ವಿಮಾನಾಕೃತಿಯ ಬಲೂನ್ ಪತ್ತೆ…ಬೆಚ್ಚಿಬಿದ್ದ ಗ್ರಾಮಸ್ಥರು
ತನಿಖೆಯ ನಂತರ ಹೊರಬರಲಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿದ್ದಾರೆ.
Team Udayavani, Mar 10, 2021, 6:46 PM IST
ಶ್ರೀನಗರ : ಜಮ್ಮು- ಕಾಶ್ಮೀರದ ಹೀರಾನಗರ ಸೆಕ್ಟರ್ ನ ಸೊಟ್ರಾ ಚಕ್ ಗ್ರಾಮದಲ್ಲಿ ಮಂಗಳವಾರ ( ಮಾರ್ಚ್ 10) ವಿಮಾನ ಆಕೃತಿಯಲ್ಲಿರುವ ಬಲೂನ್ ಪತ್ತೆಯಾಗಿದೆ.
ಹಸಿರು ಹಾಗೂ ಬಿಳಿ ಬಣ್ಣದಲ್ಲಿರುವ ಬಲೂನ್ ಮೇಲೆ ‘PIA’ ಎಂದು ಬರೆಯಲಾಗಿತ್ತು. ಬಲೂನ್ ಕಂಡು ಆತಂಕಕ್ಕೆ ಒಳಗಾದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ರಾಜ್ಬಾಗ್ ಠಾಣೆಯ ಪೊಲೀಸರು ಬಲೂನ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಇನ್ನು ಈ ಬಲೂನ್ ಎಲ್ಲಿಂದ ಬಂತು, ಇದನ್ನು ಯಾರು ಹಾರಿಸಿದ್ದು ಯಾರು ಎಂಬಿತ್ಯಾದ ಮಾಹಿತಿಗಳು ತನಿಖೆಯ ನಂತರ ಹೊರಬರಲಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ