Udayavni Special

ಸ್ಪಷ್ಟ ಬಹುಮತದ ಕೊರತೆ; ಹರಿಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ ರಾಜೀನಾಮೆ ಇಂಗಿತ


Team Udayavani, Oct 24, 2019, 1:20 PM IST

Subhasha-barla

ಹರಿಯಾಣ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಸಾಧಿಸದಿದ್ದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸುಭಾಷ್ ಬರಾಲಾ ಇಂಗಿತ ವ್ಯಕ್ತಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಹರಿಯಾಣದಲ್ಲಿ ಸರಕಾರ ರಚಿಸಲು 46 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ 40ರಲ್ಲಿ ಮುನ್ನಡೆ ಸಾಧಿಸಿದ್ದರಿಂದ ಬರಾಲಾ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಮಾಧ್ಯಮಗಳಲ್ಲಿ ಸುಭಾಷ್ ಬರಾಲಾ ಅವರು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿತ್ತು.

ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಟೋಹಾನಾ ಕ್ಷೇತ್ರದಿಂದ ಸ್ವತಃ ಸ್ಪರ್ಧೆಗಿಳಿದಿದ್ದ ಸುಭಾಷ್ ಬರಾಲಾಗೆ ಸೋಲಿನ ಭೀತಿ ಎದುರಾಗಿದ್ದು, ಈ ಕ್ಷೇತ್ರದಲ್ಲಿ ಜೆಜೆಪಿಯ ದೇವೇಂದರ್ ಸಿಂಗ್ ಬಾಬ್ಲಿ ಮುನ್ನಡೆ ಸಾಧಿಸಿದ್ದಾರೆ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸಲು 46 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ 34 ಸ್ಥಾನಗಳಲ್ಲಿ, ಜೆಜೆಪಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

fortnite

ಆ್ಯಪ್ ಸ್ಟೋರ್ ನಿಂದ ಜನಪ್ರಿಯ Fortnite Game ರಿಮೂವ್: ತಾರಕಕ್ಕೇರಿದ ಟೆಕ್ ದೈತ್ಯರ ಸಂಘರ್ಷ!

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ಗಲಭೆ ಮಾಡಿದ್ದು ಯಾರೆಂದು ಸಿದ್ದರಾಮಯ್ಯಗೆ ಗೊತ್ತಿದೆ ಆದರೆ ಹೇಳಲು ಧಮ್: ಈಶ್ವರಪ್ಪ ಗುಡುಗು

ಗಲಭೆ ಮಾಡಿದ್ದು ಯಾರೆಂದು ಸಿದ್ದರಾಮಯ್ಯಗೆ ಗೊತ್ತಿದೆ ಆದರೆ ಹೇಳಲು ಧಮ್ ಇಲ್ಲ: ಈಶ್ವರಪ್ಪ

ರಾಯಚೂರು: ಶಾಟ್ ಸರ್ಕ್ಯೂಟ್ ನಿಂದ ತಂದೆ ಮಗ ಸಾವು

ರಾಯಚೂರು: ಶಾಟ್ ಸರ್ಕ್ಯೂಟ್ ನಿಂದ ತಂದೆ ಮಗ ಸಾವು

ಶಂಕರಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮದ ಬಾವುಟ ಪ್ರಕರಣ: ವಿಶೇಷ ತಂಡ ರಚನೆ

ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮದ ಬಾವುಟ ಪ್ರಕರಣ: ವಿಶೇಷ ತಂಡ ರಚನೆ

ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಕಾರಣ: ಎಚ್ ವಿಶ್ವನಾಥ್ ಆರೋಪ

ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಕಾರಣ: ಎಚ್ ವಿಶ್ವನಾಥ್ ಆರೋಪ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

24 ಗಂಟೆಯಲ್ಲಿ 64,553 ಹೊಸ ಕೋವಿಡ್ ಪ್ರಕರಣಗಳು: 1007 ಸೋಂಕಿತರು ಸಾವು

24 ಗಂಟೆಯಲ್ಲಿ 64,553 ಹೊಸ ಕೋವಿಡ್ ಪ್ರಕರಣಗಳು: 1007 ಸೋಂಕಿತರು ಸಾವು

ದಿಶಾ ಕೇಸ್; ಮೂವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ ದಿಶಾ ತಂದೆ

ದಿಶಾ ಕೇಸ್; ಮೂವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ ದಿಶಾ ತಂದೆ

ಪೊಲೀಸ್ ಗುಂಪಿನ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರ ಸಾವು

ಪೊಲೀಸ್ ಗುಂಪಿನ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರ ಸಾವು

ಮುಂಬಯಿಯಲ್ಲಿ ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ಮಳೆ ; ಐಎಂಡಿ ಮುನ್ಸೂಚನೆ

ಮುಂಬಯಿಯಲ್ಲಿ ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ಮಳೆ ; ಐಎಂಡಿ ಮುನ್ಸೂಚನೆ

MUST WATCH

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ



ಹೊಸ ಸೇರ್ಪಡೆ

ಶಾಹೀನ್ ನಿಂದ ಕೋವಿಡ್  ಫೀವರ್ ಕ್ಲಿನಿಕ್ ಆರಂಭ

ಶಾಹೀನ್ ನಿಂದ ಕೋವಿಡ್ ಫೀವರ್ ಕ್ಲಿನಿಕ್ ಆರಂಭ

ಸಮನ್ವಯದಿಂದ ಪ್ರವಾಹ ಎದುರಿಸಿ

ಸಮನ್ವಯದಿಂದ ಪ್ರವಾಹ ಎದುರಿಸಿ

ಉದ್ದು-ಹೆಸರು ಬೆಳೆಗೆ ಕೀಟಗಳಕಾಟ: ಆನ್ನದಾತರಲ್ಲಿ ಆತಂಕ

ಉದ್ದು-ಹೆಸರು ಬೆಳೆಗೆ ಕೀಟಗಳಕಾಟ: ಆನ್ನದಾತರಲ್ಲಿ ಆತಂಕ

fortnite

ಆ್ಯಪ್ ಸ್ಟೋರ್ ನಿಂದ ಜನಪ್ರಿಯ Fortnite Game ರಿಮೂವ್: ತಾರಕಕ್ಕೇರಿದ ಟೆಕ್ ದೈತ್ಯರ ಸಂಘರ್ಷ!

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.