕಾರಿ ಸೊಸೈಟಿಯಲ್ಲಿ ದರೋಡೆಗೆ ಯತ್ನ

ವಿಟ್ಲಪಟ್ನೂರು ವ್ಯ.ಸೇ. ಸಹಕಾರಿ ಸೊಸೈಟಿಯಲ್ಲಿ ದರೋಡೆಗೆ ಯತ್ನ

ಮೇಲ್ಛಾವಣಿಯಿಂದ ಬಿದ್ದು ಯುವಕ ಸಾವು

ಮೇಲ್ಛಾವಣಿಯಿಂದ ಬಿದ್ದು ಯುವಕ ಸಾವು

ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣ: ಅಧಿಕಾರಿಗೆ 5 ವರ್ಷ ಜೈಲು, 1.50 ಕೋ.ರೂ. ದಂಡ

ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣ: ಅಧಿಕಾರಿಗೆ 5 ವರ್ಷ ಜೈಲು, 1.50 ಕೋ.ರೂ. ದಂಡ

ಡಾಲರ್‌ ಎದುರು ಪಾಕ್‌ ರೂಪಾಯಿ 262.6 ರೂ.ಗೆ ಕುಸಿತ!

ಡಾಲರ್‌ ಎದುರು ಪಾಕ್‌ ರೂಪಾಯಿ 262.6 ರೂ.ಗೆ ಕುಸಿತ!

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ಗೋ ಫ‌ಸ್ಟ್‌ ವಿಮಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ಗೋ ಫ‌ಸ್ಟ್‌ ವಿಮಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನೇಪಾಲ ಉಪ ಪ್ರಧಾನಿ ರಬಿ ಲಾಮಿಚಾನೆ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ನೇಪಾಲ ಉಪ ಪ್ರಧಾನಿ ರಬಿ ಲಾಮಿಚಾನೆ ವಜಾಗೊಳಿಸಿದ ಸುಪ್ರೀಂ ಕೋರ್ಟ್‌



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ಗೋ ಫ‌ಸ್ಟ್‌ ವಿಮಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ಗೋ ಫ‌ಸ್ಟ್‌ ವಿಮಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನನ್ನನ್ನು ಒತ್ತೆಯಲ್ಲಿ ಇರಿಸಲಾಗಿದೆ: ಫ್ರೆಂಚ್‌ ನಟಿ ಮೇರಿಯನ್ನೆ ಬೊರ್ಗೊ

ನನ್ನನ್ನು ಒತ್ತೆಯಲ್ಲಿ ಇರಿಸಲಾಗಿದೆ: ಫ್ರೆಂಚ್‌ ನಟಿ ಮೇರಿಯನ್ನೆ ಆರೋಪ

1-ewrwr

ಸಂಸ್ಕೃತವೇಕೆ ದೇಶದ ಅಧಿಕೃತ ಭಾಷೆಯಾಗಬಾರದು?: ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ

ಟಿಪ್ಪು ಸುಲ್ತಾನ್‌ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ

ಟಿಪ್ಪು ಸುಲ್ತಾನ್‌ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ

MUST WATCH

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

udayavani youtube

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು

ಹೊಸ ಸೇರ್ಪಡೆ

ವಿಟ್ಲಪಟ್ನೂರು ವ್ಯ.ಸೇ. ಸಹಕಾರಿ ಸೊಸೈಟಿಯಲ್ಲಿ ದರೋಡೆಗೆ ಯತ್ನ

ವಿಟ್ಲಪಟ್ನೂರು ವ್ಯ.ಸೇ. ಸಹಕಾರಿ ಸೊಸೈಟಿಯಲ್ಲಿ ದರೋಡೆಗೆ ಯತ್ನ

ಮೇಲ್ಛಾವಣಿಯಿಂದ ಬಿದ್ದು ಯುವಕ ಸಾವು

ಮೇಲ್ಛಾವಣಿಯಿಂದ ಬಿದ್ದು ಯುವಕ ಸಾವು

ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣ: ಅಧಿಕಾರಿಗೆ 5 ವರ್ಷ ಜೈಲು, 1.50 ಕೋ.ರೂ. ದಂಡ

ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣ: ಅಧಿಕಾರಿಗೆ 5 ವರ್ಷ ಜೈಲು, 1.50 ಕೋ.ರೂ. ದಂಡ

ಡಾಲರ್‌ ಎದುರು ಪಾಕ್‌ ರೂಪಾಯಿ 262.6 ರೂ.ಗೆ ಕುಸಿತ!

ಡಾಲರ್‌ ಎದುರು ಪಾಕ್‌ ರೂಪಾಯಿ 262.6 ರೂ.ಗೆ ಕುಸಿತ!

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.